ನ್ಯಾಷನಲ್ ಹೆರಾಲ್ಡ್ ಕೇಸ್: ಪಕ್ಷದ ಬ್ಯಾಲೆನ್ಸ್ ಶೀಟ್ ಸಲ್ಲಿಸಲು ಕೋರ್ಟ್ ಆದೇಶ

ನ್ಯಾಷನಲ್ ಹೆರಾಲ್ಡ್ ಕೇಸ್ ಗೆ ಸಂಬಂಧಿಸಿದಂತೆ 2010-11ನೇ ಸಾಲಿನ ಹಣಕಾಸು ಪತ್ರವನ್ನು ಸಲ್ಲಿಸುವಂತೆ ದೆಹಲಿ ಕೋರ್ಟ್ ಕಾಂಗ್ರೆಸ್ ನಾಯಕರಿಗೆ ಸೂಚಿಸಿದೆ...
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
Updated on: 

ನವದೆಹಲಿ:  ನ್ಯಾಷನಲ್ ಹೆರಾಲ್ಡ್ ಕೇಸ್ ಗೆ ಸಂಬಂಧಿಸಿದಂತೆ 2010-11ನೇ ಸಾಲಿನ ಹಣಕಾಸು ಪತ್ರವನ್ನು ಸಲ್ಲಿಸುವಂತೆ ದೆಹಲಿ ಕೋರ್ಟ್ ಕಾಂಗ್ರೆಸ್ ನಾಯಕರಿಗೆ ಸೂಚಿಸಿದೆ.

ಏಪ್ರಿಲ್ 8 ಕ್ಕೆ ವಿಚಾರಣೆ  ಮುಂದೂಡಿರುವ ನ್ಯಾಯಾಲಯ ಮಾರ್ಚ್ 11 ರಂದು  ಈ ಆದೇಶ ಹೊರಡಿಸಿದೆ. ಕೋರ್ಟ್ ಹೊರಡಿಸಿರುವ ಸೂಚನಾ ಪತ್ರ ನಮಗೆ ಮಾರ್ಚ್ 19 ರಂದು ದೊರೆತಿದೆ. ಇನ್ನೂ ಸಮನ್ಸ್ ನಲ್ಲಿ ವಿಷಯಗಳ ಬಗ್ಗೆ ಸರಿಯಾದ ಸ್ಪಷ್ಟನೆ ಇಲ್ಲ.  2010- 11 ರ ಹಣಕಾಸು ಪತ್ರ ನೀಡವಂತೆ ಕೋರ್ಟ್ ಸೂಚಿಸಿದೆ. ಆದರೆ 2010 ಇಲ್ಲವೇ 11 ರದ್ದೋ, ಅಥವಾ ಎರಡು ವರ್ಷಗಳ ಹಣಕಾಸು ಪತ್ರ ನೀಡಬೇಕೆ ಎಂಬುದರ ಬಗ್ಗೆ ಗೊಂದಲವಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಮಾರ್ಚ್ 19 ರಂದು ದಾಖಲೆಗಳನ್ನು ನೀಡಲು, ಕಚೇರಿಯಲ್ಲಿ ಯಾರೂ ಇರಲಿಲ್ಲ ಎಂದು ಕಾಂಗ್ರೆಸ್ ಕಚೇರಿ ಗುಮಾಸ್ತ ಹೇಳಿಕೆ ನೀಡಿದ್ದಾನೆ,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com