ಪದ್ಮಶ್ರೀ ಪುರಸ್ಕೃತ, ಖ್ಯಾತ ಹಿಂದಿ ಲೇಖಕ ಗಿರಿರಾಜ್ ಕಿಶೋರ್ ನಿಧನ

 ಖ್ಯಾತ ಕಾದಂಬರಿಕಾರ ಮತ್ತು ಪದ್ಮಶ್ರೀ ಪುರಸ್ಕೃತ ಗಿರಿರಾಜ್ ಕಿಶೋರ್ ಅವರು ಭಾನುವಾರ ಇಲ್ಲಿನ ಶೂಟರ್‌ಗಂಜ್ ನ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.
ಸಾಹಿತಿ ಗಿರಿರಾಜ್ ಕಿಶೋರ್
ಸಾಹಿತಿ ಗಿರಿರಾಜ್ ಕಿಶೋರ್
Updated on

ಕಾನ್ಪುರ:  ಖ್ಯಾತ ಕಾದಂಬರಿಕಾರ ಮತ್ತು ಪದ್ಮಶ್ರೀ ಪುರಸ್ಕೃತ ಗಿರಿರಾಜ್ ಕಿಶೋರ್ ಅವರು ಭಾನುವಾರ ಇಲ್ಲಿನ ಶೂಟರ್‌ಗಂಜ್ ನ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.

ಅವರಿಗೆ 83 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.

ಗಿರಿರಾಜ್ ಅವರು ಇಂದು ಬೆಳಿಗ್ಗೆ 9.30ಕ್ಕೆ ತೀವ್ರ ಹೃದಯಾಘಾತಕ್ಕೊಳಗಾಗಿ ತಕ್ಷಣವೇ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com