"ಭಾರತ ಮೊದಲು": ವಿಡಿಯಾ ಕಾನ್ಫರೆನ್ಸ್ ನಲ್ಲಿ ಮೋದಿ ಹೇಳಿಕೆತಮಗೆ ವೀಸಾ ನಿರಾಕರಿಸಿರುವ ಅಮೇರಿಕಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ವಿಡಿಯೋ ಕಾನ್ಫರೆನ್ಸ್ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ.
ಡಿವೈಎಸ್ಪಿ ಹತ್ಯೆ: ಮಾಹಿತಿಗಾಗಿ ಗ್ರಾಮಸ್ಥರಲ್ಲಿ ಸಿಬಿಐ ಮನವಿಡಿವೈಎಸ್ಪಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಸಿಬಿಐ ಅಧಿಕಾರಿಗಳು ಉತ್ತರ ಪ್ರದೇಶದ ಕುಂಡಾ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಹಫೀಜ್ ಜೊತೆ ವೇದಿಕೆ ಹಂಚಿಕೆ: ಯಾಸಿನ್ ಮಲ್ಲಿಕ್ ವಿಚಾರಣೆ26/11 ದಾಳಿ ರೂವಾರಿ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆ ಹಂಚಿಕೆ; ಜಮ್ಮು ಲಿಬರೇಷನ್ ಫ್ರಂಟ್ ನ ಮುಖ್ಯಸ್ಥ ಯಾಸಿನ್ ಮಲ್ಲಿಕ್ ವಿಚಾರಣೆ
ನಾನು ಮತ್ತು ವಿಜೇಂದರ್ ಡ್ರಗ್ಸ್ ಸೇವಿಸಿದ್ದೆವು: ರಾಮ್ಸಿಂಗ್ಮಾದಕ ವಸ್ತು ಸೇವಿಸಿದ್ದಾಗಿ ಹೇಳಿಕೆ ನೀಡಿದ ಬಾಕ್ಸರ್ ರಾಮ್ಸಿಂಗ್; ಬಾಕ್ಸರ್ನನ್ನು ಉಚ್ಛಾಟಿಸಿದ ಎನ್ಐಎಸ್
ಡಿಎಸ್ಪಿ ಹುದ್ದೆಗೆ ಹತ್ಯೆಗಿಡಾದ ಹಕ್ ಪತ್ನಿ ಪಟ್ಟುಉತ್ತರ ಪ್ರದೇಶ ಸರ್ಕಾರ ತಮಗೆ ನೀಡಿದ್ದ ಸರ್ಕಾರಿ ಹುದ್ದೆಯನ್ನು ನಿರಾಕರಿಸಿರುವ ಹತ್ಯೆಗಿಡಾದ ಪ್ರತಾಪಗಡ ಪೊಲೀಸ್ ಅಧಿಕಾರಿ...
ಗುಜರಾತ್ ಸ್ಫೋಟಕ್ಕೆ ಯಾಸಿನ್ ಭಟ್ಕಳ್ ಸಂಚು?ಕರ್ನಾಟಕ ಮೂಲದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಯಾಸಿನ್ ಭಟ್ಕಳ್ ಕಣ್ಮು ಈಗ ಗುಜರಾತ್ ಮೇಲೆ ಬಿದ್ದಿದೆ...
ಡಿವಿಎಸ್, ಅಶೋಕ್ ರಾಜ್ಯಾಧ್ಯಕ್ಷರಾಗುವ ಸಾಧ್ಯತೆಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಅಥವಾ ಉಪ ಮುಖ್ಯಮಂತ್ರಿ ಆರ್.ಅಶೋಕ್ ..
ಪಾಕ್ ಪ್ರಧಾನಿ ಜೊತೆ ರಾಜಕೀಯ ಚರ್ಚೆ ಮಾಡಿಲ್ಲ: ಸಚಿವ ಖುರ್ಷೀದ್ಪ್ರಧಾನಿ ಅಶ್ರಫ್ ಅವರೊಂದಿಗೆ ಯಾವುದೇ ರಾಜಕೀಯ ಮಾತುಕತೆ ನಡೆಸಿಲ್ಲ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಹೇಳಿದ್ದಾರೆ.
ಜರ್ಮನ್ ಮಹಿಳೆ ಅತ್ಯಾಚಾರ: ಬಿಟ್ಟಿ ಮೊಹಾಂತಿ ಪೊಲೀಸರ ವಶಕ್ಕೆಜರ್ಮನ್ ಮಹಿಳೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ಮಾಜಿ ಡಿಜಿಪಿ ಬಿಬಿ ಮೊಹಾಂತಿ ಅವರ ಮಗ ಬಿಟ್ಟಿ ಮೊಹಾಂತಿ ಅವರನ್ನು ಕೇರಳ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಡ್ರಗ್ಸ್ ಪತ್ತೆ ಪ್ರಕರಣ: ಆರೋಪಿ ಅನೂಪ್ಸಿಂಗ್ ಆತ್ಮಹತ್ಯೆಗೆ ಯತ್ನಅಪಾರ್ಟ್ಮೆಂಟ್ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಹೆರಾಯಿನ್ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಅನೂಪ್ ಸಿಂಗ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಜೈಪುರಕ್ಕೆ ಆಗಮಿಸಿದ ಪಾಕ್ ಪ್ರಧಾನಿಗೆ ಪ್ರತಿಭಟನೆಯ ಬಿಸಿಪಾಕಿಸ್ತಾನ ಪ್ರಧಾನಿ ರಾಜಾ ಫರ್ವೇಜ್ ಅಶ್ರಫ್ ಅವರು ಶನಿವಾರ ಬೆಳ್ಳಿಗ್ಗೆ ಜೈಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ರೆಡ್ಡಿ-ರಾಮುಲು ಭೇಟಿಗೆ ನಿರಾಕರಣೆವಿಚಾರಣೆಗಾಗಿ ಬೆಂಗಳೂರಿಗೆ ಬಂದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯನ್ನು ಭೇಟಿ ಮಾಡಲು ಅವರ ಆಪ್ತ ಸ್ನೇಹಿತ...
'ದಿ ಟೆಸ್ಟ್ ಆಫ್ ಮೈ ಲೈಫ್' ಪುಸ್ತಕ ಹರಾಜು ನಾಳೆಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ "ಆತ್ಮಚರಿತ್ರೆ' "ದಿ ಟೆಸ್ಟ್ ಆಫ್ ಮೈ ಲೈಫ್" ನಾಳೆ ಲೋಕಾರ್ಪಣೆಗೊಳ್ಳಲಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