ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಚುನಾವಣಾ ನೋಂದಣಿ ಅಧಿಕಾರಿ ಅಥವಾ ಬೂತ್ ಮಟ್ಟದ ಅಧಿಕಾರಿಗೆ ಸಲ್ಲಿಸಬಹುದು ಎಂದು ದೆಹಲಿಯ ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದರು.
ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!"ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಇದು ವಿಶೇಷ ತೀವ್ರ ಅಳಿಸುವಿಕೆ ಮತ್ತು ವಿಶೇಷ ತೀವ್ರ ಸೇರ್ಪಡೆಯಾಗಿದೆ. ಅಂದರೆ ಅರ್ಹ ಮತಗಳನ್ನು ಅಳಿಸುವುದು ಮತ್ತು ಅನರ್ಹ ಮತಗಳನ್ನು ಸೇರಿಸುವುದು. ಇದೇ ಇದರ ಮೂಲ ಉದ್ದೇಶವಾಗಿದೆ ಎಂದು ಕಪಿಲ್ ಸಿಬಲ್ ಕಿಡಿಕಾರಿದರು.
ತೆಲಂಗಾಣ: ಡಿವೈಡರ್ಗೆ ವೋಲ್ವೋ ಕಾರು ಡಿಕ್ಕಿ: ಖ್ಯಾತ ನ್ಯೂರೋಸರ್ಜನ್ ಡಾ. ಜಗದೀಶ್ ಬಾಬು ಸಜೀವ ದಹನ; Videoತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಮ್ಮಂನ ಖ್ಯಾತ ನರಶಸ್ತ್ರಚಿಕಿತ್ಸಕ ಡಾ. ಕೆ. ಜಗದೀಶ್ ಬಾಬು ಅವರ ವೋಲ್ವೋ ಕಾರು ಪಿಳ್ಳಲಮರಿ ಬಳಿಯ NH-365BB ನಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
ವಾರಣಾಸಿ ಎನ್ಕೌಂಟರ್: 30 ಲಕ್ಷ ರೂ ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ಹತ್ಯೆ!ಭಾನುವಾರ ಬೆಳಿಗ್ಗೆ ವಾರಣಾಸಿಯಲ್ಲಿ ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ಕುಖ್ಯಾತ ನಕ್ಸಲ್ ಕಮಾಂಡರ್ ನಡುವೆ ಎನ್ಕೌಂಟರ್ ನಡೆಯಿತು. ರಾಮನಗರ ಪೊಲೀಸ್ ಠಾಣೆ ಪ್ರದೇಶದ ಲಂಕಾ ಮೈದಾನದ ಬಳಿ ಕಾರ್ಯಾಚರಣೆಯ ಸಮಯದಲ್ಲಿ ಜಾರ್ಖಂಡ್ ನಿವಾಸಿ ನಕ್ಸಲ್ ಕಮಾಂಡರ್...
ಎಲ್.ಕೆ ಅಡ್ವಾಣಿ, ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿಯ 33.13 ಲಕ್ಷ ಮತದಾರರಿಗೆ SIR ನೋಟಿಸ್!ಅಡ್ವಾಣಿ, ಅವರ ಪುತ್ರಿ ಪ್ರತಿಭಾ ಮತ್ತು ಸೊಸೆ ಗೀತಿಕಾ ಅವರ ಹೆಸರುಗಳನ್ನು 2002ರ SIR ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಲು ಸಾಧ್ಯವಾಗದಿದ್ದರಿಂದ ಅವರ ವಿಷಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ
'ಅಸಂಸ್ಕಾರಿ, ನಾರಾಜ್ ಫೂಫಾ ರಾಹುಲ್ ಗಾಂಧಿ ಕಾಂಗ್ರೆಸ್ ತೊರೆದು ಸ್ಟ್ಯಾಂಡ್ಅಪ್ ಕಾಮಿಡಿಯನ್ ಆಗೋದು ಉತ್ತಮ': ಬಿಜೆಪಿ ನಾಯಕರು ವಾಗ್ದಾಳಿರಾಹುಲ್ ಗಾಂಧಿ ಮಾಡುತ್ತಿರುವ ಮಿಮಿಕ್ರಿಯನ್ನು ನೋಡಿದರೆ, ಅವರು ಪಕ್ಷ ತೊರೆದು ಸ್ಟ್ಯಾಂಡ್ಅಪ್ ಕಾಮಿಡಿಯನ್ ಆಗಬೇಕು ಎಂದು ನನಗೆ ಅನಿಸುತ್ತದೆ ಎಂದು ಫಡ್ನವೀಸ್ ಹೇಳಿದ್ದಾರೆ.
