ನಟ ಸಿ.ಆರ್ ಸಿಂಹ ಅಸ್ವಸ್ಥ, ಆಸ್ಪತ್ರೆಗೆ ದಾಖಲುಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಕಲಾವಿದ ಸಿ.ಆರ್ ಸಿಂಹ ಅವರ ಆರೋಗ್ಯ ಮತ್ತಷ್ಟು ಹದಗಟ್ಟಿದ್ದು, ಅವರನ್ನು...
ಮೋದಿ ಬಗ್ಗೆ ಖುರ್ಷಿದ್ ಹೇಳಿಕೆಗೆ ರಾಹುಲ್ ಅಸಮಾಧಾನಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಗ್ಗೆ ವಿದೇಶಾಂಗ...
ಸಲ್ಮಾನ್ ಖುರ್ಷಿದ್ಗೆ ಮಾನಸಿಕ ಸ್ಥಿಮಿತ ಇಲ್ಲ: ಬಿಜೆಪಿಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೇಶದ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮಾತಿನ ಸಮರ ಆರಂಭವಾಗಿದ್ದು,..
'ಸಿಂಧೂ ರತ್ನ' ದುರಂತ: ನೌಕದಳದ ಮುಖ್ಯಸ್ಥ ಡಿಕೆ ಜೋಷಿ ರಾಜಿನಾಮೆಜಲಾಂತರ್ಗಾಮಿ ನೌಕೆಗಳ ದುರಂತದ ನೈತಿಕ ಹೊಣೆ ಹೊತ್ತಿರುವ ನೌಕದಳದ ಮುಖ್ಯಸ್ಥ ಡಿ.ಕೆ.ಜೋಷಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಮಾಧ್ಯಮಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು: ಕೇಜ್ರಿವಾಲ್ಪೂರ್ವಾಗ್ರಹ ಪೀಡಿತ ಚುನಾವಣಾ ಪೂರ್ವ ಸಮೀಕ್ಷೆಗಳ ಕುರಿತು ಕಿಡಿಕಾರಿರುವ ಅರವಿಂದ್ ಕೇಜ್ರಿವಾಲ್ ಅವರು, ಮಾಧ್ಯಮಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ನನ್ನ ಬಜೆಟ್ ಸಾಧನೆಗಳ ಸರಮಾಲೆ: ಸಿಎಂತಮ್ಮ ಬಜೆಟ್ನ್ನು ಸುಳ್ಳಿನ ಸರಮಾಲೆ ಎಂದಿದ್ದ ಪ್ರತಿಪಕ್ಷದ ನಾಯಕರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ..
ಸದ್ಯಕ್ಕೆ ಭುಲ್ಲರ್ನನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರಅನಾರೋಗ್ಯ ಪೀಡಿತನಾಗಿರುವ ಭುಲ್ಲರ್ನನ್ನು ಸದ್ಯಕ್ಕೆ ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಸ್ಪಷ್ಟನೆ ನೀಡಿದೆ.
'ಕನ್ನಡಪ್ರಭ ವರ್ಷದ ವ್ಯಕ್ತಿ' ಈಗ ಆಪ್ ಅಭ್ಯರ್ಥಿ?2004ರ 'ಕನ್ನಡಪ್ರಭ ವರ್ಷದ ವ್ಯಕ್ತಿ' ಪ್ರಶಸ್ತಿಗೆ ಆಯ್ಕೆಯಾಗಿದ್ದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ..
ರಾಜನಾಥ್ ಸಿಂಗ್ ರಿಂದ ಸ್ಪಷ್ಟೀಕರಣ ಕೋರಿದ ಶಿವಸೇನೆಗುಜರಾತ್ ಕೋಮು ಗಲಭೆ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ನೀಡಿದ್ದ ಹೇಳಿಕೆ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಶಿವಸೇನೆ ಹೇಳಿದೆ.
'ಸಿಂಧುರತ್ನ' ಸಬ್ಮೆರಿನ್ನಲ್ಲಿ ಹೊಗೆ, ಐವರು ಅಸ್ವಸ್ಥಇತ್ತೀಚೆಗೆ ಭಾರತೀಯ ನೌಕಾದಳಕ್ಕೆ ಸೇರ್ಪಡೆಯಾದ ಸಿಂಧುರತ್ನ ಜಲಾಂತರ್ಗಾಮಿ ನೌಕೆಯಲ್ಲಿ ಬುಧವಾರ ಬೆಳಗ್ಗೆ ಹೊಗೆ ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ...
ಮೋದಿ 'ನಪುಂಸಕ' ಎನ್ನಲು ನಾನು ವೈದ್ಯನಲ್ಲ: ಖುರ್ಷಿದ್ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು 'ನಪುಂಸಕ' ಎಂದು ನಾನು ಜರಿದಿಲ್ಲ. ಬಿಜೆಪಿ ನನ್ನ ಹೇಳಿಕೆಯನ್ನು ತಪ್ಪಾಗಿ..
ಸಹಾರಾ ಮುಖ್ಯಸ್ಥರಿಗೆ 'ಸುಪ್ರೀಂ' ವಾರೆಂಟ್ ಜಾರಿಷೇರು ಹಣ ಹಿಂದುರಿಗಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾರಾ ಸಂಸ್ಥೆಯ ಮುಖ್ಯಸ್ಥ ಸುಬ್ರತೋ ರಾಯ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಇಡೀ ವಿಶ್ವಕ್ಕೆ ಉಚಿತ ವೈಫೈ: ಇದು ಅಮೆರಿಕ ಕನಸುವಿಜ್ಞಾನಿಗಳ ತಂಡವೊಂದು ಇಡೀ ವಿಶ್ವಕ್ಕೆ ವೈಫೈ ವ್ಯವಸ್ಥೆಯನ್ನು ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಾಕಿಕೊಂಡಿದ್ದು, ವರ್ಷದೊಳಗೆ ಉಚಿತ ವೈಫೈ ಸೇವೆ ನೀಡುವ ಭರವಸೆ ಹೊಂದಿದೆ.
ಬಾಲಕಿಗೆ ಬೆಂಕಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸ್ವಾಮಿಗೆ ಲಾಠಿ ರುಚಿಭಕ್ತಿಯ ಹೆಸರಿನಲ್ಲಿ ಜನರ ಮುಂದೆಯೇ ಬಾಲಕಿಗೆ ಬೆಂಕಿಯಿಟ್ಟು, ಸತ್ತವಳು ಎದ್ದು ಬರುತ್ತಾಳೆ ಎಂದು ಜನರನ್ನು ನಂಬಿಸಿ..