ದೇಶ

ದೆಹಲಿ ವಿಮಾನ ನಿಲ್ದಾಣದಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್‌ಗೆ ಮೂರು ಗಂಟೆ ತಡೆ; ₹50,000 ದಂಡ; AAP ಪ್ರತಿಕ್ರಿಯೆ

ಪಂಜಾಬ್ ಮುಖ್ಯಮಂತ್ರಿಯನ್ನು ವಿದೇಶಕ್ಕೆ ಹೋಗದಂತೆ ಈವರೆಗೆ ಕನಿಷ್ಠ ನಾಲ್ಕು ಬಾರಿ ತಡೆಯಲಾಗಿದೆ. ಆದರೆ ಈ ಬಾರಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶದ ಮೇರೆಗೆ ಅವರು ಪ್ಯಾರಿಸ್‌ಗೆ ತೆರಳಿದರು.

ದೆಹಲಿ ವಿಮಾನ ನಿಲ್ದಾಣದಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್‌ಗೆ ಮೂರು ಗಂಟೆ ತಡೆ; ₹50,000 ದಂಡ; AAP ಪ್ರತಿಕ್ರಿಯೆ
ಗುಂಡಿನ ದಾಳಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಶೂಟರ್ ಗಳ ಟಾರ್ಗೆಟ್ ಟೈಗರ್‌ ಶ್ರಾಫ್‌  ಅಲ್ಲ; ಮತ್ತೊಬ್ಬ ಸೆಲೆಬ್ರಿಟಿ ಹತ್ಯೆಗೆ ಸ್ಕೆಚ್!

ಗುಂಡಿನ ದಾಳಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಶೂಟರ್ ಗಳ ಟಾರ್ಗೆಟ್ ಟೈಗರ್‌ ಶ್ರಾಫ್‌ ಅಲ್ಲ; ಮತ್ತೊಬ್ಬ ಸೆಲೆಬ್ರಿಟಿ ಹತ್ಯೆಗೆ ಸ್ಕೆಚ್!

ಆರಂಭದಲ್ಲಿ ದುಷ್ಕರ್ಮಿಗಳ ಟಾರ್ಗೆಟ್‌ ಟೈಗರ್‌ ಶ್ರಾಫ್‌ ಆಗಿರಲೇ ಇಲ್ಲ. ಬೇರೆ ಪ್ರಭಾವಿಯೊಬ್ಬರ ಹತ್ಯೆಗೆ ಅವರು ಆಗಮಿಸಿದ್ದರು ಎನ್ನಲಾಗಿದೆ. ಆದರೆ ಬಿಗಿಯಾದ ಭದ್ರತೆಯ ಕಾರಣದಿಂದಾಗಿ ಆ ಸೆಲೆಬ್ರಿಟಿಯನ್ನು ಸಮೀಪಿಸಲು ಸಾಧ್ಯವಾಗಲಿಲ್ಲ.