ದೇಶದಲ್ಲಿ E100 ಎಥೆನಾಲ್ ಫ್ಲೆಕ್ಸ್–ಫ್ಯುಯೆಲ್ ಕಾರುಗಳಿಗೆ ಗ್ರೀನ್ ಸಿಗ್ನಲ್: ನಿಯಮಗಳಲ್ಲಿ ಕೇಂದ್ರದಿಂದ ಮಹತ್ವದ ಬದಲಾವಣೆ!
ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಮಹತ್ವ ಬದಲಾವಣೆಗಳನ್ನು ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. 100 ಪ್ರತಿಶತ ಎಥೆನಾಲ್ (E100) ಮತ್ತು E85 ಇಂಧನದಲ್ಲಿ ಚಲಿಸುವ ಫ್ಲೆಕ್ಸ್–ಫ್ಯುಯೆಲ್ ಕಾರುಗಳಿಗೆ ಅಧಿಕೃತವಾಗಿ ಅನುಮತಿ ನೀಡಿದೆ.


