ದೇಶ

Delimitation Bill: INDIA ಗೆ NCP-SP ಶಾಕ್; ಕಾಂಗ್ರೆಸ್ ನಾಯಕರಿಗೆ ಶರದ್ ಪವಾರ್ ಕರೆ; ಮೋದಿ ಸರ್ಕಾರಕ್ಕೆ ಬೆಂಬಲದ ಬಗ್ಗೆ ಮಾಹಿತಿ!

ವಿರೋಧ ಪಕ್ಷಗಳು ಕೂಡ ಹಿಂದೆ ಜಿಎಸ್‌ಟಿ (GST) ಮತ್ತು ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿದ್ದವು ಎಂಬುದನ್ನು ಅವರು ಉಲ್ಲೇಖಿಸಿದರು; ಕ್ಷೇತ್ರ ವಿಂಗಡಣೆ ಮಸೂದೆಯ ವಿಷಯದಲ್ಲೂ ಅದೇ ರೀತಿ ಆಗಬಹುದು ಎಂದು ಅವರು ಸುಳಿವು ನೀಡಿದರು.

Delimitation Bill: INDIA ಗೆ NCP-SP ಶಾಕ್;  ಕಾಂಗ್ರೆಸ್ ನಾಯಕರಿಗೆ ಶರದ್ ಪವಾರ್ ಕರೆ; ಮೋದಿ ಸರ್ಕಾರಕ್ಕೆ ಬೆಂಬಲದ ಬಗ್ಗೆ ಮಾಹಿತಿ!
ಕೇಜ್ರಿವಾಲ್ ಶೀಷ್ ಮಹಲ್ ನ ದೇವರ ಕೋಣೆಯಲ್ಲಿ Jesus ಫೋಟೋ; ಐಷಾರಾಮಿ ವೈಭೋಗ ಕಂಡು ಪತ್ರಕರ್ತರು ದಂಗು! ಭುಗಿಲೆದ್ದ ವಿವಾದ

ಕೇಜ್ರಿವಾಲ್ ಶೀಷ್ ಮಹಲ್ ನ ದೇವರ ಕೋಣೆಯಲ್ಲಿ Jesus ಫೋಟೋ; ಐಷಾರಾಮಿ ವೈಭೋಗ ಕಂಡು ಪತ್ರಕರ್ತರು ದಂಗು! ಭುಗಿಲೆದ್ದ ವಿವಾದ

'ಇಂದ್ರಜಿತ್' ಎಂಬ ಹೆಸರಿನ ಮತ್ತೊಬ್ಬ ಎಕ್ಸ್ ಬಳಕೆದಾರರು, ವ್ಯಂಗ್ಯದ ಧಾಟಿಯಲ್ಲಿ ಕೇಜ್ರಿವಾಲ್ ಅವರನ್ನು ಟೀಕಿಸಿದ್ದಾರೆ. "ಅರವಿಂದ್ ಕೇಜ್ರಿವಾಲ್ ಅವರ ಶೀಷ್ ಮಹಲ್‌ನಲ್ಲಿರುವ ದೇವಾಲಯದಲ್ಲಿ, ಶ್ರೀರಾಮನ ಪಕ್ಕದಲ್ಲಿ ಯೇಸು ಕೂಡ ಇದ್ದಾರೆ!" ಎಂದು ಅವರು ಬರೆದಿದ್ದಾರೆ.

ಶೇ.5 ಕ್ಕಿಂತ ಕಡಿಮೆ ಜನಸಂಖ್ಯೆಯ ಗುಂಪಿಗೆ ಸುಪ್ರೀಂ ಕೋರ್ಟ್ ನಲ್ಲಿ ಹೆಚ್ಚಿನ ಪ್ರಾತಿನಿಧ್ಯ; OBC, SC, minority ಕಡೆಗಣನೆ: ರಾಷ್ಟ್ರಪತಿಗಳಿಗೆ ಮಾಜಿ CJI ಗವಾಯಿ ಪತ್ರ

ಶೇ.5 ಕ್ಕಿಂತ ಕಡಿಮೆ ಜನಸಂಖ್ಯೆಯ ಗುಂಪಿಗೆ ಸುಪ್ರೀಂ ಕೋರ್ಟ್ ನಲ್ಲಿ ಹೆಚ್ಚಿನ ಪ್ರಾತಿನಿಧ್ಯ; OBC, SC, minority ಕಡೆಗಣನೆ: ರಾಷ್ಟ್ರಪತಿಗಳಿಗೆ ಮಾಜಿ CJI ಗವಾಯಿ ಪತ್ರ

