ಟ್ವಿಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಮಲ್, ಸ್ವತಂತ್ರ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಳ್ಳಿಹಾಕುವಂತಿಲ್ಲ.. 'ಪದ್ಮಾವತಿ' ತಲೆಯ ರಕ್ಷಣೆಯಾಗಬೇಕು..ಎಂದು ನಚ ಕಮಲ್ ಟ್ವೀಟ್ ಮಾಡಿದ್ದಾರೆ. ಅಂತೆಯೇ ತಮ್ಮ ವಿಶ್ವರೂಪಂ ಹಾಗೂ ದಶಾವತಾರಂ ಚಿತ್ರಗಳ ವಿವಾದ ಸಂಬಂಧ ಪರೋಕ್ಷವಾಗಿ ಸಮುದಾಯಗಳ ವಿರುದ್ಧ ಕಿಡಿಕಾರಿರುವ ನಟ ಕಮಲ್, ನನ್ನ ಹಲವು ಚಿತ್ರಗಳ ವಿರುದ್ಧ ಹಲವು ಸಮುದಾಯಗಳು ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದವು. ಯಾವುದೇ ಚರ್ಚೆಯಲ್ಲೂ ಅತಿರೇಕತೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.