ಸಾಂದರ್ಭಿಕ ಚಿತ್ರ
ದೇಶ
ಭಾರತಕ್ಕೆ ಸೈಬರ್ ಕ್ರೈಂ ಭೀತಿ
ಚೀನಾ, ರಷ್ಯಾ, ಅಮೆರಿಕದಂತಹ ದೇಶಗಳ ಸೈಬರ್ ಕ್ರಿಮಿನಲ್ ಗಳ ಕಣ್ಣು ಹೆಚ್ಚಾಗಿ ಭಾರತದ ಮೇಲೆ...
ನವದೆಹಲಿ: ಚೀನಾ, ರಷ್ಯಾ, ಅಮೆರಿಕದಂತಹ ದೇಶಗಳ ಸೈಬರ್ ಕ್ರಿಮಿನಲ್ ಗಳ ಕಣ್ಣು ಹೆಚ್ಚಾಗಿ ಭಾರತದ ಮೇಲೆ ಬಿದ್ದಿದೆ.
ಅವರು ಅಡ್ವಾನ್ಸ್ ಡ್ ಪರ್ಸಿಸ್ಟೆಂಟ್ ಥ್ರೆಟ್ (ಎಪಿಟಿ) ಮೂಲ್ಕ ದಾಳಿಗಳನ್ನು ನಡೆಸಿ ಗ್ರಾಹಕರು ಮತ್ತು ಕಂಪನಿಗಳು ಡೇಟಾ ಕದಿಯಲೇ ಕಾಯುತ್ತಿದ್ದಾರೆ ಎಂದು ಸೆಕ್ಯೂರಿಟಿ ಸಾಫ್ಟ್ ವೇರ್ ಕಂಪನಿ ಕಾಸ್ಪರ್ ಸ್ಕಿ ಹೇಳಿದೆ.
ಎಪಿಟಿ ಮೂಲ್ಕ ದೀರ್ಘಕಾಲ್ ನೆಟ್ ವರ್ಕ್ ಆಕ್ಸೆಸ್ ಮಾಡಬಹುದು ಮತ್ತು ಹಲ್ವು ತಿಂಗಳ ಕಾಲ್ ವೆಬ್‍ಸೈಟ್ ಹ್ಯಾಕ್ ಆಗಿರುವ ಕುರಿತು ತಿಳಿಯುವುದೇ ಇಲ್ಲ. ಈ ದಾಳಿಯ ಉದ್ದೇಶ ಡೇಟಾ ಕದಿಯುವುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