ಸಿಪಿಐ(ಎಂ) ಹಿರಿಯ ನಾಯಕ ನಿರುಪಮ್ ಸೇನ್ ವಿಧಿವಶ

ಸಿಪಿಐ (ಎಂ) ಹಿರಿಯ ನಾಯಕ ನಿರುಪಮ್ ಸೇನ್(72) ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ...
ನಿರುಪಮಾ ಸೇನ್
ನಿರುಪಮಾ ಸೇನ್
ಕೊಲ್ಕೋತಾ: ಸಿಪಿಐ (ಎಂ) ಹಿರಿಯ ನಾಯಕ ನಿರುಪಮ್ ಸೇನ್(72)  ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 
ಪಶ್ಚಿಮ ಬಂಗಾಳ ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಕೆಲಸ ಮಾಡಿದ್ದ ನಿರುಪಮ್ ಸೇನ್ ಓರ್ವ ಪುತ್ರಿ , ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಹೃದಯಾಘಾತದಿಂದ ಮುಂಜಾನೆ 5.10ರ ವೇಳೆ ನಿಧನರಾಗಿದ್ದಾರೆ, ಡಿಸೆಂಬರ್ ತಿಂಗಳ ಆರಂಭದಿಂದಲೂ ಸೇನ್ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು, ಹೀಗಾಗಿ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com