ಶ್ರೇಷ್ಠ ಫುಟ್ಬಾಲಿಗರು: ಅತಿ ಹೆಚ್ಚು ಗೋಲ್ ಬಾರಿಸಿದ ಖ್ಯಾತ ಫುಟ್ಬಾಲಿಗರುಫುಟ್ಬಾಲ್ ವೃತ್ತಿಯಲ್ಲಿ 700 ಗೋಲುಗಳನ್ನು ಹೊಡೆಯುವ ಮೂಲಕ ಬೆರಗುಗೊಳಿಸುವ ಮೈಲಿಗಲ್ಲನ್ನು ಲಿಯೋನೆಲ್ ಮೆಸ್ಸಿ ತಲುಪಿದ್ದಾರೆ. ಈ ದಾಖಲೆ ಬರೆದ ಮೆಸ್ಸಿ ಕ್ರಿಸ್ಟಿಯಾನೊ ರೊನಾಲ್ಡೊ ನಂತರ ಏಕೈಕ ಸಕ್ರಿಯ ಆಟಗಾರ ಎನಿಸಿಕೊಂಡಿದ್ದಾರೆ.
ರಷ್ಯಾದಲ್ಲಿ ನಡೆದ ವಿಕ್ಟರಿ ಪರೇಡ್ ನಲ್ಲಿ ಭಾರತೀಯ ಸೇನೆ!ಎರಡನೇ ಮಹಾಯುದ್ಧ ಗೆದ್ದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ನಡೆದ ವಿಕ್ಟರಿ ಪರೇಡ್ ನಲ್ಲಿ ಶಸ್ತ್ರಸರ್ಜಿತ ಭಾರತೀಯ ಸೇನೆ ಭಾಗಿಯಾಗಿತ್ತು.
'ಚಿನ್ನದ ಹುಡುಗಿ' ಪಿ.ಟಿ.ಉಷಾಗೆ 56ಪಿಲವುಲ್ಲಕಂಡಿ ತೆಕ್ಕೆಪರಂಬಿಲ್ ಉಷಾ ಭಾರತ ಕಂಡ ಉತ್ತಮ ಬಹುಖ್ಯಾತಿಯ ಅಥ್ಲೆಟ್. ಪಯ್ಯೊಲಿ ಎಕ್ಸ್ ಪ್ರೆಸ್, ಕ್ವೀನ್ ಆಫ್ ಇಂಡಿಯಾ ಟ್ರಾಕ್ ಅಂಡ್ ಫೀಲ್ಡ್ ಅಂತ ಅವರಿಗೆ ಅಡ್ಡ ಹೆಸರು ಕೂಡ ಇದೆ. ಕೇರಳದ ಕೋಝಿಕ್ಕೋಡ್ ಮೂಲದವರು.
ಕೊರೋನಾ ಭೀತಿ ಬೆನ್ನಲ್ಲೇ ನಡೆದ ವಿಶ್ವವಿಖ್ಯಾತ ಪೂರಿ ಜಗನ್ನಾಥ ಸ್ವಾಮಿ ರಥಯಾತ್ರೆ!ರಥಯಾತ್ರೆಗೆ ಕುರಿತು ಸುಪ್ರೀಂಕೋರ್ಟ್ ತನ್ನ ನಿಲುವು ಬದಲಿಸಿಕೊಂಡು ಷರತ್ತುಬದ್ಧ ಒಪ್ಪಿಗೆ ನೀಡುತ್ತಿದ್ದಂತೆಯೇ ವಿಶ್ವವಿಖ್ಯಾತ ಪೂರಿ ಜಗನ್ನಾಥ ರಥಯಾತ್ರೆ ಸರಳವಾಗಿ ನಡೆಯುತ್ತಿದೆ.
ನಟಿ ನಯನತಾರಾ ಮತ್ತು ಭಾವಿ ಪತಿ ವಿಘ್ನೇಶ್ ಶಿವನ್ ಗೂ ಕೊರೋನಾ?ದೇಶವನ್ನೇ ಬೆಂಬಿಡದೆ ಕಾಡುತ್ತಿರುವ ಕೊರೋನಾ ಮಹಾಮಾರಿ ಇದೀಗ ದಕ್ಷಿಣ ಭಾರತದ ನಟಿ ನಯನತಾರಾ ಮತ್ತು ಭಾವಿ ಪತಿ ವಿಘ್ನೇಶ್ ಅವರಿಗೂ ವಕ್ಕರಿಸಿದೆ ಎಂದು ವರದಿಯಾಗಿದೆ.
ದಂಗಲ್ ಸಹನಟಿ ಜೊತೆ ಡೇಟಿಂಗ್ ನಟಿ ಫಾತಿಮಾ ಸನಾ ಶೇಖ್ ಹೇಳಿದಿಷ್ಟು!ಬಾಲಿವುಡ್ ನಟಿ ಫಾತಿಮಾ ಸನಾ ಶೇಖ್ ಅವರು ತಮ್ಮ "ದಂಗಲ್" ಸಹನಟಿ ಸನ್ಯಾ ಮಲ್ಹೋತ್ರಾ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಮರಳಿ ಬಾರದ ಲೋಕಕ್ಕೆ ತೆರಳಿದ ರೀಲ್ ಧೋನಿಯ ಅಪರೂಪದ ಚಿತ್ರಗಳು!ಎಂಎಸ್ ಧೋನಿ-ಅನ್ ಟೋಲ್ಡ್ ಸ್ಟೋರಿ, ಪಿಕೆ ಚಿತ್ರಗಳ ಮೂಲಕ ಖ್ಯಾತರಾಗಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಭಾರತೀಯ ಚಿತ್ರರಂಗವನ್ನು ದಂಗುಪಡಿಸಿತ್ತು.
ಸೇನೆ ವಿರುದ್ಧ ಅವಹೇಳನ: ಕೊನೆಗೂ ಕ್ಷಮೆ ಕೇಳಿದ ನಿರ್ಮಾಪಕಿ ಏಕ್ತಾ ಕಪೂರ್!ಟ್ರಿಪಲ್ ಎಕ್ಸ್ ನ 2ನೇ ಆವೃತ್ತಿಯಲ್ಲಿ ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಅಂಶ ಇದೆ ಎಂಬ ವಿಚಾರದ ಬಗ್ಗೆ ಕ್ಷಮೆ ಯಾಚಿಸಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಯೂರಿ, ಲೀಲಾಗೆ ಜೊತೆಯಾದ ಅರುಣ್!ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜನಮನ ಗೆದ್ದು, ಕೃಷ್ಣ ಲೀಲಾ ಸಿನಿಮಾ ಮೂಲಕ ಸ್ಯಾಂಡಲ್'ವುಡ್'ನಲ್ಲಿ ಸದ್ದು ಮಾಡಿದ್ದ ನಟಿ ಮಯೂರಿಯವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಲನ್ನಾ ಪಾಂಡೆ ಬಿಕಿನಿ ಅವತಾರಕ್ಕೆ ದಂಗಾಗಿ ಮಹಿಳೆಯಿಂದಲೇ ರೇಪ್ ಬೆದರಿಕೆ!ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ಸಂಬಂಧಿ ಅಲನ್ನಾ ಪಾಂಡೆ ಅವರಿಗೆ ಮಹಿಳೆಯೊಬ್ಬರು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ.
ಪರಿಷತ್ ಸದಸ್ಯ ಶರವಣ ಪುತ್ರಿಯ ಸರಳ ವಿವಾಹದ ಫೋಟೋಗಳು!ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಏ.17ಕ್ಕೆ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ ಅವರು ಇದೀಗ ಸರಳವಾಗಿ ತಮ್ಮ ಪುತ್ರಿಯ ವಿವಾಹವನ್ನು ನೆರವೇರಿಸಿದ್ದಾರೆ.
ಹಠಾತ್ ಚಿರನಿದ್ರೆಗೆ ಜಾರಿದ ಕನ್ನಡ ನಟ ಚಿರಂಜೀವಿ ಸರ್ಜಾ, ಅಪರೂಪದ ಫೋಟೋಗಳು!ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 39 ವರ್ಷದ ಚಿರಂಚೀವಿ ಸರ್ಜಾ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲೂ ಮನೆಯಲ್ಲೇ ಕುಳಿತು ಕೋಟಿ ಕೋಟಿ ಬಾಚಿದ ಟಾಪ್ 10 ಕ್ರೀಡಾಪಟುಗಳು!ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು. ಇದರಿಂದಾಗಿ ಕ್ರೀಡಾಪಟುಗಳು ಮನೆಯಲ್ಲೇ ಕುಳಿತುಕೊಳ್ಳುವಂತಾಗಿತ್ತು. ಈ ವೇಳೆಯಲ್ಲೂ ಕೆಲ ಆಟಗಾರರೂ ಮನೆಯಲ್ಲೇ ಕುಳಿತು ಕೋಟಿ ಕೋಟಿ ಬಾಚಿಕೊಂಡಿದ್ದಾರೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!