ಮರು ನೇಮಕ ಸಂತಸ ತಂದಿದೆ: ಇನ್ಫಿ ಮೂರ್ತಿಇನ್ಫೋಸಿಸ್ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷನಾಗಿ ಮರು ನೇಮಕ ಮಾಡಿರುವುದು ಸಂತಸ ತಂದಿದ್ದು, ಸಂಸ್ಥೆಯಲ್ಲಿ ಮತ್ತೆ...
ಮತ್ತೆ ಅಬ್ಬರಿಸಿದ ಮಾವೋವಾದಿಗಳು: ಸಿಆರ್ಪಿಎಫ್ ಯೋಧನ ಹತ್ಯೆಇತ್ತೀಚೆಗಷ್ಟೇ ಛತ್ತೀಸ್ಗಡಲ್ಲಿ ಮಾರಣ ಹೋಮ ನಡೆಸಿದ್ದ ಮಾವೋವಾದಿಗಳು ಶನಿವಾರ ಯೋಧನೊಬ್ಬನನ್ನು ಹತ್ಯೆಗೈದಿದ್ದಾರೆ.
ಕಾಂಗ್ರೆಸ್ ಕುಟುಂಬ ರಾಜಕಾರಣ ವಿರುದ್ಧ ಜೇಟ್ಲಿ ತೀವ್ರ ವಾಗ್ದಾಳಿಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣದ ವಿರುದ್ದ ಬಿಜೆಪಿಯ ರಾಜ್ಯಸಭಾ ವಿಪಕ್ಷ ನಾಯಕ ಅರುಣ್ ಜೇಟ್ಲಿ ಅವರು ವಾಗ್ದಾಳಿ ನಡೆಸಿದ್ದಾರೆ.
ನಾಳೆ ಅಧ್ಯಕ್ಷ ಸ್ಥಾನಕ್ಕೆ ಶ್ರೀನಿ ರಾಜಿನಾಮೆ?ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ರಾಜಿನಾಮೆ ಒತ್ತಡಕ್ಕೆ ಮಣಿದಿರುವ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು..
ಕೋರ್ ಕಮಿಟಿ ಸಭೆ: ಆಹಾರ ಭದ್ರತೆ, ತೆಲಂಗಾಣ ಕುರಿತು ಚರ್ಚೆದೆಹಲಿಯಲ್ಲಿ ಕಾಂಗ್ರೆಸ್ ಕೋರ್ ಕಮಿಟಿ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಪ್ರಧಾನಿ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರು ಪಾಲ್ಗೊಂಡಿದ್ದಾರೆ.
ಇನ್ಫೋಸಿಸ್ಗೆ ಮರಳಿದ ನಾರಾಯಣಮೂರ್ತಿಮಾಹಿತಿ ತಂತ್ರಜ್ಞಾನ ದಿಗ್ಗಜ, ಇನ್ಫೋಸಿಸ್ನ ಸಂಸ್ಥಾಪಕ ನಾರಾಯಣ ಮೂರ್ತಿಯವರು ಮತ್ತೆ ಇನ್ಫಿಗೆ ಮರಳಿದ್ದು, ಕಂಪನಿಯ...
ಇಂಡೋ-ನೇಪಾಳ ಗೃಹ ಕಾರ್ಯದರ್ಶಿಗಳ ಸಭೆನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಭಾರತ ಮತ್ತು ನೇಪಾಳ ದೇಶಗಳ ಗೃಹ ಕಾರ್ಯದರ್ಶಿಗಳ ಸಭೆ ನಡೆಯುತ್ತಿದೆ.
10 ಟಿಎಂಸಿ ನೀರಿಗೆ ತ.ನಾಡು ಬೇಡಿಕೆ; ನೀರಿಲ್ಲ ಎಂದ ಕರ್ನಾಟಕಕುಡಿಯುವ ನೀರಿಗಾಗಿ ರಾಜ್ಯ ಪರದಾಡುತ್ತಿರುವ ಇಂತಹ ಸಂದರ್ಭದಲ್ಲಿ 10 ಟಿಎಂಸಿ ಕಾವೇರಿ ನೀರು ಬಿಡಬೇಕು ಎಂದು...
ನಕ್ಸಲ್ ದಾಳಿ ಉಗ್ರರ ದಾಳಿಗಿಂತ ದೊಡ್ಡದು: ಶಿಂಧೆಛತ್ತೀಸ್ಗಡದಲ್ಲಿ ನಡೆದ ನಕ್ಸಲ್ ದಾಳಿ ಉಗ್ರರ ದಾಳಿಗಿಂತಲೂ ದೊಡ್ಡದು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ...
ಭೂಮಿಯ ಸಮೀಪಕ್ಕೆ 1998 ಕ್ಯುಇ2ಡೈನೋಸಾರ್ಗಳ ಅಳಿವಿಗೆ ಕಾರಣವಾದ ಕ್ಷುದ್ರಗ್ರಹವನ್ನು ಹೋಲುವ ಮತ್ತೊಂದು ಬೃಹತ್ ಕ್ಷುದ್ರಗ್ರಹವೊಂದು ಶುಕ್ರವಾರ ರಾತ್ರಿ...
ಬಿಸಿಸಿಐಗೆ ಎಚ್ಚರಿಕೆ ನೀಡಿದ್ದ ಐಸಿಸಿ?ಚೆನ್ನೈ ತಂಡದ ಸಿಇಒ ಗುರುನಾಥ್ ಮತ್ತು ಬುಕ್ಕಿಗಳ ಸಂಪರ್ಕದ ಕುರಿತು ಐಸಿಸಿ ಈ ಹಿಂದೆಯೇ ಬಿಸಿಸಿಗೆ ಎಚ್ಚರಿಕೆ ನೀಡಿದ್ದ ಅಂಶ ಬಹಿರಂಗಗೊಂಡಿದೆ.
ಕ್ರೀಡೆಗೆ ರಾಜಕೀಯದ ಮಿಶ್ರಣ ಬೇಡ: ಪ್ರಧಾನಿಕ್ರೀಡೆಯಲ್ಲಿ ರಾಜಕೀಯ ಎಂದೂ ಮಿಶ್ರಣವಾಗಬಾರದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಪ್ರಸಕ್ತ ಬೆಳವಣಿಗೆ ಆಘಾತಕಾರಿ ಮತ್ತು ನಿರಾಶಾದಾಯಕ: ಸಚಿನ್ಕ್ರಿಕೆಟ್ನಲ್ಲಿನ ಇತ್ತೀಚೆಗಿನ ಬೆಳವಣಿಗೆ ಆಘಾತವನ್ನುಂಟು ಮಾಡಿದ್ದು, ನಿರಾಶಾದಾಯಕವಾಗಿದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!