ದೇಶ

ಚಲಿಸುತ್ತಿದ್ದ ರೈಲಿನ AC ಬೋಗಿಯಲ್ಲಿ ಶಂಖ ಊದಿ ದೀಪ ಹಚ್ಚಿ ಪೂಜೆ ಮಾಡಿದ ಅಯ್ಯಪ್ಪ ಮಾಲಾಧಾರಿ; Viral Video

ಅಯ್ಯಪ್ಪ ಮಾಲಾಧಾರಿ ಶಂಖ ಊದಿ, ಉರಿಯುತ್ತಿರುವ ದೀಪದಿಂದ ಆರತಿ ಮಾಡುತ್ತಿರುವುದು ವಿಡಿಯೊದಲ್ಲಿದೆ. ಇತರ ಪ್ರಯಾಣಿಕರೂ ಇರುವ ಸೀಮಿತ ಸ್ಥಳದಲ್ಲಿ ತೆರೆದ ಸ್ಥಳದಲ್ಲಿ ಬೆಂಕಿ ಉರಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಚಲಿಸುತ್ತಿದ್ದ ರೈಲಿನ AC ಬೋಗಿಯಲ್ಲಿ ಶಂಖ ಊದಿ ದೀಪ ಹಚ್ಚಿ ಪೂಜೆ ಮಾಡಿದ ಅಯ್ಯಪ್ಪ ಮಾಲಾಧಾರಿ; Viral Video
'We love you Yogiji; ನಿಮ್ಮ ಹಿಂದುತ್ವದ ರಾಜಕೀಯ ನಮಗೆ ಇಷ್ಟ'; CM ಯೋಗಿ ಆದಿತ್ಯನಾಥ್ ಗುಣಗಾನ; BJPಯಲ್ಲಿ ಬಿರುಕು ಮೂಡಿಸುವ ಯತ್ನ!

'We love you Yogiji; ನಿಮ್ಮ ಹಿಂದುತ್ವದ ರಾಜಕೀಯ ನಮಗೆ ಇಷ್ಟ'; CM ಯೋಗಿ ಆದಿತ್ಯನಾಥ್ ಗುಣಗಾನ; BJPಯಲ್ಲಿ ಬಿರುಕು ಮೂಡಿಸುವ ಯತ್ನ!

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಯಾರು ಮುನ್ನಡೆಸುತ್ತಾರೆ ಮತ್ತು ಅಂತಿಮವಾಗಿ ಮುಖ್ಯಮಂತ್ರಿ ಕುರ್ಚಿಯನ್ನು ಯಾರು ಅಲಂಕರಿಸುತ್ತಾರೆ ಎಂಬ ವಿಷಯದಲ್ಲಿ ಯೋಗಿ ಆದಿತ್ಯನಾಥ್ ಮತ್ತು ಕೇಶವ್ ಪ್ರಸಾದ್ ಮೌರ್ಯ ಅವರ ನಡುವೆ ಭಿನ್ನಾಭಿಪ್ರಾಯವಿರುವಂತೆ ತೋರುವ ಹೊತ್ತಲ್ಲೇ ಈ ಹೇಳಿಕೆ ಬಂದಿದೆ.

ಕ್ಷೇತ್ರ ಮರುವಿಂಗಡಣೆ ಹೆಸರಲ್ಲಿ ರಾಜಕೀಯ ಬಲೆ: ತಮಿಳುನಾಡಲ್ಲಿ BJPಗೆ DMK ಪೋಷಣೆ; ಇತಿಹಾಸ ಮರುಕಳಿಸಲಿದೆ- TVK; ಕಾಂಗ್ರೆಸ್ ನಿಗಿನಿಗಿ ಕೆಂಡ!

ಕ್ಷೇತ್ರ ಮರುವಿಂಗಡಣೆ ಹೆಸರಲ್ಲಿ ರಾಜಕೀಯ ಬಲೆ: ತಮಿಳುನಾಡಲ್ಲಿ BJPಗೆ DMK ಪೋಷಣೆ; ಇತಿಹಾಸ ಮರುಕಳಿಸಲಿದೆ- TVK; ಕಾಂಗ್ರೆಸ್ ನಿಗಿನಿಗಿ ಕೆಂಡ!

ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಡಿಎಂಕೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದೆ ಎಂದು ಟಿವಿಕೆಯ ಐಟಿ ವಿಭಾಗ ಆರೋಪಿಸಿದೆ. ಡಿಎಂಕೆ ಮುಖವಾಣಿ ‘ಮುರಸೊಲಿ’ಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರ ಕುರಿತ ವರದಿ ಪ್ರಕಟವಾದ ಬಳಿಕ ಈ ಚರ್ಚೆ ಮತ್ತಷ್ಟು ತೀವ್ರವಾಗಿದೆ.

ಉತ್ತರ ಪ್ರದೇಶ: SP ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಗೆ ಕಾಂಗ್ರೆಸ್ ಕೆಂಡ; ಮೈತ್ರಿಯಲ್ಲಿ ಬಿರುಕು!

ಉತ್ತರ ಪ್ರದೇಶ: SP ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಗೆ ಕಾಂಗ್ರೆಸ್ ಕೆಂಡ; ಮೈತ್ರಿಯಲ್ಲಿ ಬಿರುಕು!

ಸಮಾಜವಾದಿ ಪಕ್ಷ ಗುರುವಾರ ಮಧ್ಯಾಹ್ನ ರಾಜ್ಯ ರಾಜಧಾನಿಯಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಆದರೆ, ಈ ಪ್ರಣಾಳಿಕೆಯು ಮೈತ್ರಿಕೂಟವನ್ನು ಪ್ರತಿನಿಧಿಸುವ ಉದ್ದೇಶವನ್ನು ಹೊಂದಿದ್ದರೆ, ಅದನ್ನು ಜಂಟಿಯಾಗಿ ಬಿಡುಗಡೆ ಮಾಡಬೇಕಿತ್ತು ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.