ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸಿದ 'ಚೆನ್ನೈ ಎಕ್ಸ್ಪ್ರೆಸ್'ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಚೆನ್ನೈ ಎಕ್ಸ್ಪ್ರೆಸ್' ಚಲನಚಿತ್ರ ಬಾಕ್ಸ್ಆಫೀಸ್ ನಲ್ಲಿ ನೂತನ ದಾಖಲೆ ಬರೆದಿದೆ.
ಸಿಂಧೂ ರಕ್ಷಕ್ ದುರಂತ: 6ನೇ ಮೃತ ದೇಹ ಪತ್ತೆಸಿಂಧೂ ರಕ್ಷಕ್ ನೌಕೆಯಲ್ಲಿ ನಡೆಯುತ್ತಿರುವ ಶೋಧಕಾರ್ಯದ ವೇಳೆ ಭಾನುವಾರ 6ನೇ ಯೋಧನ ಮೃತ ದೇಹ ಪತ್ತೆಯಾಗಿದೆ.
'ಹೆಡ್ಲಿ' ಮಾಹಿತಿ ವಿನಿಮಯಕ್ಕೆ ಎಫ್ ಬಿಐ ಅಸಮ್ಮತಿಉಗ್ರ ಡೇವಿಡ್ ಹೆಡ್ಲಿಯ ವಿಚಾರಣೆಯ ಮಾಹಿತಿಯನ್ನು ಸಿಬಿಐ ಯೊಂದಿಗೆ ವಿನಿಮಯ ಮಾಡಿಕೊಳ್ಳಲು ಅಮೆರಿಕದ ತನಿಖಾ ಸಂಸ್ಥೆ ಎಫ್ ಬಿಐ ನಿರಾಕರಿಸಿದೆ.
ಕಾಶ್ಮೀರದಲ್ಲಿ ಮತ್ತೆ ಉಗ್ರರ ಒಳನುಸುಳಿಕೆ: ತೀವ್ರ ಶೋಧಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೆ ಉಗ್ರರ ನುಸುಳಿಕೆ ಕಂಡುಬಂದಿದ್ದು, ಭಾರತೀಯ ಯೋಧರು ಒಳನುಸುಳಿರುವ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ದಾವೂದ್ ಆಪ್ತ, ಎಲ್ಇಟಿ ಉಗ್ರ ತುಂಡಾ ಬಂಧನಭಾರತಕ್ಕೆ ಬೇಕಾಗಿದ್ದ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಹಾಗೂ ಲಷ್ಕರ್-ಇ-ತೋಯ್ಬಾ..
'ಮದ್ರಾಸ್ ಕೆಫೆ'ಗೆ ತ.ನಾಡಿನಲ್ಲಿ ವಿರೋಧ: ನಾಳೆ ವಿಶೇಷ ಪ್ರದರ್ಶನ'ಮದ್ರಾಸ್ ಕೆಫೆ' ಚಿತ್ರ ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ನಾಳೆ ತಮಿಳುನಾಡಿನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ದೆಹಲಿ ಕಾಮನ್ವೆಲ್ತ್ ಸ್ಫೋಟಕ್ಕೆ ತುಂಡಾ ಸಂಚುಉಗ್ರ ತುಂಡಾ, 2010ರ ಕಾಮನ್ವೆಲ್ತ್ ಕ್ರೀಡಾಕೂಟದ ವೇಳೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂಬ ಸ್ಫೋಟಕ ಮಾಹಿತಿ ವಿಚಾರಣೆ ವೇಳೆ ಹೊರಬಿದ್ದಿದೆ.
ಮೋದಿ ಭೇಟಿ ಮಾಡಿದ್ದ ಸಾಧುಗೆ ನೋಟಿಸ್ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ಭೇಟಿ ಮಾಡಿದ್ದ ಕಾಂಗ್ರೆಸ್ ಮುಂಖಡ ಸಾಧು ಯಾದವ್...
ಸಿಎಂ ಸಿದ್ದರಾಮಯ್ಯ ಗೋಮುಖ ವ್ಯಾಘ್ರ: ಎಚ್ಡಿಕೆಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೋಮುಖ ವ್ಯಾಘ್ರ ಎಂದು ಕರೆದಿರುವ ಮಾಜಿ ಮುಖ್ಯಮಂತ್ರಿ..
ಮತ್ತೆ 1991ರ ಸ್ಥಿತಿ ನಿರ್ಮಾಣವಾಗಲ್ಲ: ಪ್ರಧಾನಿ ಸಿಂಗ್ ವಿಶ್ವಾಸಮತ್ತೆ ದೇಶದಲ್ಲಿ 1991ರ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