ಪತ್ನಿಯರ ನಿರಂತರ ಜಗಳಗಳಿಂದ ಬೇಸತ್ತ ಸಹೋದರರು: ಕೊಂದು ಶವ ಹೂತುಹಾಕಿದ ಗಂಡಂದಿರು; ನಾಪತ್ತೆ ದೂರು ದಾಖಲಿಸಿ ತಗ್ಲಾಕೊಂಡ್ರು!ಹತ್ಯೆ ನಡೆಯುವ ಎರಡು ದಿನಗಳ ಹಿಂದಷ್ಟೇ ಮಹಿಳೆಯರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ರಾಜಿ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
'ಮೇಕೆದಾಟು ಪ್ರಕರಣ ಬಹುತೇಕ ಮುಗಿದುಹೋಗಿದೆ': ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ; 2ನೇ ಬಾರಿ ಮುಖಭಂಗತಮಿಳುನಾಡು ಸರ್ಕಾರದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಪೀಠವು ತಮಿಳುನಾಡು ಪರ ವಕೀಲರನ್ನು ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕ್ಷೇತ್ರ ಮರುವಿಂಗಡಣೆ ಬಿಜೆಪಿ ಪಿತೂರಿ; ಬೆಂಬಲಿಸುವವರು 21ನೇ ಶತಮಾನದ ಅತಿದೊಡ್ಡ ದೇಶದ್ರೋಹಿಗಳು: ಸಂಜಯ್ ರಾವತ್ಇಂದು ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ನಮ್ಮೊಂದಿಗೆ ಇಲ್ಲ. ಶರದ್ ಪವಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಹೋರಾಡಲು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ.
ಅಸ್ಸಾಂನಿಂದ ಗುಜರಾತ್ಗೆ ಶಸ್ತ್ರಾಸ್ತ್ರ ಸಾಗಾಟ: ವಡೋದರಾದಲ್ಲಿ AK-47 ರೈಫಲ್, ಗುಂಡುಗಳೊಂದಿಗೆ ಜೈಶ್-ಎ-ಮೊಹಮ್ಮದ್ ಶಂಕಿತ ಉಗ್ರ ಅಂದರ್!ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ವಡೋದರಾ ಜಿಲ್ಲೆಯ ಜರೋದ್ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ, ಎಕೆ-47 ರೈಫಲ್ ಮತ್ತು 23 ಗುಂಡುಗಳೊಂದಿಗೆ ಶಂಕಿತ ಭಯೋತ್ಪಾದಕನನ್ನು ಬಂಧಿಸಿದೆ. ಆ ಕುರಿತ ವರದಿ ಇಲ್ಲಿದೆ:
Putin ಜೊತೆ Selfie: ರಾತ್ರೋರಾತ್ರಿ Viral ಆದ ಕೇರಳದ ಪೋರ; ಯಾರೀ AI Kid of India..?ಇನ್ನೂ ಈ ಕ್ಷಣವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೋಜಿಗಾಗಿ ವೀಡಿಯೆ ಮಾಡುತ್ತಿದ್ದ ಪುಟ್ಟ ಬಾಲಕನಾಗಿದ್ದಾಗಿನಿಂದ 17ನೇ ವಯಸ್ಸಿನಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗುವವರೆಗೆ, ಜೀವನದಲ್ಲಿ ಇಷ್ಟೊಂದು ಅವಕಾಶಗಳು ಸಿಗುತ್ತವೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ.
ಘೋರ ದುರಂತ: ಉದಯನಿಧಿ ಸ್ಟಾಲಿನ್ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ದುರ್ಮರಣ!ಮೃತರನ್ನು ವಾಣಿಯಚತಿರಂನ ಅಣ್ಣಾ ನಗರದ ವಿ. ವೀರೇಂದರ್(22) ಮತ್ತು ಕರಾಣಿ ಗ್ರಾಮದ ಎಂ. ವೇಲನ್ (30) ಎಂದು ಗುರುತಿಸಲಾಗಿದೆ.
