ಜನರು ಫಿಟ್ ಆಗಿರುವುದಕ್ಕೆ ಜಿಮ್ ಹಾಗೂ ವ್ಯಾಯಾಮ ಮಾಡಬೇಕೆಂದುಕೊಳ್ಳುತ್ತಾರೆ. ಆದರೆ ದಿನನಿತ್ಯ ನಡೆಯುವುದು, ಮೆಟ್ಟಿಲು ಹತ್ತುವುದು, ಸೈಕ್ಲಿಂಗ್ ಮಾಡುವುದರಿಂದಲೂ ಫಿಟ್ ಆಗಿರಬಹುದು ಇದು ಆರೋಗ್ಯಕ್ಕೂ ಉತ್ತಮವಾಗಿದ್ದು, ದೀರ್ಘಾಯುಷ್ಯದ ಗುಟ್ಟೂ ಆಗಿದೆ ಎಂದು ಸ್ಟಾಕ್ಹೋಮ್ ನ ಸ್ವೀಡಿಷ್ ಸ್ಕೂಲ್ ಆಫ್ ಸ್ಪೋರ್ಟ್ ಅಂಡ್ ಹೆಲ್ತ್ ಸೈನ್ಸಸ್ ನ ಎಲಿನ್ ಏಕ್ಲಮ್-ಬಾಕ್ ಹೇಳಿದ್ದಾರೆ.