ಪ್ರಧಾನಿ ಮೋದಿ ಭೇಟಿ ಮಾಡಿದ ಪೇಜಾವರ ಶ್ರೀ: ಯಕ್ಷಗಾನ ಕಿರೀಟ ತೊಡಿಸಿ ಗೌರವ, ಲಾಂಛನ ಬಿಡುಗಡೆಪ್ರಧಾನಿ ಮೋದಿ ಅವರ ಜನ್ಮದಿನದ ಅಂಗವಾಗಿ ವೇದವ್ಯಾಸ ಗುರುಕುಲದಲ್ಲಿ ನೆರವೇರಿಸಲಾಗಿದ್ದ ಪೂರ್ಣ ನವಗ್ರಹ ಹಾಗೂ ರಾಷ್ಟ್ರಸೂಕ್ತ ಹೋಮದ ಪ್ರಸಾದವನ್ನು ಶುಭಾಶಯಗಳೊಂದಿಗೆ ಪ್ರಧಾನಿಯವರಿಗೆ ಹಸ್ತಾಂತರಿಸಲಾಯಿತು.
ಮೊಬೈಲ್ ಬಳಸಿದ್ದಕ್ಕೆ ಕಣ್ಣು ಕಿತ್ತ ವೈದ್ಯರು: ವಿಲಕ್ಷಣ ರೀತಿಯ ಜಾಗೃತಿ ಅಭಿಯಾನ; ಭಯಗೊಂಡು ಚೀರಾಡಿದ ಮಕ್ಕಳು!ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಅಧಿಕೃತ ತನಿಖೆಗೆ ಕಾರಣವಾಗಿದೆ. ಖಟಿಮಾದ ಬಿರಿಯಾ ಮಜೋಲಾ ಪ್ರದೇಶದಲ್ಲಿರುವ ಒಂದು ಶಾಲೆಯಲ್ಲಿ ಈ ವಿಲಕ್ಷಣ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಜಾಹೀರಾತು ಪ್ರಚಾರ ಮಾಡಬೇಡಿ: ಸಿನಿಮಾ ತಾರೆಯರಿಗೆ ರಾಷ್ಟ್ರಪತಿ ಮುರ್ಮು ಮನವಿ; Videoಗುಜರಾತ್ನಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಅತ್ಯಂತ ಜನಪ್ರಿಯರಾಗಿರುವ ಚಿತ್ರ ಕಲಾವಿದರು ದೇಶದ ಜನರ ಮೇಲೆ, ವಿಶೇಷವಾಗಿ ಯುವಜನರ ಮೇಲೆ ಅಪಾರ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
ಕ್ರಿಕೆಟ್ ನಲ್ಲಿ ಸಿಗದ ಅವಕಾಶ: ಮೊಹಮದ್ ಶಮಿ ಶೀಘ್ರವೇ ರಾಜಕೀಯ ಪ್ರವೇಶ; ಅಮ್ರೋಹಾ ಕ್ಷೇತ್ರದಿಂದ ಸ್ಪರ್ಧೆ ?ಎರಡು ದಿನಗಳ ಹಿಂದೆ, ಶಮಿ, ದೆಹಲಿಯಲ್ಲಿ ರಾಷ್ಟ್ರೀಯ ಲೋಕದಳದ (RLD) ನಾಯಕ ಜಯಂತ್ ಚೌಧುರಿಯವನ್ನು ಭೇಟಿಯಾಗಿದ್ದರು. ಈ ಮಾಹಿತಿಯನ್ನು ಚೌಧುರಿ, ಖುದ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇಬ್ಬರು ಅರ್ಚಕರಿಗೆ ಗುಂಡಿಕ್ಕಿ ಹತ್ಯೆ: ಮಕ್ಕಳನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದ ವ್ಯಕ್ತಿ ಎನ್ಕೌಂಟರ್ಗೆ ಬಲಿ; ಆರೋಪಿಯ ಮಗನೂ ಸಾವುಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿ ತನ್ನ ಮಕ್ಕಳನ್ನ ಕೋಣೆಯೊಂದರಲ್ಲಿ ಕೂಡಿಹಾಕಿದ್ದ. ಪೊಲೀಸರು ಶರಣಾಗುವಂತೆ ಮತ್ತು ಮಕ್ಕಳನ್ನ ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದರು ಆತ ಕರಗಲಿಲ್ಲ.
ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ?: ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಚರ್ಚೆ ಸಾಧ್ಯತೆಒಂಬತ್ತು ದಿನಗಳ ನವರಾತ್ರಿ ಹಬ್ಬವು ಅಕ್ಟೋಬರ್ 11ರಂದು ಆರಂಭವಾಗಿ ಅಕ್ಟೋಬರ್ 20ರವರೆಗೆ ನಡೆಯಲಿದೆ.ಹಬ್ಬದ ದಿನಗಳ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 11ರಿಂದ 15ರ ನಡುವೆ ವಿಶೇಷ ಅಧಿವೇಶನ ನಡೆಸುವ ಬಗ್ಗೆ ಸರ್ಕಾರ ಪರಿಶೀಲಿಸಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ.
'ಮೋದಿ ಸ್ನೇಹಿತೆ ಅಲ್ವಾ, ಬುರ್ಖಾ ಎಂದರೆ ದ್ವೇಷ; ಅವರಿಗೆ ಬ್ರಾ, ಬಿಕಿನಿ ಇಷ್ಟವಿರಬಹುದು': ಮೆಲೋನಿ ವಿರುದ್ಧ ನಾಲಿಗೆ ಹರಿಬಿಟ್ಟ AIMIM ನಾಯಕ!"ಮಹಿಳೆಯರು ಹೊರಗೆ, ಸಾರ್ವಜನಿಕವಾಗಿ ಬ್ರಾ ಮತ್ತು ಪ್ಯಾಂಟಿ ಧರಿಸುವುದರಲ್ಲಿ ಹಾಗೂ ಬಿಕಿನಿ ಧರಿಸುವುದರಲ್ಲಿ ಮೆಲೋನಿ ಅವರಿಗೆ ಹೆಚ್ಚು ಆಸಕ್ತಿಯಿದೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ಪ್ರವೇಶಿಸಲು ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಹಾಯ: ಭಾರತೀಯ ಯೋಧನ ಬಂಧನಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸ್ವರೂಪ್ನಗರದ ಬಿಥಾರಿ-ಹಕೀಮ್ಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ದಹರ್ಕಂಡ್ನಲ್ಲಿ ಭಾರತದ ಗಡಿ ನುಸುಳಲು ಸಹಾಯ ಮಾಡಿದ ಆರೋಪ ಸಂಬಂಧ ಭಾರತೀಯ ಸೇನಾ ಯೋಧ ಹಾಗೂ ಇಬ್ಬರು ಬಾಂಗ್ಲಾದೇಶಿಗರನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶ ಚುನಾವಣೆಗೆ ಅಸಾದುದ್ದೀನ್ ಓವೈಸಿ ಬಿಗ್ ಪ್ಲಾನ್!ಕಾನ್ಪುರದಲ್ಲಿ ಮಜ್ಲಿಸ್ನ ಅಭ್ಯರ್ಥಿ ಇರುತ್ತಾರೆ ಎಂಬ ಭರವಸೆ ನೀಡುತ್ತೇನೆ. ಕಳೆದ ಬಾರಿ ನನಗೆ ಕಾನ್ಪುರಕ್ಕೆ ಬರಲು ಸಾಧ್ಯವಾಗಿರಲಿಲ್ಲ, ಆದರೆ ಈ ಬಾರಿ ಪ್ರಚಾರಕ್ಕಾಗಿ ನಾನು ಖುದ್ದಾಗಿ ಬರುತ್ತೇನೆ ಎಂದು ಓವೈಸಿ ಹೇಳಿದರು.
ಇನ್ನೆರಡು ತಿಂಗಳಲ್ಲಿ ಸ್ವದೇಶಿ ನಿರ್ಮಿತ ತೇಜಸ್ Mk1A ಭಾರತೀಯ ವಾಯುಪಡೆಗೆ ಸೇರ್ಪಡೆ: IAF ಉಪ ಮುಖ್ಯಸ್ಥಭಾರತೀಯ ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಸ್ವದೇಶಿ ನಿರ್ಮಿತ ಯುದ್ಧ ವಿಮಾನ LCA ತೇಜಸ್ Mk1A ನ ಪ್ರಸ್ತುತ ಸ್ಥಿತಿಯ ಕುರಿತು ಪ್ರಮುಖ ಮಾಹಿತಿಯನ್ನು ಒದಗಿಸಿದ್ದಾರೆ.
ಗಣೇಶೋತ್ಸವ ಸಂಭ್ರಮಾಚರಣೆಗೆ ಬಾಂಬೆ ಹೈಕೋರ್ಟ್ ಬ್ರೇಕ್! ರಸ್ತೆಗಳಲ್ಲಿ ಪಟಾಕಿ ಹಚ್ಚುವಂತಿಲ್ಲ; ಸಂಪೂರ್ಣ ನಿಷೇಧ!ಈ ಎಲ್ಲಾ ಲೌಡ್ಸ್ಪೀಕರ್ಗಳು ಮತ್ತು ಪಟಾಕಿಗಳನ್ನು ಬಳಸುವುದರಿಂದ ನಮಗೆ ದೇವರಿಂದ ಹೆಚ್ಚುವರಿ ಆಶೀರ್ವಾದ ಸಿಗುತ್ತದೆಯೇ? ಜವಾಬ್ದಾರಿಯುತ ಸಮಾಜವಾಗಿ, ನಾವು ಇವೆಲ್ಲಕ್ಕೂ ಅಂತ್ಯ ಹಾಡಬೇಕು.
