ತಮಿಳುನಾಡು: ಸರ್ಕಾರಿ ಬಸ್ಗಳ ಮುಖಾಮುಖಿ ಡಿಕ್ಕಿ; ಕನಿಷ್ಠ 11 ಮಂದಿ ಸಾವು, 20 ಜನರಿಗೆ ಗಾಯ!ಪಿಳ್ಳೈಯಾರ್ಪಟ್ಟಿಯಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ.
26 ಭಾರತೀಯ ಸೈನಿಕರ ಹತ್ಯೆಗೆ ಕಾರಣವಾಗಿದ್ದ ಭೀಮಾ ಸೇರಿದಂತೆ 37 ನಕ್ಸಲರು ಶರಣು!ಛತ್ತೀಸ್ಗಢದ ದಾಂತೇವಾಡ ಜಿಲ್ಲೆಯಲ್ಲಿ 12 ಮಹಿಳಾ ನಕ್ಸಲರು ಸೇರಿದಂತೆ 37 ಅಪಾಯಕಾರಿ ನಕ್ಸಲರು ಶರಣಾಗಿದ್ದಾರೆ. ಒಟ್ಟು 65 ಲಕ್ಷ ಬಹುಮಾನ ಹೊಂದಿದ್ದ 27 ನಕ್ಸಲರು ಇವರಲ್ಲಿ ಸೇರಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಅವರು ದಾಂತೇವಾಡದಲ್ಲಿರುವ ಡಿಆರ್ಜಿ ಕಚೇರಿಯಲ್ಲಿ ಶರಣಾಗಿದ್ದಾರೆ.
ಪ್ರೀತಿಗೆ ಜಾತಿ ಅಡ್ಡಿ..: ಕುಟುಂಬಸ್ಥರಿಂದ ಪ್ರಿಯಕರನ ಹತ್ಯೆ; ಆತನ ಮೃತ ದೇಹವನ್ನೇ ಮದುವೆಯಾದ ಯುವತಿ! Videoಅಂಚಲ್ ಮತ್ತು ಸಕ್ಷಮ್ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಪರಸ್ಪರರ ಕುಟುಂಬಗಳನ್ನು ಒಪ್ಪಿಸಿ ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು.
SIR ಢವಢವ: ಚರ್ಚೆ ನಡೆಯದೇ ಸುಗಮ ಕಲಾಪಕ್ಕೆ ಅವಕಾಶ ಕೊಡಲ್ಲ- ಸಮಾಜವಾದಿ ಪಕ್ಷಚುನಾವಣಾ ಆಯೋಗ ಎಸ್ಐಆರ್ ಅನ್ನು ನಡೆಸುತ್ತಿದೆ ಎಂದು ಹೇಳುವ ಮೂಲಕ ಸರ್ಕಾರ ಚರ್ಚೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
ಮತದಾರರ ಪಟ್ಟಿ ಶುದ್ಧೀಕರಣಕ್ಕೆ ಗಡುವು ವಿಸ್ತರಣೆ: ಫೆಬ್ರವರಿ 14ಕ್ಕೆ ಅಂತಿಮ ಪಟ್ಟಿ ಬಿಡುಗಡೆಗೆ ಸೂಚನೆಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಬಿಎಲ್ಒಗಳ ಆತ್ಮಹತ್ಯೆಯಿಂದ ಸಾವು ವರದಿಯಾಗಿದೆ. ಬಂಗಾಳ ಚುನಾವಣೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ.
ನಾಪತ್ತೆಯಾಗಿದ್ದ ಬೆಂಗಳೂರು ನಿವಾಸಿ 'ಮೃತದೇಹ' ಕೊಳೆತ ಸ್ಥಿತಿಯಲ್ಲಿ ಕೊಚ್ಚಿಯಲ್ಲಿ ಮತ್ತೆ!ಕುವೈತ್ನಿಂದ ಗಡೀಪಾರು ಮಾಡಿದ ಸ್ವಲ್ಪ ಸಮಯದ ನಂತರ ಲಾಮಾ ನಾಪತ್ತೆಯಾಗಿದ್ದರು. ಒಂದೂವರೆ ತಿಂಗಳ ಹಳೆಯದು ಎನ್ನಲಾದ ಮೃತದೇಹದ ಅವಶೇಷಗಳನ್ನು ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (SIT) ಪತ್ತೆ ಮಾಡಿದೆ.
ಮೆಸೇಜಿಂಗ್ ಆ್ಯಪ್, ಗ್ರಾಹಕರಿಗೆ ಸರ್ಕಾರದ ಶಾಕ್; ಈ ನಿಯಮ ಪಾಲಿಸುವುದು ಕಡ್ಡಾಯಕೇಂದ್ರದ ಇತ್ತೀಚಿನ ನಿರ್ದೇಶನದ ಪ್ರಕಾರ, ಬಳಕೆದಾರರ ಸಾಧನದಲ್ಲಿ ಸಿಮ್ ಇದ್ದರೆ ಮತ್ತು ಸಕ್ರಿಯವಾಗಿದ್ದರೆ ಮಾತ್ರ ಈ ಸಂದೇಶ ಕಳುಹಿಸುವ ಸೇವೆಗಳು ಕಾರ್ಯನಿರ್ವಹಿಸುತ್ತವೆ.