ಅಮಿತ್ ಶಾ ಅವರಿಗೆ ಮರೆವಿನ ಕಾಯಿಲೆ ಇರಬಹುದು, ಇಲ್ಲ ಸತ್ಯ ಮರೆಮಾಚುತ್ತಿರಬಹುದು: ಚಿದಂಬರಂ ವ್ಯಂಗ್ಯಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಭರವಸೆಯ ಜಾರಿಗೆ ಕಾಂಗ್ರೆಸ್ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
26/11 ದಾಳಿ ರೂವಾರಿ ಹಫೀಜ್ ಜೊತೆ Pak ನಟ Selfie: Netflix ವಿರುದ್ಧ ತಿರುಗಿಬಿದ್ದ ಭಾರತೀಯರು; 'Jo Bachay Hain Sang Samait Lo' ನಿಷೇಧಕ್ಕೆ ಆಗ್ರಹ..!ಆಗ ಸಯೀದ್ ಅವರನ್ನು 'ಅತ್ಯಂತ ಒಳ್ಳೆಯ ವ್ಯಕ್ತಿಗಳಲ್ಲಿ ಒಬ್ಬರು' ಎಂದು ಬಣ್ಣಿಸಿದ್ದ ಅವರು, ಪಾಕಿಸ್ತಾನದಲ್ಲಿ ಅತಿ ಹೆಚ್ಚು ತಪ್ಪಾಗಿ ಅರ್ಥೈಸಲ್ಪಟ್ಟ ವ್ಯಕ್ತಿ ಎಂದೂ ಹೇಳಿದ್ದರು.
Delimitation Bill: ಸಂಸತ್ತಿನಲ್ಲಿ ಮತಗಳ ಗಣಿತ! ಕಳೆದ ಬಾರಿ ಬಿದ್ದುಹೋಗಿದ್ದ ಮಸೂದೆ ಈ ಬಾರಿ ಪಾಸ್ ಆಗುತ್ತಾ? ಇಲ್ಲಿದೆ ಸದನದ ಇಂಚಿಂಚು ಲೆಕ್ಕಾಚಾರಕೇಂದ್ರ ಸರ್ಕಾರವು ಲೋಕಸಭಾ ಸ್ಥಾನಗಳ ಗರಿಷ್ಠ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಹಾಗೂ ಮಹಿಳಾ ಮೀಸಲಾತಿಯನ್ನು (ಶೇ. 33) ಜಾರಿಗೊಳಿಸುವ ಉದ್ದೇಶದಿಂದ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮತ್ತು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಸಿದ್ಧತೆ ನಡೆಸಿದ್ದು, ಇದರ ಆಳ ಅಗಲ ಇಲ್ಲಿದೆ:
ಸಂಸತ್ ಅಧಿವೇಶನ: ದೆಹಲಿಗೆ ಬರುವಂತೆ ಕಾಂಗ್ರೆಸ್ ಸಂಸದರಿಗೆ ಸೂಚನೆ; NCP-SP ಎಂಪಿಗಳಿಗೆ ವಿಪ್ ಜಾರಿಇಂದು ಹೊರಡಿಸಿರುವ ಪ್ರಕಟಣೆಯಲ್ಲಿ, ಪಕ್ಷದ ಮುಖ್ಯ ಸಚೇತಕ ಅಮೋಲ್ ಕೋಲ್ಹೆ, ಸದನದಲ್ಲಿ ಮಹತ್ವದ ಕಾರ್ಯಕಲಾಪಗಳು ನಡೆಯಲಿರುವ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಸದಸ್ಯರು ತಪ್ಪದೇ ಕಲಾಪಕ್ಕೆ ಹಾಜರಾಗಿ ಪಕ್ಷದ ನಿಲುವನ್ನು ಬೆಂಬಲಿಸುವಂತೆ ಸೂಚಿಸಿದ್ದಾರೆ.
'ನೋಡಬೇಕಾದವರು ಈಗಾಗಲೇ ಸಿನಿಮಾ ನೋಡಿದ್ದಾರೆ; ಭಿನ್ನ ಅಭಿಪ್ರಾಯವಿದ್ದರೆ ನೀವೇ ಸಿನಿಮಾ ಮಾಡಿ': Ramayana ವಿರುದ್ಧದ ಅರ್ಜಿಗೆ ಸುಪ್ರೀಂ ಕೋರ್ಟ್ ಚಾಟಿ..!ಅವರು ತಮಗೆ ಅರ್ಥವಾದ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ. ನಿಮಗೆ ಅರ್ಥವಾದ ರೀತಿಯಲ್ಲಿ ನೀವೂ ಸಿನಿಮಾ ಮಾಡಿ. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಬೇಡಿ. ಮಹಾಕಾವ್ಯದ ಬಗ್ಗೆ ನಿಮಗೆ ಭಿನ್ನ ಅಭಿಪ್ರಾಯವಿದ್ದರೆ, ಅದನ್ನೇ ಆಧರಿಸಿ ಸಿನಿಮಾ ನಿರ್ಮಿಸಿ.
