ಸಂಸತ್ತಿನಲ್ಲಿ ತೆಲಂಗಾಣ ಮಸೂದೆ ಅಂಗೀಕಾರ: ಪ್ರಧಾನಿ ವಿಶ್ವಾಸತೀವ್ರ ವಿರೋಧದ ನಡುವೆಯೂ ನಾಳೆಯಿಂದ ಆರಂಭವಾಗುವ ಸಂಸತ್ ಅಧಿವೇಶನದಲ್ಲಿ ಪ್ರತ್ಯೇಕ ತೆಲಂಗಾಣ ಮಸೂದೆ..
ಮುಜಾಫರನಗರ ಕೋಮು ಗಲಭೆ: ಇಬ್ಬರು ಆರೋಪಿಗಳ ಶರಣಾಗತಿಮುಜಾಫರನಗರದಲ್ಲಿ ನಡೆದಿದ್ದ ಕೋಮು ಗಲಭೆಗೆ ಕಾರಣಕರ್ತರೆನ್ನಲಾಗುತ್ತಿರುವ ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಬುಧವಾರ ಶರಣಾಗಿದ್ದಾರೆ.
ಸಿಎನ್ಆರ್ ರಾವ್, ಸಚಿನ್ಗೆ 'ಭಾರತ ರತ್ನ' ಪ್ರದಾನಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿಎನ್ಆರ್ ರಾವ್ ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಮಂಗಳವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದೇಶದ..
ಹೊರರಾಜ್ಯ ಕಾರ್ಮಿಕರಿಂದ ಗುಜರಾತ್ಗೆ ಬಡತನ: ಸಚಿವ ನಿತಿನ್ ಪಟೇಲ್ಹೊರರಾಜ್ಯ ಕಾರ್ಮಿಕರಿಂದ ಗುಜರಾತ್ಗೆ ಬಡತನವಿದೆ ಎಂದು ಗುಜರಾತ್ನ ಹಣಕಾಸು ಸಚಿವ ನಿತಿನ್ ಪಟೇಲ್...
ಪಾಕಿಸ್ತಾನದಲ್ಲಿ ಭಾರತೀಯ ಕೈದಿ ಹತ್ಯೆಪಾಕಿಸ್ತಾನದ ಜೈಲಲ್ಲಿ ಮತ್ತೋರ್ವ ಭಾರತೀಯ ಕೈದಿಯನ್ನು ಹತ್ಯೆಗೈಯ್ಯಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸರ್ಕಾರ ಉರುಳಿಸುವೆ: ಆಪ್ಗೆ ಬಿನ್ನಿ ಬೆದರಿಕೆಚುನಾವಣೆಗೂ ಮುನ್ನ ಆಪ್ ನೀಡಿದ ಭರವಸೆಗಳನ್ನು 48 ಗಂಟೆಗಳೊಳಗೆ ಪೂರೈಸದೇ ಇದ್ದರೆ ಐದು ಶಾಸಕರ ..
ಕೇಜ್ರಿವಾಲ್ ಸರ್ಕಾರ ಬೀಳಿಸಲು ಬಿಜೆಪಿ ಯತ್ನ: ಆಪ್ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿರುವ ಆಮ್ ಆದ್ಮಿ..
ಹೆಂಗಸರೇಕೆ ಗಂಡನಿಗೆ ಮೋಸ ಮಾಡ್ತಾರೆ?ಅದು ಕೋರ್ಟ್ ರೂಂ. ಕಟಕಟೆಯಲ್ಲಿ ನಿಂತವಳು 32 ವರ್ಷದ ಮಹಿಳೆ. ಬೆಂಗಳೂರಿನಲ್ಲಿ ನಾಲ್ಕೈದು ವರ್ಷದ ಹಿಂದೆ ನಡೆದ ಡೈವೊರ್ಸ್ ಕೇಸಿನ ವಿಚಾರಣೆಯಿದು.
ದೆಹಲಿಯಲ್ಲಿ ಜನಲೋಕಪಾಲ್ ವಿಧೇಯಕ ಅಂಗೀಕಾರದೆಹಲಿ ಸಚಿವ ಸಂಪುಟ ಸಭೆಯಲ್ಲಿ ಜನಲೋಕಪಾಲ್ ವಿಧೇಯಕ ಸೋಮವಾರ ಅಂಗೀಕಾರವಾಗಿದೆ...
ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿಗಳುರು. 80 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಅಧಿಕಾರಿಗಳು ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ...
ದೆಹಲಿಯಲ್ಲಿ ಫೆ. 5ರಿಂದ ಆಂಧ್ರ ಸಿಎಂ ಧರಣಿಆಂಧ್ರ ಪ್ರದೇಶದ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಫೆಬ್ರವರಿ 5ರಿಂದ ದೆಹಲಿಯಲ್ಲಿ ಧರಣಿ ನಡೆಸಲಿದ್ದಾರೆ...
ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ವಿಕಲಚೇತನರು ಹಾಗೂ ಹಿರಿಯ ನಾಗರಿಕ...
ತಮಿಳುನಾಡಿನಲ್ಲಿ ಸಿಪಿಐ-ಎಂ ಮತ್ತು ಎಐಎಡಿಎಂಕೆ ಮೈತ್ರಿಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಸಿಪಿಐ-ಎಂ ಮೈತ್ರಿಯಾಗಿದೆ ಎಂದು...
ಶಾಲೆಯನ್ನು ಹೈಜಾಕ್ ಮಾಡಿ ಇಬ್ಬರನ್ನು ಕೊಂದ ಬಂದೂಕುಧಾರಿರಷ್ಯಾದ ಮಾಸ್ಕೋದಲ್ಲಿ ಬಂದೂಕುಧಾರಿಯೊಬ್ಬ ಶಾಲೆಯೊಂದನ್ನು ಹೈಜಾಕ್ ಮಾಡಿದ್ದು, ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರನ್ನು ಹತ್ಯೆಗೈದಿದ್ದಾನೆ.
ದೇಶಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಬೆಂಬಲ: ಸ್ಟಾಲಿನ್ ಮನವೊಲಿಕೆಗೆ ಚೆನ್ನೈಗೆ ಖರ್ಗೆ, ಸೋನಿಯಾ, ರಾಹುಲ್ ಆಗಮನ! Video