ಮೀನುಗಾರರ ಹತ್ಯೆ: ಎನ್ಐಎಗೆ ತನಿಖಾ ಜವಾಬ್ದಾರಿಭಾರತೀಯ ಮೀನುಗಾರರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
13ರ ಹರೆಯದ ಬಾಲಕಿ ಮೇಲೆ ಗ್ಯಾಂಗ್ ರೇಪ್ದೆಹಲಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ನಡೆದು 4 ತಿಂಗಳಲ್ಲೇ 5ರ ಹರೆಯದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳ ಸುದ್ದಿಯ ಬೆನ್ನಲ್ಲೇ ಇದೀಗ...
ಕಲ್ಲಿದ್ದಲು ಹಗರಣ: ಸಿಬಿಐಯಿಂದ ಸುಪ್ರೀಂಗೆ ಅಫಿಡವಿಟ್ಕಲ್ಲಿದ್ದಲು ಗಣಿ ಹಂಚಿಕೆ ಹಗರಣ ಸಂಬಂಧ ಸಿಬಿಐ ಶುಕ್ರವಾರ ಸುಪ್ರೀಂ ಕೋರ್ಟ್ಗೆ ತನಿಖಾ ಪ್ರಗತಿ ವರದಿಯ ಅಫಿಡವಿಟ್ ಸಲ್ಲಿಸಿದೆ..
ರಾಮುಲು, ಪೂಜಾ ಗಾಂಧಿಗೆ ನೋಟಿಸ್ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಬಿ.ಶ್ರೀರಾಮುಲು ಹಾಗೂ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿ ನಟಿ..
ಬಾಂಗ್ಲಾ ಕಟ್ಟಡ ಕುಸಿತ: ಸಾವಿನ ಸಂಖ್ಯೆ 228ಕ್ಕೇರಿಕೆಬಾಂಗ್ಲಾದೇಶದಲ್ಲಿ ಬುಧವಾರ ಸಂಭವಿಸಿದ್ದ ಕಟ್ಟಡ ದುರಂತ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 228ಕ್ಕೇರಿದ್ದು, ಗಾಯಾಳುಗಳ ಸಂಖ್ಯೆ ಒಂದು ಸಾವಿರ ಮೀರಿದೆ.
ಜೆಪಿಸಿ ಅಧ್ಯಕ್ಷ ಚಾಕೊ ವಜಾಕ್ಕೆ ಪ್ರತಿಪಕ್ಷಗಳ ಆಗ್ರಹ2ಜಿ ಸ್ಪೆಕ್ಟ್ರಂ ಹಗರಣ ತನಿಖೆ ಸಂಬಂಧದ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯ ಅಧ್ಯಕ್ಷ ಪಿ.ಸಿ.ಚಾಕೊ ಅವರನ್ನು...
ಮೇ 9ರಂದು ಖುರ್ಷೀದ್ ಚೀನಾ ಪ್ರವಾಸಮೇ 9 ರಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಅವರು ಚೀನಾ ಪ್ರವಾಸ ಕೈಗೊಳ್ಳಲ್ಲಿದ್ದಾರೆ.
ಗಡಿ ಅತಿಕ್ರಮಣ: ಆಂಟನಿ ಭೇಟಿ ಮಾಡಿದ ಬಿಕ್ರಂ ಸಿಂಗ್ಚೀನಾ ಯೋಧರ ಗಡಿ ಅತಿಕ್ರಮಣ ವಿಚಾರಕ್ಕೆ ಸಂಬಂಧಿಸಿಂತೆ ಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್ ಅವರು ರಕ್ಷಣಾ ಸಚಿವ ಆಂಟನಿ ಅವರನ್ನು ಭೇಟಿ ಮಾಡಿದ್ದಾರೆ.
ಕೊಯಮತ್ತೂರು: ಅಗ್ನಿ ಆಕಸ್ಮಿಕದಲ್ಲಿ ನಾಲ್ವರ ಸಜೀವ ದಹನತಮಿಳುನಾಡಿನ ಕೊಯಮತ್ತೂರಿನಲ್ಲಿ ಗುರುವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಮೋದಿ ಪ್ರಚಾರ; ಒಂದೇ ಸಭೆಗೆ ಸೀಮಿತಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರು ಕೇವಲ ಒಂದು ಸಾರ್ವಜನಿಕ ಸಭೆಯಲ್ಲಿ ಮಾತ್ರ ಪಾಲ್ಗೊಳ್ಳಲ್ಲಿದ್ದಾರೆ.
ತಾಜ್ ಮಹಲ್ ಬಳಿ ಸ್ಫೋಟ: 3 ಸಾವುದೆಹಲಿ ಸಮೀಪದ ಆಗ್ರಾದಲ್ಲಿರುವ ಪ್ರೀತಿಯ ಸೌಧ ತಾಜ್ ಮಹಲ್ ಬಳಿ ಗುರುವಾರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೂವರು...
2ಜಿ ಹಗರಣ: ಜೆಪಿಸಿ ಸಭೆ ರದ್ದು2 ಸ್ಪೆಕ್ಟ್ರಂ ಹಗರಣ ಸಂಬಂಧ ಸಿದ್ಧಪಡಿಸಲಾಗಿರುವ ಕರಡು ಪ್ರತಿಯನ್ನು ಅಂಗೀಕರಿಸುವ ಬಗ್ಗೆ ಚರ್ಚಿಸಲು ಇಂದು ನಡೆಯಬೇಕಿದ್ದ ಜಂಟಿ ..
ಶಾರದಾ ಗ್ರೂಪ್ಸ್ ಅವ್ಯವಹಾರ: ತನಿಖೆಗೆ ಆದೇಶ ಸಾಧ್ಯತೆಪ. ಬಂಗಾಳದ ಶಾರದಾ ಗ್ರೂಪ್ಸ್ ಚಿಟ್ ಫಂಡ್ ಸಂಸ್ಥೆಯ ಅವ್ಯವಹಾರ ಪ್ರಕರಣವನ್ನು ತನಿಖೆಗೆ ಆದೇಶಿಸಲು ಕೇಂದ್ರ ಸಚಿವ ಸಚಿನ್ ಪೈಲಟ್ ನಿರ್ಧರಿಸಿದ್ದಾರೆ.
ಖ್ಯಾತ ಹಿನ್ನೆಲೆ ಗಾಯಕಿ ಶಂಷಾದ್ ಬೇಗಂ ನಿಧನ"ಮೇರೆ ಪಿಯಾ ಗಯೇ ರಂಗೂನ್', 'ಕಭೀ ಆರ್ ಕಭೀ ಪಾರ್', ಮೊದಲಾದ ಸುಮಧುರ ಗೀತೆಗಳನ್ನು ಹಾಡಿ ಜನಮನಸ್ಸನ್ನು ಗೆದ್ದಿದ್ದ ಬೇಗಂ ಇನ್ನು ನೆನಪು ಮಾತ್ರ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