ನಿರ್ದಿಷ್ಟ ಸಮುದಾಯದ ಹೆಸರನ್ನು ಉಲ್ಲೇಖಿಸದೆಯೇ, ದೇಶದ ಜನಸಂಖ್ಯೆಯಲ್ಲಿ ಶೇ.5 ಕ್ಕಿಂತ ಕಡಿಮೆ ಪಾಲು ಹೊಂದಿರುವ ಒಂದು ಗುಂಪು, ಸುಪ್ರೀಂ ಕೋರ್ಟ್‌ನಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಪ್ರಾತಿನಿಧ್ಯವನ್ನು ಪಡೆದುಕೊಂಡಿದೆ ಎಂದು ಅವರು ಗಮನಸೆಳೆದಿದ್ದಾರೆ.

ದೀಪತೂಣ್‌ನಲ್ಲಿ ದೀಪ ಹಚ್ಚದ ವಿಜಯ್ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗರಂ; ನಾಳೆಯೇ ದೀಪ ಬೆಳಗಲು ಆದೇಶ; ಬೆಟ್ಟದ ಭದ್ರತೆ CRPF ಹೆಗಲಿಗೆ!

ದೀಪತೂಣ್‌ನಲ್ಲಿ ದೀಪ ಹಚ್ಚದ ವಿಜಯ್ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗರಂ; ನಾಳೆಯೇ ದೀಪ ಬೆಳಗಲು ಆದೇಶ; ಬೆಟ್ಟದ ಭದ್ರತೆ CRPF ಹೆಗಲಿಗೆ!

ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ 'ದೀಪತೂಣ್' ಮೇಲೆ ಕಾರ್ತಿಕ ದೀಪ ಹಚ್ಚುವ ಆದೇಶವನ್ನು ಪಾಲಿಸದ ತಮಿಳುನಾಡು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

Fake AI Videos, Deepfakes: ಪಾಕ್ ನಂಟಿನ ಸೋಶಿಯಲ್ ಮೀಡಿಯಾ ಖಾತೆಗಳು ಭಾರತದ ಭದ್ರತಾ ವ್ಯವಸ್ಥೆಯನ್ನು ಹೇಗೆ ಗುರಿಯಾಗಿಸಿವೆ ಗೊತ್ತಾ? ಆಘಾತಕಾರಿ ಸಂಗತಿ ಬಹಿರಂಗ!

Fake AI Videos, Deepfakes: ಪಾಕ್ ನಂಟಿನ ಸೋಶಿಯಲ್ ಮೀಡಿಯಾ ಖಾತೆಗಳು ಭಾರತದ ಭದ್ರತಾ ವ್ಯವಸ್ಥೆಯನ್ನು ಹೇಗೆ ಗುರಿಯಾಗಿಸಿವೆ ಗೊತ್ತಾ? ಆಘಾತಕಾರಿ ಸಂಗತಿ ಬಹಿರಂಗ!

ಪಾಕಿಸ್ತಾನವು ಭಾರತದ ವಿರುದ್ಧ ಡಿಜಿಟಲ್ ತಪ್ಪು ಮಾಹಿತಿಯನ್ನು ಹರಡುತ್ತಿರುವುದು ಮಾತ್ರವಲ್ಲದೆ, ಈ ಜಾಲಕ್ಕೆ ಸಂಬಂಧಿಸಿದ ಹಲವಾರು ಸಾಮಾಜಿಕ ಜಾಲತಾಣ ಖಾತೆಗಳು ದೇಶಾದ್ಯಂತ ಗೊಂದಲ ಮತ್ತು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ.

Delimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್‌ವಿಂಗಡಣೆ ಅನ್ವಯ!

Delimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್‌ವಿಂಗಡಣೆ ಅನ್ವಯ!

ದಕ್ಷಿಣ ಭಾರತದ ರಾಜ್ಯಗಳ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟವು ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಪರಿಷ್ಕೃತ ಸಂವಿಧಾನ ತಿದ್ದುಪಡಿ ಮಸೂದೆಗೆ ಇಂದು ಅನುಮೋದನೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ: