ಪ್ರೇಯಸಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟ ರಾಣಾ ದಗ್ಬುಬಾಟಿ: ವಿವಾಹದ ಚಿತ್ರಗಳುಜನಪ್ರಿಯ ಚಲನಚಿತ್ರ ನಟ ರಾಣಾ ದಗ್ಗುಬಾಟಿ ತಮ್ಮ ಪ್ರೇಯಸಿ ಮಿಹೀಕಾ ಬಜಾಜ್ ಅವರನ್ನು ಭಾನುವಾರ ವಿವಾಹವಾಗಿದ್ದಾರೆ.
ಕೇರಳದಲ್ಲಿ ಏರ್ ಇಂಡಿಯಾ ವಿಮಾನ ಅವಘಡ; ರವ್'ವೇ ಗೆ ಅಪ್ಪಳಿಸಿದ ವಿಮಾನದ ಚಿತ್ರಗಳುದುಬೈ ನಿಂದ ಕೋಯಿಕ್ಕೋಡ್ ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇಯಿಂದ ಜಾರಿದೆ.
ಸತತ ಮಳೆಗೆ ತತ್ತರಿಸಿದ ಕರ್ನಾಟಕ, ಭೀಕರ ಚಿತ್ರಗಳು!ಎಡಬಿಡದೆ ಸುರಿಯುತ್ತಿರುವ ಮಳೆಗೆ ಕರ್ನಾಟಕ ತತ್ತರಿಸಿ ಹೋಗಿದೆ. ಕೊಡಗು, ಚಿಕ್ಕಮಗಳೂರು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಾರೀ ಮಳೆಯಾಗುತ್ತಿದೆ. ಇನ್ನು ಭೂಕುಸಿತಕ್ಕೆ ಕೊಡಗು ನಲುಗಿ ಹೋಗಿದೆ.
ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಚಿತ್ರಗಳುಐತಿಹಾಸಿಕ ಶ್ರೀರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯುಕ್ತವಾಗಿ ಭೂಮಿ ಪೂಜೆ ನೆರವೇರಿಸಿದರು.
ನೋಡಲು ಹೀಗಿರಲಿದೆ ಭಾರತದ ಭವ್ಯ ರಾಮಮಂದಿರರಾಮ ಜನ್ಮಭೂಮಿ ಅಯೋಧ್ಯೆ ಮಂದಿರದ ಭೂಮಿ ಪೂಜೆಗೆ ಸಜ್ಜುಗೊಂಡಿದ್ದು ರಾಮ ಮಂದಿರದ ಪರಿಷ್ಕೃತ ವಿನ್ಯಾಸವನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬಿಡುಗಡೆ ಮಾಡಿದೆ
ಭಾರತ ಫುಟ್ಬಾಲ್ ಟೀಂ ಕ್ಯಾಪ್ಟನ್ ಜನ್ಮದಿನ: ಹೆಮ್ಮೆ ಮೂಡಿಸುವ ಸುನಿಲ್ ಚೆಟ್ರಿ ಜೀವನದ 7 ಸಂಗತಿಗಳುಭಾರತ ಉಪಖಂಡದಲ್ಲಿ ಫುಟ್ಬಾಲ್ನ ಜನಪ್ರಿಯತೆಗೆ ಇತ್ತೀಚಿನ ಕಾರಣವೆಂದರೆ ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ. ಚೆಟ್ರಿ ಅವರಿಗೆ ಇಂದು 36ನೇ ಜನ್ಮದಿನದ ಸಂಭ್ರಮ. ಬೆಂಗಳೂರು ಎಫ್ಸಿ ನಲ್ಲಿ 15 ವರ್ಷಗಳಿಗಿಂತ ಹೆಚ್ಚು ಕಾಲ ವೃತ್ತಿಜೀವನದ ಸಂಬಂಧ ಹೊಂದಿರುವ 'ಕ್ಯಾಪ್ಟನ್ ಫೆಂಟಾಸ್ಟಿಕ್' ಚೆಟ್ರಿ ಬಗೆಗಿನ ಕೆಲ ಕುತೂಹಲಕರ ಮಾಹಿತ್ರಿ ಇಲ್ಲಿದೆ
ಮಾಸ್ಕ್ ಧರಿಸಿ, ಸಾಮಾಜಿಕ ಅಂತರದೊಂದಿಗೆ ವಿಶ್ವದಾದ್ಯಂತ ಈದ್ ಅಲ್-ಅಧಾ ಆಚರಣೆಮಾಸ್ಕ್ ಬಳಸಿ ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ವಿಶ್ವದಾದ್ಯಂತ ಮುಸ್ಲಿಂರು ಈದ್-ಅಲ್ -ಅಧಾ ಆಚರಿಸಿದರು.
2020ರಲ್ಲಿ ತೆರೆಕಾಣುವ ಬಾಲಿವುಡ್ ಬಯೋಪಿಕ್ ಚಿತ್ರಗಳು ಇವುಮುಂದಿನ ದಿನಗಳಲ್ಲಿ ಮೈದಾನ್, ಗುಂಜನ್ ಸಕ್ಸೇನಾ ಸೇರಿದಂತೆ ಬಾಲಿವುಡ್ ನಲ್ಲಿ ಅನೇಕ ಬಯೋಪಿಕ್ ಗಳು ಬರಲಿವೆ.
ಭಾರತದ ಅಂಬಾಲಾ ಏರ್ ಬೇಸ್ ಗೆ ಆಗಮಿಸಿದ ರಾಫೆಲ್ ಯುದ್ಧ ವಿಮಾನತೀವ್ರ ನಿರೀಕ್ಷೆ ಹುಟ್ಟಿಸಿರುವ ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನ ಹರ್ಯಾಣ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದು, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ (ಆರ್ಕೆಎಸ್ ಭದೌರಿಯಾ) ಬರಮಾಡಿಕೊಂಡಿದ್ದಾರೆ.
ಸವಿನೆನಪಿಗಾಗಿ ಗರ್ಭಿಣಿ ಪತ್ನಿಯ ಫೋಟೋಶೂಟ್ ಮಾಡಿಸಿದ ಹಾರ್ದಿಕ್ ಪಾಂಡ್ಯ!ಲಾಕ್ ಡೌನ್ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಇದೀಗ ತಂದೆಯಾಗುವ ಖುಷಿಯಲ್ಲಿದ್ದಾರೆ.
'ವರ್ಜಿನ್ ಭಾನುಪ್ರಿಯ' ಚಿತ್ರದಲ್ಲಿ ನಟಿ ಊರ್ವಶಿ ರೌಟೇಲಾ ಭಿನ್ನ ಲುಕ್ವರ್ಜಿನ್ ಭಾನುಪ್ರಿಯ ಹಿಂದಿ ಭಾಷೆಯ ಕಾಮಿಡಿ-ಡ್ರಾಮ ಚಿತ್ರವಾಗಿದ್ದು, ಊರ್ವಶಿ ರೌಟೇಲಾ ಮತ್ತು ಗೌತಮ್ ಗುಲಾಟಿ ನಟಿಸಿದ್ದಾರೆ.
ತಜ್ಞರ ಆತಂಕಕ್ಕೆ ಕಾರಣವಾಗಿರುವ ಕಾಝಿರಂಗ ಗೋಲ್ಡನ್ ಟೈಗರ್ ಬಗ್ಗೆ ಇಲ್ಲಿದೆ ವಿವರವಾದ ಮಾಹಿತಿಇತ್ತೀಚಿಗೆ ಕಂಡುಬಂದಿರುವ ಗೋಲ್ಡನ್ ಟೈಗರ್ (ಹೊಂಬಣ್ಣದ ಹುಲಿ) ಗಳು ಜನಿಸುವುದರ ಬಗ್ಗೆ ವಿವರ ಹಾಗೂ ತಜ್ಞರ ಅಭಿಪ್ರಾಯ ತಿಳಿಸುವ ಸಣ್ಣ ಪ್ರಯತ್ನ ಇಲ್ಲಿದೆ.
ಮಾನವ ಕಂಪ್ಯೂಟರ್ 'ಶಕುಂತಲಾ ದೇವಿ' ಚಿತ್ರದಲ್ಲಿ ನಟಿ ವಿದ್ಯಾ ಬಾಲನ್ ವಿವಿಧ ಲುಕ್ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿರುವ 'ಶಕುಂತಲಾ ದೇವಿ' ಅವರ ಜೀವನ ಚರಿತ್ರೆಯ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ವಿದ್ಯಾ ಬಾಲನ್ ಶಕುಂತಲಾ ದೇವಿ ಅವರ ಪಾತ್ರ ನಿರ್ವಹಿಸಿದ್ದು, ಸಿನಿಮಾದ ಟ್ರೈಲರ್ ಎಲ್ಲರನ್ನೂ ಆಕರ್ಷಿಸುತ್ತಿದೆ. ಚಿತ್ರದಲ್ಲಿ ನಟಿ ವಿದ್ಯಾ ಬಾಲನ್ ವಿವಿಧ ಲುಕ್ ಇಲ್ಲಿ ನೋಡಿ.
ವಿಶ್ವಕಪ್ ವಿಜೇತ, ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಯವರ ಕೆಲ ಅಪರೂಪದ ಫೋಟೋಗಳು...ಅಭಿಮಾನಿಗಳ ಪಾಲಿಗೆ ಕ್ರಿಕೆಟ್ ಒಂದು ರೀತಿಯ ಹಬ್ಬವಾದರೆ, ಧೋನಿ ಅವರ ಆರಾಧ್ಯ ದೈವವಾಗಿದ್ದಾರೆ. ಜಾಗತಿಕ ಕ್ರಿಕೆಟ್ ನಲ್ಲಿ ಎಲ್ಲಾ ಟೂರ್ನಿಗಳನ್ನೂ ಗೆದ್ದ ವಿಶ್ವದ ಏಕಮಾತ್ರ ನಾಯಕ ಎಂ.ಎಸ್.ಧೋನಿಯವರು ಮಂಗಳವಾರ ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಧೋನಿಯವರ ಕೆಲ ಅಪರೂಪದ ಫೋಟೋಗಳು ಇಲ್ಲಿವೆ...
ಲಡಾಖ್ ಗೆ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಭೇಟಿಯ ಚಿತ್ರಗಳುಚೀನಾ-ಭಾರತೀಯ ಸೈನಿಕರ ಸಂಘರ್ಷಕ್ಕೆ ಕಾರಣವಾಗಿರುವ ಲಡಾಖ್ ನ ನಿಮ್ಮೂ ಸೆಕ್ಟರ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ, ಯೋಧರನ್ನು ಉದ್ದೇಶಿಸಿ ಮಾತನಾಡಿದರು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!