ದೇಶ

IDBI ಮಾರಾಟ: ಕಾಂಗ್ರೆಸ್, ಬ್ಯಾಂಕುಗಳನ್ನು ತನ್ನ "ಖಾಸಗಿ ಜಾಗೀರನ್ನಾಗಿ" ಮಾಡಿಕೊಂಡಿತ್ತು; ರಾಹುಲ್ ಗಾಂಧಿಗೆ ನಿರ್ಮಲಾ ತಿರುಗೇಟು

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಾಪನೆಯಾದ ಐಡಿಬಿಐ ಬ್ಯಾಂಕ್ ಅನ್ನು ಮೋದಿ ಸರ್ಕಾರ ಮಾರಾಟ ಮಾಡಲು ಮುಂದಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟೀಕೆಗೆ ಪ್ರತಿಕ್ರಿಯಿಸಿದ ಸೀತಾರಾಮನ್.

IDBI ಮಾರಾಟ: ಕಾಂಗ್ರೆಸ್, ಬ್ಯಾಂಕುಗಳನ್ನು ತನ್ನ "ಖಾಸಗಿ ಜಾಗೀರನ್ನಾಗಿ" ಮಾಡಿಕೊಂಡಿತ್ತು; ರಾಹುಲ್ ಗಾಂಧಿಗೆ ನಿರ್ಮಲಾ ತಿರುಗೇಟು
2027ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 'ಏಕರೂಪ ನಾಗರಿಕ ಸಂಹಿತೆ' ಜಾರಿಗೆ: ಅಮಿತ್ ಶಾ ಭರವಸೆ

2027ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 'ಏಕರೂಪ ನಾಗರಿಕ ಸಂಹಿತೆ' ಜಾರಿಗೆ: ಅಮಿತ್ ಶಾ ಭರವಸೆ

ಲಖನೌದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಈಗಾಗಲೇ ಹಲವು ರಾಜ್ಯಗಳಲ್ಲಿ ಯುಸಿಸಿ ಜಾರಿಯಲ್ಲಿದೆ. ಮತದಾರರು ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಿದರೆ, ಉತ್ತರ ಪ್ರದೇಶದಲ್ಲೂ ಇದನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ದೇಶಕ್ಕೆ ಸಂಕಷ್ಟ ಬಂದಾಗ ಅವರಿಗೆ ಖುಷಿಯಾಗುತ್ತದೆ; ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ; Video

ದೇಶಕ್ಕೆ ಸಂಕಷ್ಟ ಬಂದಾಗ ಅವರಿಗೆ ಖುಷಿಯಾಗುತ್ತದೆ; ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ; Video

ಗುಜರಾತ್‌ನ ಬನಸ್ಕಾಂಠಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಸಂಕಷ್ಟ ಎದುರಿಸುತ್ತಿರುವಾಗ ಕೆಲವರು ಅದರಲ್ಲಿ ಸಂತೋಷ ಕಾಣುತ್ತಿದ್ದಾರೆ. ಅನಿಶ್ಚಿತತೆಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ಥಾರ್ ಕಾರಿನ ಜಗಳದಿಂದ ಬಯಲಾಯ್ತು ಭೂಗತ ರಹಸ್ಯ! ಪ್ರಯಾಗ್‌ರಾಜ್‌ನಲ್ಲಿ 3 ಡ್ರಮ್ ತುಂಬ ನಗದು ಪತ್ತೆ; ₹5 ಕೋಟಿ ಕಪ್ಪುಹಣ ಜಪ್ತಿ!

ಥಾರ್ ಕಾರಿನ ಜಗಳದಿಂದ ಬಯಲಾಯ್ತು ಭೂಗತ ರಹಸ್ಯ! ಪ್ರಯಾಗ್‌ರಾಜ್‌ನಲ್ಲಿ 3 ಡ್ರಮ್ ತುಂಬ ನಗದು ಪತ್ತೆ; ₹5 ಕೋಟಿ ಕಪ್ಪುಹಣ ಜಪ್ತಿ!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭೂಮಿಯ ಅಡಿಯಲ್ಲಿ ಹೂತಿಟ್ಟಿದ್ದ ಮೂರು ನೀಲಿ ಪ್ಲಾಸ್ಟಿಕ್ ಡ್ರಮ್‌ಗಳಲ್ಲಿ ಕಂತೆ ಕಂತೆ ₹500 ಮುಖಬೆಲೆಯ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದ್ದು, ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಉಚ್ಚಾಟಿತ ಜೆಡಿಯು ಶಾಸಕ ಅನಂತ್ ಸಿಂಗ್‌ಗೆ ಸುಪ್ರೀಂ ಕೋರ್ಟ್ ಶಾಕ್: ಕೊಲೆ ಕೇಸ್ ಜಾಮೀನು ರದ್ದು; ಡಿಸೆಂಬರ್ 1 ರೊಳಗೆ ಶರಣಾಗಲು ಆದೇಶ

ಉಚ್ಚಾಟಿತ ಜೆಡಿಯು ಶಾಸಕ ಅನಂತ್ ಸಿಂಗ್‌ಗೆ ಸುಪ್ರೀಂ ಕೋರ್ಟ್ ಶಾಕ್: ಕೊಲೆ ಕೇಸ್ ಜಾಮೀನು ರದ್ದು; ಡಿಸೆಂಬರ್ 1 ರೊಳಗೆ ಶರಣಾಗಲು ಆದೇಶ

ಉಚ್ಚಾಟಿತ ಜೆಡಿಯು ಶಾಸಕ ಅನಂತ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದ್ದು, ಕೊಲೆ ಪ್ರಕರಣವೊಂದರಲ್ಲಿ ಅವರಿಗೆ ಪಾಟ್ನಾ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿ, ಡಿಸೆಂಬರ್ 1, 2026ರೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಭೂತಾನ್‌ನಲ್ಲಿ ಹಿಮನದಿ ಸ್ಫೋಟ: ಭಾರತದ ಗಡಿ ರಾಜ್ಯಗಳಲ್ಲಿ ದಿಢೀರ್ ಪ್ರವಾಹ ಭೀತಿ; ಬಂಗಾಳ-ಅಸ್ಸಾಂನಲ್ಲಿ ಹೈ ಅಲರ್ಟ್ ಘೋಷಣೆ

ಭೂತಾನ್‌ನಲ್ಲಿ ಹಿಮನದಿ ಸ್ಫೋಟ: ಭಾರತದ ಗಡಿ ರಾಜ್ಯಗಳಲ್ಲಿ ದಿಢೀರ್ ಪ್ರವಾಹ ಭೀತಿ; ಬಂಗಾಳ-ಅಸ್ಸಾಂನಲ್ಲಿ ಹೈ ಅಲರ್ಟ್ ಘೋಷಣೆ

ಭೂತಾನ್‌ನ ಲಾಯಾ ಪ್ರದೇಶದ ಶಿಂತಾಫು ಸರೋವರದಲ್ಲಿ ಹಿಮನದಿ ಸ್ಫೋಟ ಸಂಭವಿಸಿದೆ. ಇದರಿಂದಾಗಿ ಭಾರತದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ದಿಢೀರ್ ಪ್ರವಾಹ ಉಂಟಾಗುವ ಭೀತಿ ಎದುರಾಗಿದ್ದು, ಎರಡು ರಾಜ್ಯಗಳ ತಗ್ಗು ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

'ದೆಹಲಿಗಾಗಿ ಕೊಹ್ಲಿ ಖಂಡಿತ ಬರ್ತಾರೆ': ದೀಪಾವಳಿ ವೇಳೆ ಮಾಲಿನ್ಯ ತಡೆಗೆ ವಿರಾಟ್ ಕೊಹ್ಲಿ ನೆರವು ಪಡೆಯಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸಲಹೆ

'ದೆಹಲಿಗಾಗಿ ಕೊಹ್ಲಿ ಖಂಡಿತ ಬರ್ತಾರೆ': ದೀಪಾವಳಿ ವೇಳೆ ಮಾಲಿನ್ಯ ತಡೆಗೆ ವಿರಾಟ್ ಕೊಹ್ಲಿ ನೆರವು ಪಡೆಯಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸಲಹೆ

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾಲಿನ್ಯವನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿರಾಟ್ ಕೊಹ್ಲಿ ಸೇರಿದಂತೆ ದೇಶದ ಪ್ರಸಿದ್ಧ ಕ್ರೀಡಾಪಟುಗಳು ಹಾಗೂ ಗಣ್ಯ ವ್ಯಕ್ತಿಗಳ ನೆರವು ಪಡೆಯುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ: