ಗಂಡಸರಿಗೂ ಗುಡ್ ನ್ಯೂಸ್: ಸರ್ಕಾರಿ ನೌಕರರಿಗೆ 15 ದಿನ ಪಿತೃತ್ವ ರಜೆ ಘೋಷಿಸಿದ ಸಿಎಂ ವಿಜಯ್!ತಮಿಳುನಾಡು ಸರ್ಕಾರ, ಪುರುಷ ನೌಕರರಿಗೆ ಇಂತಹ ಸವಲತ್ತು ನೀಡುತ್ತಿರುವುದು ಇದೇ ಮೊದಲು.
ಸೋದರ ಸಂಬಂಧಿಯೊಂದಿಗೆ ಪ್ರೀತಿ: ಅಪ್ಪನಿಗೆ ವಿಷಯ ತಿಳಿಸಿದ್ದೇ ತಪ್ಪಾಯ್ತು; ಎಂಗೇಜ್ಮೆಂಟ್ ಹಿಂದಿನ ದಿನ ಮಗಳನ್ನು ಕೊಂದು ನೇಣು ಬಿಗಿದ ತಂದೆ!19 ವರ್ಷದ ಕಲ್ಯಾಣಿ ಎಂಬ ಯುವತಿ ಕೊಲೆಯಾಗಿದ್ದು, ಆಕೆಯ ತಂದೆ ಕೈಲಾಸ್ ಅಡೆ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮಗಳ ನಿಶ್ಚಿತಾರ್ಥಕ್ಕೆ ಒಂದು ದಿನ ಮುನ್ನ ಈ ಘಟನೆ ನಡೆದಿದೆ.
ಡಾಬಾದಲ್ಲಿ ಶೂಟೌಟ್: ಊಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!ಖರವಾರ್ ಪೊಲೀಸ್ ಠಾಣೆಯಿಂದ ಕೇವಲ 50 ಅಡಿ ದೂರದಲ್ಲಿ ಈ ಶೂಟೌಟ್ ನಡೆದಿದ್ದು, ಈ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶಾಸಕ ಅನಂತ್ ಸಿಂಗ್ ಪುತ್ರಿ ಮದುವೆಯಲ್ಲಿ ಅಧ್ವಾನ: ಊಟಕ್ಕಾಗಿ ನೂಕು ನುಗ್ಗಲು; ರಟ್ಟಿನ ಬಾಕ್ಸ್ ಗಳಲ್ಲಿ ಆಹಾರ ಸೇವಿಸಿದ ಜನರು!ಅತಿಥಿಗಳ ಸಂಖ್ಯೆ ಹೆಚ್ಚಾದ್ದರಿಂದ ಏರ್ಪಡಿಸಿದ್ದ ವ್ಯವಸ್ಥೆಗಳು ಸಾಲದಾದವು. ಆಗ ಅತಿಥಿಗಳು ವಿಭಿನ್ನ ಉಪಾಯಗಳನ್ನು ಕಂಡುಕೊಂಡರು. ಜನರು ನೀರು ಕುಡಿಯುವ ಲೋಟಗಳನ್ನೇ ತಟ್ಟೆಗಳಾಗಿ ಬಳಸಿಕೊಂಡರು.
"ನೀವು ಹೆಚ್ಚು ಉತ್ಪಾದಿಸಿದರೆ ನಮ್ಮವರು ಏನ್ ಮಾಡ್ಬೇಕು?": ಭಾರತಕ್ಕೆ ಮತ್ತೆ ಶೇ.25 US ಸುಂಕ; Make In India, PLI ಟ್ರಂಪ್ ಟಾರ್ಗೆಟ್ಉತ್ಪಾದನಾ ಸಾಮರ್ಥ್ಯ ಮತ್ತು ಉತ್ಪಾದನೆಗೆ ಸಂಬಂಧಿಸಿದ ಭಾರತದ ನೀತಿಗಳು ಅಸಮಂಜಸವಾಗಿದೆ ಮತ್ತು ಅಮೇರಿಕನ್ ವಾಣಿಜ್ಯ ಅವಕಾಶಗಳನ್ನು ನಿರ್ಬಂಧಿಸುತ್ತದೆ ಎಂದು ಯುಎಸ್ ವ್ಯಾಪಾರ ಪ್ರತಿನಿಧಿ (ಯುಎಸ್ಟಿಆರ್) ನಿರ್ಧರಿಸಿದೆ.
