Delimitation Bill: INDIA ಗೆ NCP-SP ಶಾಕ್; ಕಾಂಗ್ರೆಸ್ ನಾಯಕರಿಗೆ ಶರದ್ ಪವಾರ್ ಕರೆ; ಮೋದಿ ಸರ್ಕಾರಕ್ಕೆ ಬೆಂಬಲದ ಬಗ್ಗೆ ಮಾಹಿತಿ!
ವಿರೋಧ ಪಕ್ಷಗಳು ಕೂಡ ಹಿಂದೆ ಜಿಎಸ್ಟಿ (GST) ಮತ್ತು ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿದ್ದವು ಎಂಬುದನ್ನು ಅವರು ಉಲ್ಲೇಖಿಸಿದರು; ಕ್ಷೇತ್ರ ವಿಂಗಡಣೆ ಮಸೂದೆಯ ವಿಷಯದಲ್ಲೂ ಅದೇ ರೀತಿ ಆಗಬಹುದು ಎಂದು ಅವರು ಸುಳಿವು ನೀಡಿದರು.