ಡಿಸೆಂಬರ್ 1 ರಿಂದ ಚಳಿಗಾಲ ಅಧಿವೇಶನ: ಇಂದು ಸರ್ವಪಕ್ಷ ಸಭೆ; ಸರ್ಕಾರ ಸಂಸತ್ತಿನ ಕಲಾಪ ಹಳಿ ತಪ್ಪಿಸಲು ಯತ್ನಿಸುತ್ತಿದೆ- ಕಾಂಗ್ರೆಸ್ಸರ್ಕಾರದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಅವರ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಬಿಜೆಪಿ ಅಧ್ಯಕ್ಷ ಮತ್ತು ರಾಜ್ಯಸಭಾ ನಾಯಕ ಜೆ ಪಿ ನಡ್ಡಾ ಇದ್ದರು.
Modi Mann Ki Baat: ನವೆಂಬರ್ ತಿಂಗಳು ಭಾರತಕ್ಕೆ ತುಂಬಾ ವಿಶೇಷ, ಹಲವು ಮಹತ್ವದ ಸಾಧನೆಗಳು-ಪ್ರಧಾನಿ ಮೋದಿನವೆಂಬರ್ 25 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಧರ್ಮ ಧ್ವಜ ಹಾರಿಸಿದ್ದು ಮತ್ತು ಕುರುಕ್ಷೇತ್ರದ ಜ್ಯೋತಿಸರ್ನಲ್ಲಿ ಪಾಂಚಜನ್ಯ ಸ್ಮಾರಕದ ಉದ್ಘಾಟನೆಯನ್ನು ಅವರು ಉಲ್ಲೇಖಿಸಿದರು.
'ಟ್ರಂಪ್' ಆರ್ಥಿಕತೆಯಲ್ಲಿ ವಿಪರೀತ ರಾಜಕೀಯ: ಎಸ್ ಜೈಶಂಕರ್ ಕಿಡಿ!ಅಮೆರಿಕ ವ್ಯವಹರಿಸುವ ರಾಷ್ಟ್ರಗಳಿಗೆ ಒಂದಾದ ನಂತರ ಒಂದರಂತೆ ಹೊಸ ನಿಯಮಗಳನ್ನು ಹಾಕುತ್ತಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.
ದುಬೈ-ಹೈದರಾಬಾದ್ ವಿಮಾನದಲ್ಲಿ ಗಗನಸಖಿ ಜೊತೆ ಅನುಚಿತ ವರ್ತನೆ: ಸಾಫ್ಟ್ವೇರ್ ಉದ್ಯೋಗಿ ಬಂಧನ30 ವರ್ಷದ ಆತ ಮದ್ಯದ ಅಮಲಿನಲ್ಲಿರುವಂತೆ ಕಾಣುತ್ತಿರುವುದನ್ನು ಕ್ಯಾಬಿನ್ ಸಿಬ್ಬಂದಿ ಗಮನಿಸಿದ್ದಾರೆ.
Modi Mann Ki Baat: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ತುಮಕೂರಿನ ಜೇನುತುಪ್ಪ ಸ್ವಾದ ಅದ್ಭುತ, ರೈತರಿಗೆ ಆದಾಯ ಮೂಲದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಸಸ್ಯವರ್ಗವು ಜೇನು ಉತ್ಪಾದನೆಗೆ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿನ 'ಗ್ರಾಮಜನ್ಯ' ಎಂಬ ರೈತ ಸಂಘಟನೆಯು ಈ "ಪ್ರಾಕೃತಿಕ ಕೊಡುಗೆ"ಗೆ ಹೊಸ ದಿಕ್ಕನ್ನು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕೆಲವು ಭಾರತೀಯರಿಗೆ ನಮ್ಮ ಭಾಷೆಗಳು ಯಾವುವೆಂದು ತಿಳಿದಿಲ್ಲ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ನಾಗ್ಪುರದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾಗವತ್, ಭಾಷಾ ಪರಂಪರೆಯ ಸವೆತದ ಬಗ್ಗೆ ಸಮಾಜವು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
Mann Ki Baat: ಪ್ರಯತ್ನ ಒಮ್ಮೆ ವಿಫಲರಾದರೆ ಬಿಡಬೇಡಿ; ದೇಶದ Gen-Z 'ವಿಕಸಿತ ಭಾರತದ ಅತ್ಯಂತ ದೊಡ್ಡ ಶಕ್ತಿ'"ಮನಸ್ಸಿನಲ್ಲಿ ದೃಢಸಂಕಲ್ಪವಿದ್ದರೆ, ತಂಡವಾಗಿ ಕೆಲಸ ಮಾಡುವ ಸಾಮೂಹಿಕ ಶಕ್ತಿಯ ಮೇಲೆ ನಂಬಿಕೆ ಇದ್ದರೆ, ಒಮ್ಮೆ ಮುಗ್ಗರಿಸಿದರೂ ನಂತರ ಮತ್ತೆ ಮೇಲೇಳುವ ಧೈರ್ಯವಿದ್ದರೆ, ಕಷ್ಟದ ಸಮಯಗಳಲ್ಲಿಯೂ ಯಶಸ್ಸು ಖಚಿತ" ಎಂದು ಪ್ರಧಾನಿ ಮೋದಿ ಹೇಳಿದರು.
ಸೋನಿಯಾ, ರಾಹುಲ್ ಗಾಂಧಿ ವಿರುದ್ಧ FIR: ಮೋದಿ-ಅಮಿತ್ ಶಾ 'ದ್ವೇಷ ರಾಜಕಾರಣ' ಮುಂದುವರಿಸಿದ್ದಾರೆ- ಕಾಂಗ್ರೆಸ್ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ ನಂತರ ಅವರ ಈ ಹೇಳಿಕೆಗಳು ಬಂದಿವೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video