ಕೇರಳ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೊದಲ ಮಂಗಳಮುಖಿ ಪತ್ರಕರ್ತೆ

ಮೊದಲ ಮಂಗಳಮುಖಿ ಪತ್ರಕರ್ತೆ ಎಂದೇ ಖ್ಯಾತಿ ಪಡೆದಿದ್ದ ಹೈಡಿ ಸಾದಿಯಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೈಡಿ ಸಾದಿಯಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು
ಹೈಡಿ ಸಾದಿಯಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು
Updated on

ಎರ್ನಾಕುಲಂ: ಮೊದಲ ಮಂಗಳಮುಖಿ ಪತ್ರಕರ್ತೆ ಎಂದೇ ಖ್ಯಾತಿ ಪಡೆದಿದ್ದ ಹೈಡಿ ಸಾದಿಯಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಥರ್ವ ಮೋಹನ್​ ಜತೆ ನಿನ್ನೆ ಕೇರಳದ ಎರ್ನಾಕುಲಂನಲ್ಲಿ  ಹೈಡಿ ಸಾದಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಮೂಲಕ ಕೇರಳ ರಾಜ್ಯದಲ್ಲಿ ನಡೆದ ಮಂಗಳಮುಖಿಯೊಂದಿಗಿನ ನಾಲ್ಕನೇ ಮದುವೆ ಇದಾಗಿದೆ. ಈ ಮದುವೆ ವಿಶೇಷ ಕಾಯ್ದೆಯಡಿ ನೋಂದಣಿಯಾಗಿದೆ.

2018ರಲ್ಲಿ ಇಶಾನ್​ ಮತ್ತು ಸೂರ್ಯ ಎಂಬುವ ಮಂಗಳಮುಖಿಯ ಮದುವೆ ನಡೆದಿತ್ತು. ಇದು ವಿಶೇಷ ಕಾನೂನಿನಡಿ ನೋಂದಣಿಯಾಗಿದ್ದ ಮೊದಲ ಮದುವೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com