ಲೋಕಸಭಾ ಸ್ಪೀಕರ್ ನೀಡಿದ್ದ ಗಡುವು ಮುಕ್ತಾಯ: ಅನರ್ಹತೆ ಅರ್ಜಿಗಳಿಗೆ ಉತ್ತರಿಸಲು ನಾಲ್ಕು ವಾರಗಳ ಕಾಲಾವಕಾಶ ಕೋರಿದ ಟಿಎಂಸಿ ಬಂಡಾಯ ಸಂಸದರು!ಪಶ್ಚಿಮ ಬಂಗಾಳದಲ್ಲಿ ಅಕ್ಟೋಬರ್ 6 ರಂದು ನಡೆಯಲಿರುವ ಉಪಚುನಾವಣೆಗೂ ಮುನ್ನ, ತಮ್ಮ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಮರಳಿ ಪಡೆಯಲು ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ನಲ್ಲಿ ಪ್ರತ್ಯೇಕ ಕಾನೂನು ಹೋರಾಟ ನಡೆಸುತ್ತಿರುವ ನಡುವೆಯೇ ಈ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ.
ದೆಹಲಿ ಗಲಭೆ ಆರೋಪಿ ಶಾರ್ಜೀಲ್ ಇಮಾಮ್ಗೆ 7 ದಿನ ಮಧ್ಯಂತರ ಜಾಮೀನು!ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯವು ದೆಹಲಿ ಗಲಭೆಯ ಆರೋಪಿ ಶಾರ್ಜೀಲ್ ಇಮಾಮ್ಗೆ ತನ್ನ ಸೋದರಸಂಬಂಧಿಯ ಮದುವೆಯಲ್ಲಿ ಭಾಗವಹಿಸಲು ಮಧ್ಯಂತರ ಜಾಮೀನು ನೀಡಿದೆ.
ಜನರ ಎದುರೇ ರೈಲಿನಲ್ಲಿ ದಂಪತಿಯ ಅಸಭ್ಯ ವರ್ತನೆ: ಇದರಿಂದ ಕೆರಳಿದ ಮಹಿಳೆ ಮಾಡಿದ್ದೇನು? ವಿಡಿಯೋ ನೋಡಿ!ರೈಲು ಪ್ರಯಾಣದಲ್ಲಿ ಸಾಮಾನ್ಯವಾಗಿ ಜನರ ಗಮನ ಸೆಳೆಯುವ ಘಟನೆಗಳಿರುತ್ತದೆ. ಕೆಲವೊಮ್ಮೆ, ಇದು ಆಸನದ ಬಗ್ಗೆ ವಾಗ್ವಾದ, ಅಥವಾ ಕೆಲವೊಮ್ಮೆ, ಪ್ರಯಾಣಿಕರ ಅಸಾಮಾನ್ಯ ನಡವಳಿಕೆಯು ಚರ್ಚೆಯ ವಿಷಯವಾಗುತ್ತದೆ.
ಕೇವಲ 1,000 ರೂ ಸಾಲಕ್ಕೆ ಬರ್ಬರ ಹತ್ಯೆ: ಮರಕ್ಕೆ ಕಟ್ಟಿ ಕರೆಂಟ್ ಶಾಕ್ ಕೊಟ್ಟು ಕಾರ್ಮಿಕನ ಕೊಂದ ಗುತ್ತಿಗೆದಾರ!ಕೇವಲ 1,000 ರೂಪಾಯಿ ಬಾಕಿ ಸಾಲದ ವಿವಾದಕ್ಕೆ ಸಂಬಂಧಿಸಿದಂತೆ ಬಿಹಾರದ ನಳಂದಾ ಜಿಲ್ಲೆಯ ಗ್ರಾಮವೊಂದರಲ್ಲಿ ಅಮಾನವೀಯ ಕೃತ್ಯ ನಡೆದಿದ್ದು, ಸಾಲದ ಹಣ ವಾಪಸ್ ನೀಡುವ ವಿಚಾರದಲ್ಲಿ ಉಂಟಾದ ಗಲಾಟೆಗೆ ಓರ್ವ ಬಲಿಯಾಗಿದ್ದಾನೆ. ಆ ಕುರಿತ ವರದಿ ಇಲ್ಲಿದೆ:
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!