ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಕವಿ ಹಾಗೂ ಲೇಖಕ ವಿಜಯ್ ನಂಬಿಸನ್(54) ಅವರು ಗುರುವಾರ ನಿಧನರಾಗಿದ್ದಾರೆ..ಐಐಟಿ ಮದ್ರಾಸ್ ನಿಂದ ಪದವಿ ಪಡೆದಿದ್ದ ನಂಬಿಸನ್ ಅವರು, 19990ರಲ್ಲಿ ನಡೆದ ಮೊದಲ ಅಖಿಲ ಭಾರತ ಕವನ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರು. .ವಿಜಯ್ ನಂಬಿಸನ್ ಅವರು ಸಹ ಲೇಖಕ ಜೀತ್ ಥಯಿಲ್ ಅವರೊಂದಿಗೆ ಸೇರಿ ಜೆಮಿನಿ ಎಂಬ ಕವನ ಸಂಕಲನ ಬಿಡುಗಡೆ ಮಾಡಿದ್ದರು. ಅಲ್ಲದೆ ಹಲವು ಕವಿತೆಗಳನ್ನು ಭಾಷಾಂತರ ಮಾಡಿದ್ದಾರೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics