ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಮಹಾತ್ಮ ಗಾಂಧಿ ಮರಿಮೊಮ್ಮಕ್ಕಳು!

ಮಹಾತ್ಮಾ ಗಾಂಧಿಯವರ ಐದನೇ ಮಗನ ಅವಳಿ ಮರಿ ಮೊಮ್ಮಕ್ಕಳು ಮೋಟಾರು ಸೈಕಲ್ ವ್ಯವಹಾರದ ಮೂಲಕ ಈಗ...
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ
ನವದೆಹಲಿ: ಮಹಾತ್ಮಾ ಗಾಂಧಿಯವರ ಐದನೇ ಮಗನ ಅವಳಿ ಮರಿ ಮೊಮ್ಮಕ್ಕಳು ಮೋಟಾರು ಸೈಕಲ್ ವ್ಯವಹಾರದ ಮೂಲಕ ಈಗ ಶತಕೋಟ್ಯಾಧಿಪತಿಗಳಾಗಿದ್ದಾರೆ.
ಜಮ್ನಾಲಾಲ್ ಬಜಾಜ್ ಅವರ ಮೊಮ್ಮಕ್ಕಳಾದ ಅನುರಂಗ್ ಜೈನ್​ ಹಾಗೂ ತಾರಂಗ್ ವಾಹನ ಉದ್ಯಮದಲ್ಲಿ ಈ ಸಾಧನೆ ಮಾಡಿದ್ದಾರೆ. ಬ್ಲೂಮ್ಬರ್ಗ್​ ಬಿಲಿಯನೇರ್ಸ್​ ಇಂಡೆಕ್ಸ್​ ಪ್ರಕಾರ ಅನುರಂಗ್​ ಜೈನ್​ ಅವರ ಆಟೋ ಕಂಪೆನಿಗಳ ತಯಾರಕ ಎಂಡ್ಯೂರೆನ್ಸ್ ಟೆಕ್ನಾಲಜೀಸ್ ಕಂಪೆನಿಯ ನಿವ್ವಳ ಮೌಲ್ಯ 1.1 ಶತಕೋಟಿ ಡಾಲರ್​​ಗೆ ಏರಿದೆ.
ಅವರ ಸಹೋದರ ತಾರಂಗ್ ಅವರ ವರೋಕ್ ಗ್ರೂಪ್​ 1.1 ಶತಕೋಟಿಯಷ್ಟು ಸಂಪತ್ತನ್ನು ಹೊಂದಿದೆ. ಈ ಎರಡೂ ಕಂಪನಿಗಳು ತಮ್ಮ ಚಿಕ್ಕಪ್ಪನ ಬಜಾಜ್ ಆಟೋ ಕಂಪೆನಿಯ ಸಾಧನೆಯ ಮಾರ್ಗದಲ್ಲಿ ನಾಗಲೋಟದ ಯಶಸ್ಸು ಸಾಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com