ದೇಶ

ಬ್ಯಾಂಕ್ ಖಾತೆಗೆ 10 ಕೋಟಿ ರೂ ಜಮೆಯಾದ್ರು ಒಂದೇ ಒಂದು ರೂ ವಿತ್ ಡ್ರಾ ಮಾಡದ ರೈತ ಮಹಿಳೆ! ನೆಟ್ಟಿಗರ ಭಾರಿ ಪ್ರಶಂಸೆ

ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ನಿವಾಸಿ ಪರಸ್ಭಾನ್ ಬಹೇಲಿಯಾ ಅವರ ಪತ್ನಿ ರೀಟಾ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಬ್ಯಾಂಕ್ ಖಾತೆಗೆ 10 ಕೋಟಿ ರೂ ಜಮೆಯಾದ್ರು ಒಂದೇ ಒಂದು ರೂ ವಿತ್ ಡ್ರಾ ಮಾಡದ ರೈತ ಮಹಿಳೆ! ನೆಟ್ಟಿಗರ ಭಾರಿ ಪ್ರಶಂಸೆ
100ಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ: 'ದೇವಮಾನವ' ಅಶೋಕ್ ಖರತ್‌ನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ: BJP ಮಾಜಿ ಸಚಿವ ಆಕ್ರೋಶ!

100ಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ: 'ದೇವಮಾನವ' ಅಶೋಕ್ ಖರತ್‌ನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ: BJP ಮಾಜಿ ಸಚಿವ ಆಕ್ರೋಶ!

100ಕ್ಕೂ ಹೆಚ್ಚು ಮಹಿಳೆಯರ ಮೇಲಿನ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್‌ನನ್ನು ಗಲ್ಲಿಗೇರಿಸಬೇಕು ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಸುಧೀರ್ ಮುಂಗಂಟಿವಾರ್ ಒತ್ತಾಯಿಸಿದ್ದಾರೆ.