ದೇಶ

ದೆಹಲಿ: ಕೆಫೆಯೊಂದರಲ್ಲಿ ಯುವತಿ ಮೇಲೆ ಗ್ಯಾಂಗ್​ರೇಪ್; ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಕೆಫೆ ಮುಚ್ಚಿದ ನಂತರ ನಡೆದಿದೆ ಎಂದು ಹೇಳಲಾಗಿದ್ದು, ಉಳಿದ ಶಂಕಿತರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ದೆಹಲಿ: ಕೆಫೆಯೊಂದರಲ್ಲಿ ಯುವತಿ ಮೇಲೆ ಗ್ಯಾಂಗ್​ರೇಪ್; ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ
'ಪಿಡಿಎ' ಸೂತ್ರಕ್ಕೆ SP ಬದ್ಧ: ಸೀಟು ಹಂಚಿಕೆ ಗೊಂದಲದ ನಡುವೆಯೇ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್; ಕಾಂಗ್ರೆಸ್‌ಗೆ ಖಡಕ್ ಸಂದೇಶ ರವಾನಿಸಿದ ಅಖಿಲೇಶ್!

'ಪಿಡಿಎ' ಸೂತ್ರಕ್ಕೆ SP ಬದ್ಧ: ಸೀಟು ಹಂಚಿಕೆ ಗೊಂದಲದ ನಡುವೆಯೇ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್; ಕಾಂಗ್ರೆಸ್‌ಗೆ ಖಡಕ್ ಸಂದೇಶ ರವಾನಿಸಿದ ಅಖಿಲೇಶ್!

ಈ ಪಟ್ಟಿಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ನಾಲ್ವರು ಮತ್ತು ಬುಂದೇಲ್‌ಖಂಡದ ಒಬ್ಬ ಅಭ್ಯರ್ಥಿ ಇದ್ದಾರೆ. ಇದರಲ್ಲಿ ಬೆಹತ್ ಮತ್ತು ಸಹರಾನ್‌ಪುರ ಕ್ಷೇತ್ರಗಳೂ ಸೇರಿವೆ. ಇವೆರಡೂ ಪಶ್ಚಿಮ ಉತ್ತರ ಪ್ರದೇಶದ ಕ್ಷೇತ್ರಗಳಾಗಿದ್ದು, ಕಾಂಗ್ರೆಸ್ ತನ್ನ ಬೇಡಿಕೆಯ ಪಟ್ಟಿಯಲ್ಲಿ ಇವುಗಳನ್ನು ಸೇರಿಸಿತ್ತು.

TVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್‌ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video

TVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್‌ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video

ತಿರುಪರಂಕುಂದ್ರಂ ಬೆಟ್ಟದ ಮೇಲಿನ ಉಚಿಪಿಳ್ಳೈಯರ್ ದೇವಾಲಯದ ದೀಪ ಮಂಟಪದಲ್ಲಿ ಇಂದು ಎಂದಿನಂತೆ ಕಾರ್ತಿಕ್ ದೀಪ ಬೆಳಗಿಸಲಾಯಿತು. ತಿರುಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ದೀಪಥೂನ್‌ನಲ್ಲಿ ಇಂದು ಕಾರ್ತಿಕ ಮಹಾ ದೀಪ ಬೆಳಗಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶವಿತ್ತು.

'ನಿನ್ನ ಚಿಕ್ಕಪ್ಪ ಒಬ್ಬ ಕಳ್ಳ': ಶಾಲೆಯಲ್ಲಿ ತನ್ನನ್ನು ರೇಗಿಸಿದ ಹುಡುಗನಿಗೆ ಕಪಾಳಮೋಕ್ಷ ಮಾಡಿದ್ದ ಪ್ರಿಯಾಂಕಾ ಗಾಂಧಿ!

'ನಿನ್ನ ಚಿಕ್ಕಪ್ಪ ಒಬ್ಬ ಕಳ್ಳ': ಶಾಲೆಯಲ್ಲಿ ತನ್ನನ್ನು ರೇಗಿಸಿದ ಹುಡುಗನಿಗೆ ಕಪಾಳಮೋಕ್ಷ ಮಾಡಿದ್ದ ಪ್ರಿಯಾಂಕಾ ಗಾಂಧಿ!

ತುರ್ತು ಪರಿಸ್ಥಿತಿಯ ನಂತರ ತಾವು ಶಾಲೆಗೆ ಬಂದಾಗ, ತಮ್ಮ ಪಕ್ಕದಲ್ಲಿ ಯಾರೂ ಕುಳಿತುಕೊಳ್ಳಲಿಲ್ಲ. ಅಲ್ಲದೆ, ತಮ್ಮ ಏಳನೇ ಹುಟ್ಟುಹಬ್ಬದಂದು, ಒಬ್ಬರನ್ನು ಹೊರತುಪಡಿಸಿ, ತಮ್ಮ ಸ್ನೇಹಿತರಲ್ಲಿ ಯಾರೊಬ್ಬರೂ ಜೊತೆಗೆ ಬರಲಿಲ್ಲ ಎಂದು ರಾಹುಲ್ ಹೇಳಿದರು.