ದೇಶ

ಭಾರತದ 'ಭಾರ್ಗವಾಸ್ತ್ರ' ಸಿದ್ಧ: ಶತ್ರು ಡ್ರೋನ್‌ಗಳನ್ನು ಏಕಕಾಲದಲ್ಲೇ ಹೊಡೆದುರುಳಿಸುವ ಶಕ್ತಿ; ಪೋಖ್ರಾನ್‌ನಲ್ಲಿ ಪರೀಕ್ಷೆ ಯಶಸ್ವಿ!

ಭಾರತದ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಮೈಲಿಗಲ್ಲು ಸಾಧಿಸಲಾಗಿದೆ. ಭಾರತೀಯ ಕಂಪನಿ (SDAL) ತನ್ನ ಸ್ಥಳೀಯ ಕೌಂಟರ್-ಸ್ವಾರ್ಮ್ ಡ್ರೋನ್ ವ್ಯವಸ್ಥೆಯಾದ 'ಭಾರ್ಗವಾಸ್ತ್ರ'ದ ಆಂತರಿಕ ಅಭಿವೃದ್ಧಿ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಭಾರತದ 'ಭಾರ್ಗವಾಸ್ತ್ರ' ಸಿದ್ಧ: ಶತ್ರು ಡ್ರೋನ್‌ಗಳನ್ನು ಏಕಕಾಲದಲ್ಲೇ ಹೊಡೆದುರುಳಿಸುವ ಶಕ್ತಿ; ಪೋಖ್ರಾನ್‌ನಲ್ಲಿ ಪರೀಕ್ಷೆ ಯಶಸ್ವಿ!
Delimitation Bill: ಸಂಸತ್ತಿನಲ್ಲಿ ಮತಗಳ ಗಣಿತ! ಕಳೆದ ಬಾರಿ ಬಿದ್ದುಹೋಗಿದ್ದ ಮಸೂದೆ ಈ ಬಾರಿ ಪಾಸ್ ಆಗುತ್ತಾ? ಇಲ್ಲಿದೆ ಸದನದ ಇಂಚಿಂಚು ಲೆಕ್ಕಾಚಾರ

Delimitation Bill: ಸಂಸತ್ತಿನಲ್ಲಿ ಮತಗಳ ಗಣಿತ! ಕಳೆದ ಬಾರಿ ಬಿದ್ದುಹೋಗಿದ್ದ ಮಸೂದೆ ಈ ಬಾರಿ ಪಾಸ್ ಆಗುತ್ತಾ? ಇಲ್ಲಿದೆ ಸದನದ ಇಂಚಿಂಚು ಲೆಕ್ಕಾಚಾರ

ಕೇಂದ್ರ ಸರ್ಕಾರವು ಲೋಕಸಭಾ ಸ್ಥಾನಗಳ ಗರಿಷ್ಠ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಹಾಗೂ ಮಹಿಳಾ ಮೀಸಲಾತಿಯನ್ನು (ಶೇ. 33) ಜಾರಿಗೊಳಿಸುವ ಉದ್ದೇಶದಿಂದ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಮತ್ತು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಸಿದ್ಧತೆ ನಡೆಸಿದ್ದು, ಇದರ ಆಳ ಅಗಲ ಇಲ್ಲಿದೆ:

'ನೋಡಬೇಕಾದವರು ಈಗಾಗಲೇ ಸಿನಿಮಾ ನೋಡಿದ್ದಾರೆ; ಭಿನ್ನ ಅಭಿಪ್ರಾಯವಿದ್ದರೆ ನೀವೇ ಸಿನಿಮಾ ಮಾಡಿ': Ramayana ವಿರುದ್ಧದ ಅರ್ಜಿಗೆ ಸುಪ್ರೀಂ ಕೋರ್ಟ್ ಚಾಟಿ..!

'ನೋಡಬೇಕಾದವರು ಈಗಾಗಲೇ ಸಿನಿಮಾ ನೋಡಿದ್ದಾರೆ; ಭಿನ್ನ ಅಭಿಪ್ರಾಯವಿದ್ದರೆ ನೀವೇ ಸಿನಿಮಾ ಮಾಡಿ': Ramayana ವಿರುದ್ಧದ ಅರ್ಜಿಗೆ ಸುಪ್ರೀಂ ಕೋರ್ಟ್ ಚಾಟಿ..!

ಅವರು ತಮಗೆ ಅರ್ಥವಾದ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ. ನಿಮಗೆ ಅರ್ಥವಾದ ರೀತಿಯಲ್ಲಿ ನೀವೂ ಸಿನಿಮಾ ಮಾಡಿ. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಬೇಡಿ. ಮಹಾಕಾವ್ಯದ ಬಗ್ಗೆ ನಿಮಗೆ ಭಿನ್ನ ಅಭಿಪ್ರಾಯವಿದ್ದರೆ, ಅದನ್ನೇ ಆಧರಿಸಿ ಸಿನಿಮಾ ನಿರ್ಮಿಸಿ.

'ಮಕ್ಕಳು ಪೋಷಕರು ಆಡಿಸಿದಂತೆ ಆಡುವ ಗೊಂಬೆಗಳಲ್ಲ; ಅಪ್ಪ-ಅಮ್ಮನ ಹಕ್ಕುಗಳಿಗಿಂತ ಮಕ್ಕಳ ಭಾವನಾತ್ಮಕ ಯೋಗಕ್ಷೇಮವೇ ಸರ್ವೋಚ್ಚ': ಸುಪ್ರೀಂ ಕೋರ್ಟ್

'ಮಕ್ಕಳು ಪೋಷಕರು ಆಡಿಸಿದಂತೆ ಆಡುವ ಗೊಂಬೆಗಳಲ್ಲ; ಅಪ್ಪ-ಅಮ್ಮನ ಹಕ್ಕುಗಳಿಗಿಂತ ಮಕ್ಕಳ ಭಾವನಾತ್ಮಕ ಯೋಗಕ್ಷೇಮವೇ ಸರ್ವೋಚ್ಚ': ಸುಪ್ರೀಂ ಕೋರ್ಟ್

ಮಕ್ಕಳು ಪೋಷಕರ ಆಸ್ತಿಯೂ ಅಲ್ಲ, ಅವರು ಆಡಿಸಿದಂತೆ ಆಡುವ ಆಟಿಕೆಗಳು ಅಲ್ಲ ಎಂದು ವಿಚ್ಛೇದಿತ ದಂಪತಿಗಳ ನಡುವಿನ ಮಕ್ಕಳ ಪಾಲನೆ ವಿವಾದದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಆ ಕುರಿತ ವರದಿ ಇಲ್ಲಿದೆ: