ಬಿಜೆಪಿ ಮಿತ್ರಪಕ್ಷದ ನಾಯಕರಿಂದ 'ಅಂಬೇಡ್ಕರ್ವಾದಿ' ದೀಪ್ಕೆಗೆ ಆಫರ್; ತಮ್ಮ ಪಕ್ಷ ಸೇರಲು ಆಹ್ವಾನಈ ಪ್ರದೇಶದಲ್ಲಿನ ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಧರಾಶಿವ್ಗೆ ಭೇಟಿ ನೀಡಿದ್ದ ವೇಳೆ ಅಠಾವಳೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ದೆಹಲಿಯಲ್ಲಿ ಪ್ರತಿಭಟನೆಗಳ ಕಾಟ: ವ್ಯಾಪಾರಿಗಳಿಗೆ ಬರೋಬ್ಬರಿ ₹3,000 ಕೋಟಿ ನಷ್ಟ ಎಂದ ವರ್ತಕರ ಸಂಘದೆಹಲಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನಡೆಸುತ್ತಿರುವ ಸರಣಿ ಪ್ರತಿಭಟನೆಗಳಿಂದಾಗಿ ವರ್ತಕರಿಗೆ ಭಾರಿ ನಷ್ಟ ಉಂಟಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ! ಪ್ರಸಿದ್ಧ ದೊಡ್ಲ ಡೇರಿ ವಿರುದ್ಧ FSSAI ಕ್ರಿಮಿನಲ್ ಕೇಸ್ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ವ್ಯಾಪಕವಾಗಿ ಮಾರಾಟವಾಗುವ, ಹೈದರಾಬಾದ್ ಮೂಲದ ಪ್ರಮುಖ ಡೈರಿ ಸಂಸ್ಥೆಯಾದ ದೊಡ್ಲ ಡೇರಿ ಕಂಪನಿಯ ಫುಲ್ ಕ್ರೀಮ್ ಹಾಲು ಮಾದರಿಯಲ್ಲಿ ಡಿಟರ್ಜೆಂಟ್ ಮತ್ತು ಕಾಸ್ಟಿಕ್ ಸೋಡಾ ಅಂಶಗಳು ಪತ್ತೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:
ನವೆಂಬರ್ನಲ್ಲಿ ಅನಿರುದ್ಧ್-ಕಾವ್ಯಾ ಮಾರನ್ ಮದುವೆ; CM ಡಿಕೆಶಿಗೆ ಆಹ್ವಾನ ಪತ್ರಿಕೆ ನೀಡಿದ ಕಲಾನಿಧಿ ಮಾರನ್ ದಂಪತಿ!ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರ ವಿವಾಹ ನವೆಂಬರ್ ತಿಂಗಳಲ್ಲಿ ನಡೆಯಲಿದೆ.
ನವೆಂಬರ್ 1ರಂದು ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರ್ಯಾಲಿಗೆ ದೆಹಲಿ ಪೊಲೀಸರಿಂದ ಅನುಮತಿ!ನವೆಂಬರ್ 1ರಂದು ರಾಮಲೀಲಾ ಮೈದಾನದಲ್ಲಿ ರ್ಯಾಲಿ ನಡೆಸಲು ದೆಹಲಿ ಪೊಲೀಸರು ಕಾಂಗ್ರೆಸ್ ಪಕ್ಷಕ್ಕೆ ಅನುಮತಿ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ 'ನಿರಾಕ್ಷೇಪಣಾ ಪ್ರಮಾಣಪತ್ರ' (NOC) ಸಹ ನೀಡಲಾಗಿದೆ..
ಅಭಿಜಿತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು; ಬಾಂಡ್ ಗೆ ಸಹಿ ಹಾಕಿಸಿ ಬಿಡುಗಡೆಶುಕ್ರವಾರ ಕನ್ನಾಟ್ ಪ್ಲೇಸ್ನಲ್ಲಿ ಸಿಜೆಪಿಯ "ಲೆಹ್ರಾ ದೋ ತಿರಂಗಾ" ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಯ ಝಂಡೆವಾಲನ್ ಪ್ರದೇಶದ ತಮ್ಮ ಮನೆಯಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ದೀಪ್ಕೆ ಅವರನ್ನು ಬಂಧಿಸಲಾಯಿತು.
ಅಕ್ಟೋಬರ್ 24 ರವರೆಗೆ ಸೌದಿ ಅರೇಬಿಯಾಗೆ ಏರ್ ಇಂಡಿಯಾ, AI ಎಕ್ಸ್ಪ್ರೆಸ್ ವಿಮಾನ ಸೇವೆ ರದ್ದುಇಂಡಿಗೋ ಗುರುವಾರ ಸೌದಿ ಅರೇಬಿಯಾದ ನಗರಗಳಿಗೆ ವಿಮಾನಗಳ ರದ್ದತಿಯನ್ನು ಅಕ್ಟೋಬರ್ 24 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದೆ.
'ಲಕ್ಷಾಂತರ ರೂ ಕೊಟ್ಟು ಕರೆಸಿದರೆ 15 ನಿಮಿಷದಲ್ಲೇ ವೇದಿಕೆ ಬಿಟ್ಟು ಹೋದ್ಲು': ನಟಿ ಅಂಜಲಿ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ!ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವಿಡಿಯೋ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಅಂಜಲಿ ಅರೋರಾ ವೇದಿಕೆಯಲ್ಲಿರುವಾಗ ಡಿಜೆ ‘ಕಚ್ಚಾ ಬಾದಾಮ್’ ಹಾಡನ್ನು ಹಾಕುತ್ತಾರೆ.
ಮಕ್ಕಳ ಇಂಟರ್ನೆಟ್ ಬಳಕೆಗೆ ಸಂಪೂರ್ಣ ನಿಷೇಧ ಬೇಡ; child mode ಜಾರಿಗೆ ಸುಪ್ರೀಂ ಕೋರ್ಟ್ ಸಲಹೆ!ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಅಕ್ಟೋಬರ್ 15ರಂದು ನೀಡಿದ ಆದೇಶದಲ್ಲಿ, ಇಂಟರ್ನೆಟ್ ಬಳಕೆಯ ಹಕ್ಕು ಮಕ್ಕಳಿಗೂ ಅನ್ವಯಿಸುತ್ತದೆ ಎಂದು ಹೇಳಿದೆ.
ಜನರೇ ಬದಲಾವಣೆ ಬಯಸಿದ್ದಾರೆ, ನೀವಿನ್ನು ಹೋಗುವ ಸಮಯ ಬಂದಿದೆ: ರಾಜನಾಥ್ ಸಿಂಗ್ ಗೆ ಕಪಿಲ್ ಸಿಬಲ್ ಚಾಟಿಬಾಂಗ್ಲಾದೇಶದಲ್ಲಿ ನಡೆದ ರೀತಿಯಲ್ಲೇ ಇಲ್ಲಿಯೂ ಆಡಳಿತ ಬದಲಾವಣೆಯನ್ನು ಕಾಂಗ್ರೆಸ್ ಬಯಸುತ್ತಿದೆ ಮತ್ತು ಯುವಜನರ ಶಕ್ತಿಯನ್ನು ಬಳಸಿ 'ಅರಾಜಕತೆ'ಯನ್ನು ಹರಡಲು ಪ್ರಯತ್ನಿಸುತ್ತಿದೆ ಎಂದು ರಾಜನಾಥ್ ಸಿಂಗ್ ಆರೋಪಿಸಿದ್ದರು.
ರಾತ್ರಿ ನೂಡಲ್ಸ್ ತಿಂದು ಮಲಗಿದ್ದ ಒಂದೇ ಕುಟುಂಬದ ಐವರು ನಿಗೂಢ ಸಾವು!ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದ ನಗ್ಲಾ ಶ್ರೀ ಪದಮ್ ಗ್ರಾಮದಲ್ಲಿ ಮೂವರು ಪುಟ್ಟ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ BJP ಐಟಿ ಸೆಲ್ ಮಾನನಷ್ಟ ಮೊಕದ್ದಮೆ ದಾಖಲು: ದೆಹಲಿ ಕೋರ್ಟ್ನಿಂದ ವಾರಂಟ್ ಜಾರಿ!ಪಾಂಡೆ ಪರವಾಗಿ ಹಾಜರಾದ ವಕೀಲ ಸಮಕ್ಷ್ ಶರ್ಮಾ, ರಾಠಿ ಸಾಮಾನ್ಯವಾಗಿ ಆಸ್ಟ್ರಿಯಾದಲ್ಲಿ ವಾಸಿಸುತ್ತಿದ್ದು, ದೆಹಲಿಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ'ಯ ಪ್ರತಿಭಟನೆಗಳಿಗಾಗಿ ಭಾರತಕ್ಕೆ ಬಂದಿದ್ದರು ಎಂದು ತಿಳಿಸಿದರು.
ಬಾಲಿವುಡ್ ನಟ ಅಜಯ್ ದೇವಗನ್`ಗೆ BMC ಶಾಕ್: ಜುಹು ಬಂಗಲೆ ಅಕ್ರಮ ಒತ್ತುವರಿ ತೆರವು!ಜುಹುವಿನ ಕಪೋಲ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ 7,802 ಚದರ ಅಡಿ ವಿಸ್ತೀರ್ಣದ ಬಂಗಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಬಿಎಂಸಿ ಈ ಹಿಂದೆ ನೋಟಿಸ್ ನೀಡಿದ್ದರೂ ಕೆಲಸ..
ಗಂಡನಿಗೆ ವರವಾದ ಅಪರೂಪದ 'ಖುಲಾ' ತೀರ್ಪು: ಮಾಜಿ ಪತಿಗೆ ಚಿನ್ನಾಭರಣ ಹಿಂತಿರುಗಿಸುವಂತೆ ಕೇರಳದ ಮಹಿಳೆಗೆ ಆದೇಶ!'ಖುಲಾ' ಎನ್ನುವುದು ಮಹಿಳೆಯು ಪ್ರಾರಂಭಿಸುವ ವಿಚ್ಛೇದನ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಮಹಿಳೆಯು 'ಮಹರ್' ಅನ್ನು ಹಿಂತಿರುಗಿಸಬೇಕಾಗುತ್ತದೆ ಅಥವಾ ನಿಗದಿಪಡಿಸಿದ ಇತರ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.
ರಾಜಸ್ಥಾನ: ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಭೀಕರ ಅಪಘಾತ; 8 ಮಂದಿ ದುರ್ಮರಣ, 17 ಜನರಿಗೆ ಗಾಯಚಾಲಕ ನಿದ್ರೆಗೆ ಜಾರಿದ್ದರಿಂದ ಬಸ್ ನಿಯಂತ್ರಣ ತಪ್ಪಿದೆ. ಬಳಿಕ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಅದನ್ನು ಮುರಿದು ಕಂದಕಕ್ಕೆ ಉರುಳಿ ಬಿದ್ದಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!