ಬಸ್, ರೈಲು ಆಯಿತು ಈಗ ವಿಮಾನದಲ್ಲೂ ಮಾರಾಮಾರಿ; ಸಹ ಪ್ರಯಾಣಿಕನಿಗೆ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ ವ್ಯಕ್ತಿ!ಸಹ ಪ್ರಯಾಣಿಕರೊಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಒಂದೇ ಬೆಟ್ಟ, ಎರಡು ನಂಬಿಕೆ: ಏನಿದು ತಿರುಪ್ಪರಂಕುಂದ್ರಂ ವಿವಾದದ ಅಸಲಿ ಕಥೆ? ಇಲ್ಲಿದೆ 100 ವರ್ಷಗಳ ಕಾನೂನು ಸಂಘರ್ಷದ ಚಿತ್ರಣಒಂದೇ ಬೆಟ್ಟ, ಎರಡು ಭಿನ್ನ ನಂಬಿಕೆಗಳು ಮತ್ತು ಶತಮಾನದ ಕಾನೂನು ಸಂಘರ್ಷ! ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ದೀಪತೂಣ್ ಮೇಲೆ ಕಾರ್ತಿಕ ದೀಪ ಬೆಳಗಿಸುವ ವಿಚಾರ ಸುಪ್ರೀಂ ಕೋರ್ಟ್ನಿಂದ ಹಿಡಿದು ತಮಿಳುನಾಡು ರಾಜಕೀಯದವರೆಗೂ ತೀವ್ರ ಕಾವೇರಿದೆ. ಆ ಕುರಿತ ವರದಿ ಇಲ್ಲಿದೆ:
'ಮೋದಿಯೊಂದಿಗೆ ಇರಿ': TMC ತೊರೆದು BJP ಸೇರಲು ಕಾಂಗ್ರೆಸ್ ಹಿರಿಯ ನಾಯಕ ದಿವಂಗತ ಪ್ರಣಬ್ ಮುಖರ್ಜಿ ಕಾರಣ- ಸುವೇಂದು ಅಧಿಕಾರಿಟಿಎಂಸಿ ಪಕ್ಷದ ಆಂತರಿಕ ಕಾರ್ಯವೈಖರಿ ಬಗ್ಗೆ ಪ್ರಣಬ್ ಮುಖರ್ಜಿ ನೀಡಿದ್ದ ಅಭಿಪ್ರಾಯವನ್ನೂ ಅಧಿಕಾರಿ ಸ್ಮರಿಸಿಕೊಂಡರು; ಅದರ ಪ್ರಕಾರ, ಆ ಪಕ್ಷವು ಒಬ್ಬ ಅತ್ತೆ ಮತ್ತು ಸೋದರಳಿಯನಿಂದ ನಡೆಸಲ್ಪಡುತ್ತಿದೆ.
ಉಮರ್ ಖಾಲಿದ್-ಶಾರ್ಜೀಲ್ ಇಮಾಮ್ ಜಾಮೀನು ನಿರಾಕರಣೆ: ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ನೋಟಿಸ್!ದೆಹಲಿ ಗಲಭೆಗೆ ಸಂಬಂಧಿಸಿದ ದೊಡ್ಡ ಪಿತೂರಿ ಪ್ರಕರಣದಲ್ಲಿ ವಿದ್ಯಾರ್ಥಿ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗದ ವಿಚಾರ: ಸುಪ್ರೀಂ ಕೋರ್ಟ್ಗೆ ವಿಜಯ್ ಸರ್ಕಾರ ಬೇಷರತ್ ಕ್ಷಮೆಯಾಚನೆಮಧುರೈ ಜಿಲ್ಲೆಯ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ ದೀಪತೂಣ್ ಬಳಿ ಕಾರ್ತಿಕ ದೀಪ ಬೆಳಗಿಸಲು ಸಾಧ್ಯವಾಗದ ಕಾರಣಕ್ಕಾಗಿ ತಮಿಳುನಾಡು ಸರ್ಕಾರ ಮತ್ತು ಮಧುರೈ ಜಿಲ್ಲಾಧಿಕಾರಿ ಸುಪ್ರೀಂ ಕೋರ್ಟ್ಗೆ ಕ್ಷಮೆಯಾಚಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
12 ವರ್ಷಗಳ ಆಡಳಿತದ ನಂತರವೂ 'ಜವಾಬ್ದಾರಿ ಇಲ್ಲವೇ? ಅಪೌಷ್ಠಿಕತೆ-ರಕ್ತಹೀನತೆ ವರದಿ; ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ!ಈ ಕಠೋರ ಸತ್ಯಗಳನ್ನು ಬಹಿರಂಗಪಡಿಸುವ ವರದಿಯು ಹೊರಬಂದ ನಂತರ, ಸೌಮ್ಯ ಸ್ವಭಾವದ ಕೇಂದ್ರ ಆರೋಗ್ಯ ಸಚಿವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬಲ್ಲರೇ?
ಸೌರವ್ ದಾಸ್ ಲಂಡನ್ ಪ್ರಯಾಣಕ್ಕೆ ಸರ್ಕಾರ ತಡೆ; ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ CJP ಸಹ ಸಂಚಾಲಕ..!ಲಂಡನ್ಗೆ ತೆರಳುವ ವಿಮಾನ ಹತ್ತುವ ಮೊದಲು ದೆಹಲಿ ವಿಮಾನ ನಿಲ್ದಾಣದ ವಲಸೆ ತಪಾಸಣಾ ಕೇಂದ್ರದಲ್ಲಿ ಅಧಿಕಾರಿಗಳು ತಮ್ಮನ್ನು ತಡೆದಿದ್ದಾರೆ ಎಂದು ದಾಸ್ ಆರೋಪಿಸಿದ್ದಾರೆ.
ದುರಂತದ ನಂತರ ಎಚ್ಚೆತ್ತ ಸರ್ಕಾರ: ಮದ್ಯದಂಗಡಿಗಳ ಬಳಿ ವೈದ್ಯಕೀಯ ತಂಡ ನಿಯೋಜನೆ; ಕುಡುಕರ ತಪಾಸಣೆ, ವ್ಯಸನಿಗಳ ಮನವೊಲಿಸಲು ಸಮಾಲೋಚನೆವೈದ್ಯಕೀಯ ತಂಡಗಳು ಕಾರ್ಯನಿರತ ಮದ್ಯದ ಅಂಗಡಿಗಳ ಹೊರಗೆ ಗ್ರಾಹಕರನ್ನು ಪರೀಕ್ಷಿಸುತ್ತಿವೆ ಮತ್ತು ಕುಡಿಯುವ ಅಭ್ಯಾಸ ಇರುವವರ ಮನೆಗಳಿಗೆ ಭೇಟಿ ನೀಡುತ್ತಿವೆ. ಅಬಕಾರಿ ಇಲಾಖೆಯು ಭಾರೀ ಗ್ರಾಹಕರೆಂದು ಪರಿಗಣಿಸಲಾದ ಜನರ ಪಟ್ಟಿಗಳನ್ನು ಸಹ ಸಿದ್ಧಪಡಿಸಿದೆ,
ನಟ ರಿತೇಶ್ ತೊಡೆ ಮೇಲೆ ಜೆನಿಲಿಯಾ ಕುಳಿತ ಫೋಟೊ ಶೇರ್ ಮಾಡಿ ಟಕ್ಕರ್ ನೀಡಿದ ರಾಹುಲ್ ಗಾಂಧಿ!ರಿತೇಶ್ ಹಂಚಿಕೊಂಡಿರುವ ಚಿತ್ರದಲ್ಲಿ ಜೆನಿಲಿಯಾ ಅವರ ಮಡಿಲಲ್ಲಿ ಕುಳಿತಿದ್ದಾರೆ. ಇದು ರಾಹುಲ್ ಗಾಂಧಿ ಅವರು ಇತ್ತೀಚೆಗೆ ತಮ್ಮ ಪೋಷಕರ ಬಗ್ಗೆ ಹಂಚಿಕೊಂಡಿದ್ದ ಒಂದು ಪ್ರಸಂಗದೊಂದಿಗೆ ಸಾಮ್ಯತೆ ಹೊಂದಿದೆ.
