National Herald case: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ FIR ದಾಖಲುದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW) ಅಕ್ಟೋಬರ್ 3 ರಂದು ಸೋನಿಯಾ ಗಾಂಧಿ ಕುಟುಂಬ ಮತ್ತು ಇತರ ಏಳು ಜನರ ವಿರುದ್ಧ ದೂರು ದಾಖಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Cyclone Ditwah ದುರ್ಬಲ; ಆದರೂ ತಮಿಳುನಾಡಿನ ಕರಾವಳಿ ಜಿಲ್ಲೆಗಳಿಗೆ ರೆಡ್, ಆರೆಂಜ್ ಅಲರ್ಟ್ ಮುಂದುವರಿಕೆಸುಮಾರು ಆರು ಗಂಟೆಗಳ ಕಾಲ ಗಂಟೆಗೆ 10 ಕಿ.ಮೀ ವೇಗದಲ್ಲಿ ನಿಧಾನಗತಿಯಲ್ಲಿ ಚಲಿಸುತ್ತಿದ್ದ ಚಂಡಮಾರುತ ನಿನ್ನೆ ಶನಿವಾರ ಸಂಜೆ 5.30 ರ ಹೊತ್ತಿಗೆ ಪುದುಚೇರಿಯ ಆಗ್ನೇಯಕ್ಕೆ ಸುಮಾರು 190 ಕಿ.ಮೀ ಮತ್ತು ಚೆನ್ನೈನಿಂದ ದಕ್ಷಿಣಕ್ಕೆ 290 ಕಿ.ಮೀ ದೂರದಲ್ಲಿ ನೆಲೆಗೊಂಡಿತ್ತು.
Cyclone Ditwah: ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶದಲ್ಲಿ ರೆಡ್ ಅಲರ್ಟ್, ಗಂಟೆಗೆ 90 ಕಿ.ಮೀ ವೇಗ!ದಿತ್ವಾ ಚಂಡಮಾರುತವು ದಕ್ಷಿಣ ಭಾರತದ ಕರಾವಳಿಯತ್ತ ಸಾಗುತ್ತಿರುವುದರಿಂದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.
4 ನಿಮಿಷದಲ್ಲಿ 52 ಬಾರಿ Sorry: ಫೋನ್ ತಂದಿದ್ದಕ್ಕೇ ಪ್ರಿನ್ಸಿಪಾಲ್ ಶಿಸ್ತುಕ್ರಮ; ಹೆದರಿದ ಬಾಲಕ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ!ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಆಟಗಾರ ಕೂಡ ಆಗಿರುವ 8ನೇ ತರಗತಿಯ ವಿದ್ಯಾರ್ಥಿ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪಶ್ಚಿಮ ಬಂಗಾಳ: ದೇಶದಲ್ಲೇ ಮೊದಲ ರಾಜ್ಯ; ರಾಜಭವನಕ್ಕೆ 'ಲೋಕ ಭವನ' ಎಂದು ಮರುನಾಮಕರಣಕೇಂದ್ರ ಸರ್ಕಾರದ ನಿರ್ದೇಶನವನ್ನು ಜಾರಿಗೆ ತರುವ ಮೂಲಕ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಅವರು ಕೋಲ್ಕತ್ತಾದ ರಾಜಭವನವನ್ನು 'ಲೋಕ ಭವನ' ಎಂದು ಮರುನಾಮಕರಣ ಮಾಡಿದ್ದಾರೆ.
'ಆಕೆಯ ತಂದೆಯ ಶ್ರಮದ ಸಂಪಾದನೆ ಹಣ ನನಗೆ ಬೇಡ': 31 ಲಕ್ಷ ರೂ ವರದಕ್ಷಿಣೆ ನಿರಾಕರಿಸಿದ ವರ; ಮೆಚ್ಚುಗೆಯ ಮಹಾಪೂರ!ವರನ ಪೋಷಕರೂ ಆತನ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವರನ ನಿರ್ಧಾರದಿಂದ ವಧುವಿನ ಕುಟುಂಬದಲ್ಲೂ ಸಂತಸ ಮೂಡಿದ್ದು ವಿವಾಹ ಅದ್ಧೂರಿಯಿಂದ ನಡೆದಿದೆ.
ತಾಯಿ, ಆಕೆಯ ಪ್ರೇಮಿಯನ್ನು ಜೊತೆಯಾಗಿ ನೋಡಿದ ಪುತ್ರ; ಇಬ್ಬರನ್ನೂ ಕೊಂದು, ಶವದೊಂದಿಗೆ ಠಾಣೆಗೆ ಬಂದ!ತಾಯಿ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದನ್ನು ನೋಡಿದ ಮಗ, ತನ್ನ ಹೆಂಡತಿಯನ್ನು ಎಬ್ಬಿಸಿದ್ದಾನೆ. ನಂತರ ದಂಪತಿಗಳಿಬ್ಬರೂ ಸೇರಿ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸಲು BLO ಗಳ ಹಿಂದೇಟು: ECI ಕಳವಳಬೇಜವಾಬ್ದಾರಿ BLOಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು DEOಗಳು ಮತ್ತು EROಗಳು ಕಟ್ಟುನಿಟ್ಟಿನ ಜಾಗರೂಕತೆಯನ್ನು ಕಾಯ್ದುಕೊಳ್ಳಲು ನಿರ್ದೇಶಿಸಲಾಗಿದೆ.
