UP Elections: 'ನಮ್ಮ ಗುರಿ ಯೋಗಿ ಆದಿತ್ಯಾನಾಥ್, ಮೋದಿ, ಅಹಂಕಾರ ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿ'; SP ನಾಯಕನಿಗೆ ಮಲ್ಲಿಕಾರ್ಜುನ ಖರ್ಗೆ ಫುಲ್ ಕ್ಲಾಸ್; Video
ಇಮ್ರಾನ್ ಮಸೂದ್ ಅವರ ಹೆಸರನ್ನೂ ಪ್ರಸ್ತಾಪಿಸಿದರು. 'ಮಾತಿಗಿಂತ ಕೆಲಸ ಮುಖ್ಯ. ಅಹಂಕಾರ ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕು' ಎಂದು ಪಕ್ಷದ ನಾಯಕರಿಗೆ ಖರ್ಗೆ ಸೂಚಿಸಿದ್ದಾರೆ.


