'ಒಂದು ವೇಳೆ ನಾನು ನಿಮ್ಮ ಬ್ಯಾಟ್ ಕದ್ದು ಹೆಚ್ಚು ರನ್ ಗಳಿಸಿದರೆ...': ಮಹಾರಾಷ್ಟ್ರ DCM ಏಕನಾಥ್ ಶಿಂಧೆ ವಿರುದ್ಧ ಆದಿತ್ಯ ಠಾಕ್ರೆ ವ್ಯಂಗ್ಯ
ಪಕ್ಷದ ಹೆಸರು ಹಾಗೂ 'ಬಿಲ್ಲು-ಬಾಣ'ದ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡುವ ಕುರಿತು ಚುನಾವಣಾ ಆಯೋಗವು 2023ರ ಫೆಬ್ರುವರಿಯಲ್ಲಿ ಕೈಗೊಂಡಿದ್ದ ನಿರ್ಧಾರದ ವಿರುದ್ಧ ಉದ್ಧವ್ ಠಾಕ್ರೆ ಬಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.