ದಿತ್ವಾ ಚಂಡಮಾರುತ: ಲಂಕಾದಲ್ಲಿ ಧಾರಾಕಾರ ಮಳೆ; ಪ್ರವಾಹಕ್ಕೆ 123 ಮಂದಿ ಸಾವು, 130 ಜನ ನಾಪತ್ತೆ!ಚಂಡಮಾರುತ ಬುಧವಾರ ಭೂಕುಸಿತವನ್ನು ಉಂಟುಮಾಡಿದರೂ, ದ್ವೀಪದಾದ್ಯಂತ ದಾಖಲೆಯ ಮಳೆಯನ್ನು ಉಂಟುಮಾಡಿದರೂ, ಸೋಮವಾರದಿಂದಲೇ ಹವಾಮಾನ ವ್ಯತ್ಯಾಸದ ಪರಿಣಾಮಗಳು ಕಂಡುಬರುತ್ತಿವೆ.
ದೆಹಲಿ ಸ್ಫೋಟ: ಉತ್ತರಾಖಂಡದ ಇಮಾಮ್ನನ್ನು ಬಂಧಿಸಿದ ದೆಹಲಿ ಪೊಲೀಸರುಶಂಕಿತ ಭಯೋತ್ಪಾದಕ ಉಮರ್ ಅವರ ಮೊಬೈಲ್ ಫೋನ್ನ ಕರೆಯ ವಿವರಗಳನ್ನು(ಸಿಡಿಆರ್) ಟ್ರ್ಯಾಕ್ ಮಾಡಿದ ಬಳಿಕ ಆರೋಪಿಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಮೌಲಾನಾ ಮೊಹಮ್ಮದ್ ಅವರನ್ನು ಬಂಧಿಸಿದೆ.
ತಮಿಳುನಾಡಿಗೆ ಅಪ್ಪಳಿಸಿದ ದಿತ್ವಾ ಚಂಡಮಾರುತ: ಲಂಕಾದಲ್ಲಿ ಸಿಲುಕಿದ 300 ಕ್ಕೂ ಹೆಚ್ಚು ಪ್ರಯಾಣಿಕರು; ನೆರವಿನ ಹಸ್ತ ಚಾಚಿದ ಭಾರತಮೀನುಗಾರರು ದಡದಲ್ಲಿಯೇ ಇರಬೇಕೆಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ ಮತ್ತು ಕರಾವಳಿಯಲ್ಲಿ ಬಲವಾದ ಗಾಳಿ, ಪ್ರಕ್ಷುಬ್ಧ ಸಮುದ್ರಗಳು ಮತ್ತು ಸಂಭಾವ್ಯ ಸ್ಥಳೀಯ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಭಾರತದ ಪರಂಪರೆ ಸಹೋದರತ್ವದಲ್ಲಿ ಬೇರೂರಿದೆ; ಸಂಘರ್ಷವು ನಮ್ಮ ಸ್ವಭಾವದಲ್ಲಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್ನಮ್ಮ ರಾಷ್ಟ್ರದ ಕಲ್ಪನೆಯನ್ನು ಪಾಶ್ಚಿಮಾತ್ಯರು ಅರ್ಥಮಾಡಿಕೊಳ್ಳುವುದಿಲ್ಲ, ಆದ್ದರಿಂದ ಅವರು ಅದನ್ನು 'ರಾಷ್ಟ್ರೀಯತೆ' ಎಂದು ಕರೆಯಲು ಪ್ರಾರಂಭಿಸಿದರು".
ಗ್ಯಾಂಗ್ಸ್ಟರ್ ಅನ್ಮೋಲ್ ಬಿಷ್ಣೋಯ್ NIA ಕಸ್ಟಡಿ ಡಿಸೆಂಬರ್ 5 ರವರೆಗೆ ವಿಸ್ತರಣೆವಿಶೇಷ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಅವರು ಆರೋಪಿ ಗ್ಯಾಂಗ್ಸ್ಟರ್ ಎನ್ಐಎ ಕಷ್ಟಡಿ ಅವಧಿಯನ್ನು ಡಿಸೆಂಬರ್ 5 ರವರೆಗೆ ವಿಸ್ತರಿಸಿ ಆದೇಶಿಸಿದರು.
ನೋಯ್ಡಾ: ಮದುವೆಯಾಗಲು ನಿರಾಕರಿಸಿದ ಗರ್ಲ್ಫ್ರೆಂಡ್ ಗೆ ಗುಂಡಿಕ್ಕಿ ಕೊಂದ ಯುವಕ!ಶುಕ್ರವಾರ ಸಂಜೆ ಫೇಸ್ 2 ಪ್ರದೇಶದಲ್ಲಿ ಕೃಷ್ಣ(26) ಎಂಬ ಯುವಕ ತನ್ನ ಗೆಳತಿ ಸೋನು(25) ಅವರು ತಂಗಿದ್ದ ಪೇಯಿಂಗ್ ಗೆಸ್ಟ್ ಗೆ ತೆರಳಿ, ಅಲ್ಲಿ ಅಕೆಯೊಂದಿಗೆ ಜಗಳ ಮಾಡಿದ ನಂತರ ಗುಂಡು ಹಾರಿಸಿದ್ದಾನೆ.
2 ಬಾರಿ ಮುರಿದುಬಿದ್ದ ವಿವಾಹ: ಭಯೋತ್ಪಾದನೆಗೆ ಆಕರ್ಷಿಸಿದ ಪ್ರೇಮ ಸಂಬಂಧ: ಇದು ಉಗ್ರ ವೈದ್ಯರ ಲವ್ ಸ್ಟೋರಿ!ಹರಿಯಾಣದ ಫರಿದಾಬಾದ್ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಸಯೀದ್ ಅವರ ಜೂನಿಯರ್ ಆಗಿರುವ ಕಾಶ್ಮೀರಿ ವೈದ್ಯ ಮುಜಮ್ಮಿಲ್ ಶಕೀಲ್ ವೈದ್ಯೆಯ ಜೀವನವನ್ನು ಪ್ರವೇಶಿಸಿದ್ದ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?