ದೇಶ

ಶಾಸನ ಪುಸ್ತಕ ಇನ್ನಷ್ಟು ಹಗುರ

ದೇಶದ ಶಾಸನ ಪುಸ್ತಕದಲ್ಲಿ ಕೆಲವು ಪುಟಗಳು ಕಡಿಮೆಯಾಗಲಿವೆ. ಕೆಲವು ಪುರಾತನ ಕಾನೂನುಗಳನ್ನು ಶಾಶ್ವತವಾಗಿ ರದ್ದುಗೊಳಿಸುವ ನಿಟ್ಟಿನಲ್ಲಿ ಸಂಸತ್ ಮಸೂದೆಯನ್ನು ಅಂಗೀಕರಿಸಿದೆ...

ಶಾಸನ ಪುಸ್ತಕ ಇನ್ನಷ್ಟು ಹಗುರ
ಲೋಕಸಭೆ
Published On :

ನವದೆಹಲಿ: ದೇಶದ ಶಾಸನ ಪುಸ್ತಕದಲ್ಲಿ ಕೆಲವು ಪುಟಗಳು ಕಡಿಮೆಯಾಗಲಿವೆ. ಕೆಲವು ಪುರಾತನ ಕಾನೂನುಗಳನ್ನು ಶಾಶ್ವತವಾಗಿ ರದ್ದುಗೊಳಿಸುವ ನಿಟ್ಟಿನಲ್ಲಿ ಸಂಸತ್ ಮಸೂದೆಯನ್ನು ಅಂಗೀಕರಿಸಿದೆ.

ಇದರಿಂದಾಗಿ ಅನಗತ್ಯವೆನಿಸಿರುವ 36 ಕಾನೂನುಗಳು ಶಾಸನಪುಸ್ತಕದಿಂದ ಕಣ್ಮರೆಯಾಗಲಿವೆ. ಕಳೆದ ಡಿಸೆಂಬರ್‍ನಲ್ಲಿಯೇ ಲೋಕಸಭೆ ಈ ಮಸೂದೆ ಅಂಗೀಕರಿಸಿ ಮೇಲ್ಮನೆಗೆ ಕಳಿಸಿತ್ತು. ಕೆಲವು ತಿದ್ದುಪಡಿ ಸೂಚನೆಗಳೊಂದಿಗೆ ರಾಜ್ಯಸಭೆಯಲ್ಲೂ ಸಮ್ಮತಿ ಸಿಕ್ಕಿತ್ತು.

ತಿದ್ದುಪಡಿ ನಂತರ ನಿಯಮ ಪ್ರಕಾರ ಮತ್ತೊಮ್ಮೆ ಲೋಕಸಭೆಯಲ್ಲಿ ಅಂಗೀಕಾರ ಆಗಬೇಕಿರುವುದರಿಂದ ಮಸೂದೆಗೆ ಬುಧವಾರ ಅಧಿಕೃತ ಒಪ್ಪಿಗೆ ಬಿದ್ದಿದೆ. ಹಳೆಯ ಕಾನೂನುಗಳು ಜನರಿಗೆ, ಜನಪ್ರತಿನಿಧಿಗಳಿಗೆ ತೊಡಕಾಗಿ ಆಡಳಿತಕ್ಕೆ ಹಿನ್ನಡೆಯಾಗಬಾರದೆಂಬ ಪ್ರಧಾನಿ ಮೋದಿ ಇಂಗಿತದಂತೆ ಈ ಬದಲಾವಣೆಗೆ ಒಪ್ಪಿಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.