ವಿಜಯ್ ನಟನೆಯ 'ಥೇರಿ' ಚಿತ್ರದ ದೃಶ್ಯ ಮರುಸೃಷ್ಟಿ: TVK ಶಾಸಕನ ಪ್ರತಿಕೃತಿ ಸೇತುವೆಗೆ ನೇತುಹಾಕಿದ DMK!ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಮಹಿಳಾ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ವಿರುದ್ಧ ಪ್ರತಿಭಟನಾಕಾರರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಸಿಎಂ ಜೋಸೆಫ್ ವಿಜಯ್ ನಟನೆಯ "ಥೇರಿ" ಚಿತ್ರದ ದೃಶ್ಯವನ್ನು ಮರುಸೃಷ್ಟಿಸಿದೆ.
ಅಮಿತ್ ಶಾರನ್ನು ಭೇಟಿಯಾದ 'ರಾಮಾಯಣ' ಚಿತ್ರತಂಡ; ರಾಮನ ಆದರ್ಶಗಳನ್ನು ಯುವಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಮೆಚ್ಚುಗೆ!ನಟರಾದ ರಣಬೀರ್ ಕಪೂರ್, ನಟಿ ಸಾಯಿ ಪಲ್ಲವಿ, ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ಸಹ-ನಿರ್ಮಾಪಕ ನೀರಜ್ ಸಂಘಾಯಿ ಈ ವೇಳೆ ಉಪಸ್ಥಿತರಿದ್ದರು.
'ಜೋ ಬಚಾಯ್...' ವಿವಾದ: ಪಾಕಿಸ್ತಾನಿ ವೆಬ್ ಸಿರೀಸ್ ನಿರ್ಬಂಧಿಸಿ; ನೆಟ್ಫ್ಲಿಕ್ಸ್ಗೆ ಕೇಂದ್ರ ಸರ್ಕಾರ ಸೂಚನೆಭಾರತದಲ್ಲಿ ಪಾಕಿಸ್ತಾನಿ ಕಂಟೆಂಟ್ ಲಭ್ಯವಾಗದಂತೆ ನೋಡಿಕೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೆಟ್ಫ್ಲಿಕ್ಸ್ಗೆ ಸೂಚನೆ ನೀಡಿದೆ.
"ಕೋರ್ಟ್ ಶಿಕ್ಷಿಸದಿದ್ದರೇನು, ಆರೋಪಿಗಳ ಪೈಕಿ ಈಗ ಒಬ್ಬರೂ ಬದುಕಿ ಉಳಿದಿಲ್ಲ"- CPI(M) ಮಾಜಿ ಶಾಸಕನಿಂದ ಪ್ರತೀಕಾರದ ಹೇಳಿಕೆ!ನ್ಯಾಯಾಂಗದ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮಧುಸೂದನನ್, ನ್ಯಾಯಾಂಗ ಆಡಳಿತ ವ್ಯವಸ್ಥೆಯ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ ಮತ್ತು ಜೈಲು ಶಿಕ್ಷೆ ಹಾಗೂ ದಂಡನೆಗಳ ಮೂಲಕ ಪ್ರಗತಿಪರ ಹಾಗೂ ಎಡಪಂಥೀಯ ರಾಜಕೀಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಉತ್ತರ ಪ್ರದೇಶ ಚುನಾವಣೆ: BSP ಜೊತೆ ಮೈತ್ರಿಗೆ ಕಾಂಗ್ರೆಸ್ ಸಜ್ಜು; ಮಾಯಾವತಿಗೆ ಇಮ್ರಾನ್ ಮಸೂದ್ ಸಂದೇಶ!ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಬಿಎಸ್ಪಿ ಜೊತೆಗಿನ ಮೈತ್ರಿಯ ಸಾಧ್ಯತೆಯನ್ನು ತಳ್ಳಿಹಾಕಿಲ್ಲ. ಆದರೆ, ಎರಡೂ ಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಾಯಾವತಿ ಅವರೇ ಮುಂದಾಳತ್ವ ವಹಿಸಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಅನಾಮಧೇಯ ಭಕ್ತನಿಂದ ತಿರುಪತಿ ತಿಮ್ಮಪ್ಪನಿಗೆ ದಾಖಲೆಯ 121 ಕೆಜಿ ಚಿನ್ನ ಕಾಣಿಕೆ!ಸುಮಾರು 160 ಕೋಟಿಯಿಂದ 206 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನದ ಆಭರಣಗಳನ್ನು ಗುರುವಾರ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಟಿಟಿಡಿಗೆ ಹಸ್ತಾಂತರಿಸಲಾಗುತ್ತಿದೆ.