₹11 ಲಕ್ಷದ ಝುಮರ್, ₹5 ಲಕ್ಷದ ಸೋಫಾ: ಕೇಜ್ರಿವಾಲ್ರ 'ಶೀಶ್ಮಹಲ್' ಒಳಗಿನ ದೃಶ್ಯ ಬಹಿರಂಗ! Videoದೆಹಲಿ ಬಿಜೆಪಿ ಸರ್ಕಾರವು ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸವನ್ನು ಆಡಳಿತಾರೂಢ ಬಿಜೆಪಿ ಅದ್ಧೂರಿ ಅರಮನೆ ಎಂದು ಕರೆದಿದ್ದು, ಶುಕ್ರವಾರ ಮಾಧ್ಯಮಗಳ ವೀಕ್ಷಣೆಗೆ ಮುಕ್ತಗೊಳಿಸಿದೆ.
'ಮಕ್ಕಳು ಪೋಷಕರು ಆಡಿಸಿದಂತೆ ಆಡುವ ಗೊಂಬೆಗಳಲ್ಲ; ಅಪ್ಪ-ಅಮ್ಮನ ಹಕ್ಕುಗಳಿಗಿಂತ ಮಕ್ಕಳ ಭಾವನಾತ್ಮಕ ಯೋಗಕ್ಷೇಮವೇ ಸರ್ವೋಚ್ಚ': ಸುಪ್ರೀಂ ಕೋರ್ಟ್ಮಕ್ಕಳು ಪೋಷಕರ ಆಸ್ತಿಯೂ ಅಲ್ಲ, ಅವರು ಆಡಿಸಿದಂತೆ ಆಡುವ ಆಟಿಕೆಗಳು ಅಲ್ಲ ಎಂದು ವಿಚ್ಛೇದಿತ ದಂಪತಿಗಳ ನಡುವಿನ ಮಕ್ಕಳ ಪಾಲನೆ ವಿವಾದದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಚಲಿಸುತ್ತಿದ್ದ ರೈಲಿನ AC ಬೋಗಿಯಲ್ಲಿ ಶಂಖ ಊದಿ ದೀಪ ಹಚ್ಚಿ ಪೂಜೆ ಮಾಡಿದ ಅಯ್ಯಪ್ಪ ಮಾಲಾಧಾರಿ; Viral Videoಅಯ್ಯಪ್ಪ ಮಾಲಾಧಾರಿ ಶಂಖ ಊದಿ, ಉರಿಯುತ್ತಿರುವ ದೀಪದಿಂದ ಆರತಿ ಮಾಡುತ್ತಿರುವುದು ವಿಡಿಯೊದಲ್ಲಿದೆ. ಇತರ ಪ್ರಯಾಣಿಕರೂ ಇರುವ ಸೀಮಿತ ಸ್ಥಳದಲ್ಲಿ ತೆರೆದ ಸ್ಥಳದಲ್ಲಿ ಬೆಂಕಿ ಉರಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
'We love you Yogiji; ನಿಮ್ಮ ಹಿಂದುತ್ವದ ರಾಜಕೀಯ ನಮಗೆ ಇಷ್ಟ'; CM ಯೋಗಿ ಆದಿತ್ಯನಾಥ್ ಗುಣಗಾನ; BJPಯಲ್ಲಿ ಬಿರುಕು ಮೂಡಿಸುವ ಯತ್ನ!ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಯಾರು ಮುನ್ನಡೆಸುತ್ತಾರೆ ಮತ್ತು ಅಂತಿಮವಾಗಿ ಮುಖ್ಯಮಂತ್ರಿ ಕುರ್ಚಿಯನ್ನು ಯಾರು ಅಲಂಕರಿಸುತ್ತಾರೆ ಎಂಬ ವಿಷಯದಲ್ಲಿ ಯೋಗಿ ಆದಿತ್ಯನಾಥ್ ಮತ್ತು ಕೇಶವ್ ಪ್ರಸಾದ್ ಮೌರ್ಯ ಅವರ ನಡುವೆ ಭಿನ್ನಾಭಿಪ್ರಾಯವಿರುವಂತೆ ತೋರುವ ಹೊತ್ತಲ್ಲೇ ಈ ಹೇಳಿಕೆ ಬಂದಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!