ದೆಹಲಿ: ಎಸ್. ಜೈಶಂಕರ್, ಮಾಜಿ ಸೇನಾ ಮುಖ್ಯಸ್ಥ ಹಾಗೂ ಸಿಬಿಐ ನಿರ್ದೇಶಕರಿಗೆ SIR ನೋಟಿಸ್ಜೈಶಂಕರ್ ದಂಪತಿ ನವದೆಹಲಿ ವಿಧಾನಸಭಾ ಕ್ಷೇತ್ರದ ಸುಂದರ್ ಬಾಗ್ ಮತದಾನದ ವಿಭಾಗದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ.
ಜಾಗತಿಕ ಪೂರೈಕೆಗೆ ಅಡಚಣೆ: ಮತ್ತೆ ತೈಲ ಬೆಲೆಗಳ ಏರಿಕೆ?ಅನಿಲ ಮಾರುಕಟ್ಟೆಗಳು ಪ್ರಸ್ತುತ ಅಸಾಧಾರಣವಾಗಿ ದೊಡ್ಡ ಪ್ರಮಾಣದ ಅಡೆತಡೆಗಳನ್ನು ಏಕಕಾಲದಲ್ಲಿ ಎದುರಿಸುತ್ತಿವೆ ಎಂದು ಮಾರ್ಗನ್ ಸ್ಟಾನ್ಲಿ ಹೇಳಿದೆ.
ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಪ್ರಮುಖ BRICS ಮಾರುಕಟ್ಟೆಗಳಿಗೆ ಭಾರತದ ರಫ್ತು ಶೇ 34ರಷ್ಟು ಏರಿಕೆ; ಚೀನಾಗೆ ಅತಿ ಹೆಚ್ಚು!ಭಾರತದ ಒಟ್ಟು ರಫ್ತಿನಲ್ಲಿ ಈ ನಾಲ್ಕು ದೇಶಗಳ ಪಾಲು, 2025-26ರ ಇದೇ ಅವಧಿಯಲ್ಲಿದ್ದ ಶೇಕಡಾ 8.1ರಿಂದ ಏರಿಕೆಯಾಗಿ, ಪ್ರಸ್ತುತ ಹಣಕಾಸು ವರ್ಷದ ಮೊದಲ ಐದು ತಿಂಗಳುಗಳಲ್ಲಿ ಶೇಕಡಾ 9.2ಕ್ಕೆ ತಲುಪಿದೆ.
'ಒಂದು ವರ್ಷದ ನಂತರ ವಿಜಯ್ರನ್ನು ಪ್ರಶ್ನಿಸುತ್ತೇನೆ; TVK ಕಾರ್ಯವೈಖರಿ ಕುರಿತು ಈಗಲೇ ಮಾತು ಬೇಡ': ಪ್ರಕಾಶ್ ರಾಜ್'SIR ಪ್ರಕ್ರಿಯೆಯು 16 ಕೋಟಿ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸಿದೆ. ಕೇಂದ್ರ ಸರ್ಕಾರ ನಿರ್ಗಮಿಸುವ ಸಮಯ ಬಂದಿದೆ, ಹಾಗಾಗಿಯೇ ಅವರು ಮೌನವಾಗಿದ್ದಾರೆ' ಎಂದು ಹೇಳಿದರು.