'ನಾವೇನು ಭಿಕ್ಷುಕರಲ್ಲ': ಎಸ್ಪಿಯ 26 ಸೀಟುಗಳ ಆಫರ್ಗೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಆಕ್ರೋಶ!ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆಯಲ್ಲಿ ತೀವ್ರ ಭಿನ್ನಾಭಿಪ್ರಾಯ ತಲೆದೋರಿದ್ದು, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು ಎಸ್ಪಿಯ 26 ಸೀಟುಗಳ ಆಫರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಆದೇಶ ಪಾಲಿಸದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠದ ಮುಂದೆ ಈ ವಿಷಯ ಪ್ರಸ್ತಾಪಿಸಲಾಯಿತು. ಈ ವೇಳೆ ತಮಿಳು ನಾಡು ಸರ್ಕಾರ ನಿಗದಿತ ಸ್ಥಳದಲ್ಲಿ ದೀಪ ಬೆಳಗಿಸಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿತು.
ರಿಯಾದ್ ಟವರ್ ಮೇಲೆ ಹೌತಿ ಬಂಡುಕೋರರ ದಾಳಿ: ಇಬ್ಬರು ಭಾರತೀಯರು ಸೇರಿ 11 ಮಂದಿ ಗಾಯ; ಭಾರತ ತೀವ್ರ ಖಂಡನೆಸೌದಿ ಅರೇಬಿಯಾದ ನಾಗರಿಕ, ಆರ್ಥಿಕ ಮತ್ತು ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳನ್ನು ತಕ್ಷಣವೇ ನಿಲ್ಲಿಸುವಂತೆ ವಿದೇಶಾಂಗ ಸಚಿವಾಲಯ ಆಗ್ರಹಿಸಿದೆ. ಇದೇ ವೇಳೆ, ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯ ನಡುವೆಯೂ ಸೌದಿ ಅರೇಬಿಯಾಕ್ಕೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದೆ.
ಕೇರಳ: ಶಾಲೆಗೆ ಬಂದೂಕು ತಂದ ಬಾಲಕ; ಆಕಸ್ಮಿಕವಾಗಿ ಸಿಡಿದು ವಿದ್ಯಾರ್ಥಿ ಗಾಯಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕುತೂಹಲದಿಂದ ವಿದ್ಯಾರ್ಥಿಯೊಬ್ಬ ಮನೆಯಿಂದ ಬಂದೂಕನ್ನು ಶಾಲೆಗೆ ತಂದಿದ್ದ. ಅದನ್ನು ಸಹಪಾಠಿಗಳಿಗೆ ತೋರಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದಿದೆ. ಗುಂಡು ಮತ್ತೊಬ್ಬ 9ನೇ ತರಗತಿ ವಿದ್ಯಾರ್ಥಿಯ ತೋಳಿಗೆ ತಗುಲಿದೆ.
NCP-BJP ಮೈತ್ರಿ MVA ಗೆ ತಳಮಳ: ಸುಪ್ರಿಯಾ ಸುಳೆಗೆ ಸಿಎಂ ಸ್ಥಾನ? ಸ್ಪಷ್ಟನೆ ಕೋರಿದ ಕಾಂಗ್ರೆಸ್ಪಕ್ಷದ ಮುಂದಿನ ರಾಜಕೀಯ ನಿಲುವು ಅಥವಾ ಮೈತ್ರಿ ಕುರಿತು ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ನಾಯಕರು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಅವರ ಪುತ್ರಿ ಸುಪ್ರಿಯಾ ಸುಳೆ ಅವರನ್ನು ಕೋರಿದ್ದಾರೆ.
ದೆಹಲಿ: ಕೆಫೆಯೊಂದರಲ್ಲಿ ಯುವತಿ ಮೇಲೆ ಗ್ಯಾಂಗ್ರೇಪ್; ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಕೆಫೆ ಮುಚ್ಚಿದ ನಂತರ ನಡೆದಿದೆ ಎಂದು ಹೇಳಲಾಗಿದ್ದು, ಉಳಿದ ಶಂಕಿತರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!