ಸೌರವ್ ದಾಸ್ ವಿರುದ್ಧ ಲುಕ್ಔಟ್ ನೋಟಿಸ್: ಪಾಸ್ಪೋರ್ಟ್ ಲೋಪದಿಂದ ಪೌರತ್ವಕ್ಕೂ ಬರುತ್ತಾ ಕುತ್ತು?ಪಾಸ್ಪೋರ್ಟ್ ದಾಖಲೆಗಳಲ್ಲಿನ ಗಂಭೀರ ಲೋಪಗಳ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಹ-ಸಂಚಾಲಕ ಸೌರವ್ ದಾಸ್ ಅವರ ವಿರುದ್ಧ ಲುಕ್ಔಟ್ ಸುತ್ತೋಲೆ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್ಗೆ ಮಾಹಿತಿ ನೀಡಿದೆ. ಆ ಕುರಿತ ವರದಿ ಇಲ್ಲಿದೆ:
27 ವರ್ಷದ ಯುವಕನಿಗೆ ಆಕ್ಸ್ಫರ್ಡ್ನಿಂದ ಆಹ್ವಾನ ಬಂದಿದ್ದಕ್ಕೆ ಸರ್ಕಾರಕ್ಕೆ 'ಅಸೂಯೆ': CJP ಸಂಸ್ಥಾಪಕ ಅಭಿಜಿತ್ ದೀಪ್ಕೆ'ಮಹಾರಾಷ್ಟ್ರದಲ್ಲಿ ಬರಗಾಲವಿದ್ದು, ಆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕೆಂದು ಅಶುತೋಷ್ ಮತ್ತು ನಾನು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದೆವು. ಸೌರವ್ ದಾಸ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಆಕ್ಸ್ಫರ್ಡ್ಗೆ ಹೋಗಬೇಕೆಂದು ತೀರ್ಮಾನಿಸಲಾಗಿತ್ತು' ಎಂದರು.
ಇದೇ ಮೊದಲು: ಗುಜರಾತ್ ನಲ್ಲಿ 'ಹೆದ್ದಾರಿಯನ್ನೇ ರನ್ ವೇ' ಆಗಿ ಬಳಸಿದ ಭಾರತೀಯ ಸೇನಾ ವಿಮಾನಗಳು! ಅದ್ಭುತ ಪ್ರದರ್ಶನ, Video'ವಿಂಗ್ಸ್ ಆಫ್ ವ್ಯಾಲರ್ ಅಂಡ್ ಯೂನಿಟಿ ಎಕ್ಸ್ಪೆಡಿಷನ್' (Wings of Valour and Unity Expedition)ಎಂಬ ಅಭಿಯಾನದ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ 754Aರ 946ನೇ ಕಿ.ಮೀ ಮತ್ತು 949ನೇ ಕಿ.ಮೀ ನಡುವಿನ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಹೈಕೋರ್ಟ್ ಅಂಗಳಕ್ಕೆ ಟಾಟಾ ಮಂಡಳಿ ವಿವಾದ: ಅಧ್ಯಕ್ಷ ಹುದ್ದೆಗೆ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಲು ಟಾಟಾ ಟ್ರಸ್ಟ್ಸ್ ಮುಂದು!ಸೆಪ್ಟೆಂಬರ್ 17 ರಂದು ನಡೆದ ಮಂಡಳಿ ಸಭೆಯಲ್ಲಿ, 2027ರ ಫೆಬ್ರವರಿಯಿಂದ ಪ್ರಾರಂಭವಾಗುವಂತೆ ಚಂದ್ರಶೇಖರನ್ ಅವರಿಗೆ ಮತ್ತೊಂದು ಐದು ವರ್ಷಗಳ ಅವಧಿಯನ್ನು ನೀಡಲು ಅನುಮೋದನೆ ನೀಡಲಾಗಿತ್ತು.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!