ಪ್ರಧಾನಿ ಮೋದಿ ಕುರಿತು ಮಿಮಿಕ್ರಿ, ದಿವಂಗತ ತಾಯಿಗೆ ಅಪಮಾನ: 'ಅಸಭ್ಯ ಸಂಸ್ಕೃತಿಗೆ ರಾಹುಲ್ ಬೆಂಬಲ'- BJP ವಾಗ್ದಾಳಿದೇಶದ ಪ್ರಧಾನಿ ಮತ್ತು ಅವರ ದಿವಂಗತ ತಾಯಿಯನ್ನು ಸಾರ್ವಜನಿಕವಾಗಿ ಅವಮಾನಿಸುತ್ತಿದ್ದರೂ, ರಾಹುಲ್ ಗಾಂಧಿ ಅವರು ಅದನ್ನು ತಡೆಯುವ ಬದಲು ನಗುತ್ತಾ ಆನಂದಿಸುತ್ತಿರುವುದು ಅವರ 'ಸಂಸ್ಕಾರಹೀನ ಸಂಸ್ಕೃತಿ'ಯನ್ನು ತೋರಿಸುತ್ತದೆ.
ಯಾರನ್ನೂ ಬಿಟ್ಟಿಲ್ಲ ವೈಫಲ್ಯ: "ಆ ದಿನ ನನ್ನ ವೃತ್ತಿ ಜೀವನ ಮುಗಿದೇ ಹೋಗಿತ್ತು ಎಂದುಕೊಂಡಿದ್ದೆ..."- ಅಜಿತ್ ದೋವಲ್; Video"ನಾನು ನನ್ನ 20ರ ಹರೆಯದಲ್ಲಿದ್ದೆ ಮತ್ತು ಸಿಕ್ಕಿಂನಲ್ಲಿ ಗುಪ್ತಚರ ವಿಭಾಗದ ಉಸ್ತುವಾರಿಯಾಗಿ ನಿಯೋಜನೆಗೊಂಡಿದ್ದೆ. ಆಗ ಅದು ಭಾರತದ ಭಾಗವಾಗಿರಲಿಲ್ಲ. ಅದು ಭಾರತದ ಭಾಗವಾಗುವ ಪ್ರಕ್ರಿಯೆಯಲ್ಲಿತ್ತು...." ಎಂದು ಅಜಿತ್ ದೋವಲ್ ಹೇಳಿದ್ದಾರೆ.
ಬೆಂಗಳೂರು ಎಕ್ಸ್ಪ್ರೆಸ್ ರೈಲಿಗೆ ಅಪ್ಪಳಿಸಿದ ಬೃಹತ್ ಬಂಡೆ: ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತಭೂಕುಸಿತದಿಂದ ಬೃಹತ್ ಬಂಡೆಯೊಂದು ರೈಲು ಹಳಿಗೆ ಉರುಳಿ, ಚಲಿಸುತ್ತಿದ್ದ ಪ್ರಯಾಣಿಕ ರೈಲಿಗೆ ಬಡಿದ ಘಟನೆ ಭಾನುವಾರ ಬೆಳಗ್ಗೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮುತ್ತಂಪಟ್ಟಿ ಬಳಿ ನಡೆದಿದೆ.
ಮುಂಬೈ ಕೋಸ್ಟಲ್ ರೋಡ್ನಲ್ಲಿ ಭೀಕರ ಅಪಘಾತ; 75 ಅಡಿ ಕೆಳಗೆ ಬಿದ್ದ BMW ಕಾರು; 3 ವಿದ್ಯಾರ್ಥಿಗಳ ಸಾವು! Videoಮುಂಬೈನ ಮುಂಬೈ ಕೋಸ್ಟಲ್ ರೋಡ್ನಲ್ಲಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದ್ದು, ಬೆಳಗ್ಗೆ ಸುಮಾರು 5.20ರ ವೇಳೆಗೆ ಲೋಟಸ್ ಜೆಟ್ಟಿ ಬಳಿ, ಲಾಲಾ ಲಜಪತ್ರಾಯ್ ಕಾಲೇಜು ಎದುರು ಈ ಅಪಘಾತ ಸಂಭವಿಸಿದೆ.
ಮುಂಗಾರು ಹಿಂತೆಗೆತ ಆರಂಭ; Arnab ಚಂಡಮಾರುತ ಭೀತಿ; ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ!ಸೆಪ್ಟೆಂಬರ್ 19ರಂದು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಿಂದ ಮುಂಗಾರು ಹಿಂತೆಗೆತ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!