ಸಿಕ್ಕಿಂ ನಲ್ಲಿ ಲಘು ಭೂಕಂಪನದ ಅನುಭವ: ರಿಕ್ಟಾರ್ ಮಾಪಕದಲ್ಲಿ 4.6 ತೀವ್ರತೆ ದಾಖಲು

ಈಶಾನ್ಯ ರಾಜ್ಯ ಸಿಕ್ಕಿಂ ನಲ್ಲಿ ಬೆಳಿಗ್ಗೆ 3.12 ರ ವೇಳೆಗೆ ಲಘು ಭೂಕಂಪದ ಅನುಭವ ಉಂಟಾಗಿದ್ದು, ರಿಕ್ಟಾರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ.
ಲಘು ಭೂಕಂಪ
ಲಘು ಭೂಕಂಪ
ನವದೆಹಲಿ: ಈಶಾನ್ಯ ರಾಜ್ಯ ಸಿಕ್ಕಿಂ ನಲ್ಲಿ ಬೆಳಿಗ್ಗೆ 3.12 ರ ವೇಳೆಗೆ ಲಘು ಭೂಕಂಪದ ಅನುಭವ ಉಂಟಾಗಿದ್ದು, ರಿಕ್ಟಾರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ. 
ಲಘು ಭೂಕಂಪದ ಅನುಭವ ಉಂಟಾಗಿರುವ ಬಗ್ಗೆ ವರದಿಯಾಗಿದ್ದು, ಹಾನಿಯ ಬಗ್ಗೆ ಈ ವರೆಗೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದ ಮರು ದಿನವೇ ಸಿಕ್ಕಿಂ ಹಾಗೂ ಮಯನ್ಮಾರ್ ನಲ್ಲಿ ಲಘು ಭೂಕಂಪ ಸಂಭವಿಸಿದ್ದು, ಮೊದಲ ಭೂಕಂಪನದಲ್ಲಿ 5.0 ರಷ್ಟು ತೀವ್ರತೆ ದಾಖಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com