ಇಶ್ರತ್ ಜಹಾನ್ಗೆ ಉಗ್ರರ ಸಂಪರ್ಕವಿತ್ತು: ಉಗ್ರ ಹೆಡ್ಲಿಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಮುಂಬೈ ದಾಳಿಯ ರುವಾರಿ ಡೇವಿಡ್ ...
ಕಗ್ಗಂಟಾದ ಭಾಷಾ ಮಾಧ್ಯಮ, ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ಸಂಬಂಧ ಉಂಟಾಗಿರುವ ವಿವಾದ..
ಮಂಡೇಲಾಗೆ ಕೃತಕ ಉಸಿರಾಟ ಅಳವಡಿಕೆದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದು, ಅವರಿಗೆ ..
ಮಿಲಿಟರಿ ಗಡುವು ಅಂತ್ಯ: ಅಧ್ಯಕ್ಷ ಮೋರ್ಸಿಗೆ ಗೃಹ ಬಂಧನಅಧಿಕಾರದಿಂದ ಕೆಳಗಿಳಿಯುವಂತೆ ಮಿಲಿಟರಿ ನೀಡಿದ್ದ ಗಡುವು ಮುಗಿದ ಹಿನ್ನಲೆಯಲ್ಲಿ ಈಜಿಪ್ಟ್ ಅಧ್ಯಕ್ಷ ಮಹಮದ್ ಮೋರ್ಸಿ ಅವರಿಗೆ ಈಜಿಪ್ಟ್ ಮಿಲಿಟರಿ ಅಧಿಕಾರಿಗಳು ಗೃಹ ಬಂಧನ ವಿಧಿಸಿದ್ದಾರೆ.
ರೇಲ್ವೇ ಲಂಚ ಪ್ರಕರಣ: ಬನ್ಸಾಲ್ ವಿಚಾರಣಾಧೀನ ಸಾಕ್ಷಿರೇಲ್ವೆ ಲಂಚ ಪ್ರಕರಣದಲ್ಲಿ ರೇಲ್ವೇ ಮಾಜಿ ಸಚಿವ ಪವನ್ ಕುಮಾರ್ ಬನ್ಸಾಲ್ ಅವರನ್ನು ಸಿಬಿಐ ವಿಚಾರಣಾಧೀನ ಸಾಕ್ಷಿ ಎಂದು ಪರಿಗಣಿಸಿದೆ...
ಭಾರತಕ್ಕೆ ಚೀನಾದ ಎಚ್ಚರಿಕೆಭಾರತ-ಚೀನಾ ಗಡಿಪ್ರದೇಶದಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಸುಮ್ ಸುಮ್ನೆ ನಮ್ಮನ್ನು ಕೆಣಕಿ ಹೊಸ ಸಮಸ್ಯೆ ಸೃಷ್ಟಿಸುವುದು ಬೇಡ ಎಂದು ...
ವೇದಿಕೆ ಹಂಚಿಕೊಂಡ ಸಿಬಲ್ ಮತ್ತು ನಿತೀಶ್ ಕುಮಾರ್ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಬುಧವಾರ ವೇದಿಕೆ ಹಂಚಿಕೊಳ್ಳುವ ಮೂಲಕ...
ಕೇದಾರನಾಥ ದೇವಾಲಯ ಪುನರ್ ನಿರ್ಮಾಣಕ್ಕೆ ಕಂಚಿ ಮಠ ಸಿದ್ಧಪ್ರವಾಹದಿಂದ ಸಂಪೂರ್ಣ ಹಾಳಾಗಿರುವ ಉತ್ತರಾಖಂಡದ ಕೇದಾರನಾಥದ ಶಿವ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲು..
ಈಜಿಪ್ಟ್: ಹಂಗಾಮಿ ಅಧ್ಯಕ್ಷರಾಗಿ ಆಡ್ಲಿ ಮನ್ಸೋರ್ ಪ್ರಮಾಣಈಜಿಪ್ಟ್ ಅಧ್ಯಕ್ಷ ಮೊಹಮ್ಮದ್ ಮೋರ್ಸಿ ಅವರ ವಿರುದ್ಧ ಸೇನೆ ದಂಗೆ ಎದ್ದಿದ್ದು, ಈಜಿಪ್ಟ್ ಸೇನೆ ದೇಶದ..
ಭಾರತೀಯ ವಾಯು ಸೇನೆಯ ನಕಲಿ ಜಾಲತಾಣಗಳ ಬಗ್ಗೆ ಎಚ್ಚರಿಕೆ!ಉತ್ತರಾಖಂಡದಲ್ಲಿ ಸಂಭವಿಸಿದ ಪ್ರಳಯದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿ, ಬದುಕು ಅಸ್ತವ್ಯಸ್ತವಾಗಿ ಒದ್ದಾಡುತ್ತಿದ್ದರೆ, ಇತ್ತ ಕೆಲವು ಜನರು ...
ಚೌಟಾಲ ಮಧ್ಯಂತರ ಜಾಮೀನು ಅವಧಿ ವಿಸ್ತರಣೆಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮ ಪ್ರಕರಣ ಸಂಬಂಧ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಹರಿಯಾಣ..
ಇಶ್ರತ್ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು: ಶಿಂಧೆಇಶ್ರತ್ ನಕಲಿ ಎನ್ಕೌಂಟರ್ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೇಂದ್ರ ಗೃಹ..
ಆಹಾರ ಭದ್ರತಾ ಮಸೂದೆ 'ರಾಜಕೀಯ ಗಿಮಿಕ್': ಬಿಜೆಪಿಆಹಾರ ಭದ್ರತಾ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಅನುಷ್ಠಾನಕ್ಕೆ ಮುಂದಾಗಿರುವ ಯುಪಿಎ ಸರ್ಕಾರದ ವಿರುದ್ಧ ..
ಆರೋಪಪಟ್ಟಿಯಲ್ಲಿ ಬನ್ಸಾಲ್ ಹೆಸರು ಕೈ ಬಿಟ್ಟಿರುವುದಕ್ಕೆ ಬಿಜೆಪಿ ಆಕ್ರೋಶರೇಲ್ವೆ ಲಂಚ ಪ್ರಕರಣದಲ್ಲಿ ಮಾಜಿ ರೇಲ್ವೆ ಸಚಿವ ಪಿ.ಕೆ ಬನ್ಸಾಲ್ ಅವರ ಹೆಸರನ್ನು ಆರೋಪಪಟ್ಟಿಗೆ ಸೇರಿಸದೆ ಕ್ಲೀನ್ಚಿಟ್ ನೀಡಿದ ಸಿಬಿಐ ...
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