ಅಬ್ಬರಿಸಿ ಮರೆಯಾದ ನಿಸರ್ಗ ಚಂಡಮಾರುತ, ನಿಸರ್ಗ ರುದ್ರನರ್ತನದ ಚಿತ್ರಗಳು!ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ನಿಸರ್ಗ ಚಂಡಮಾರುತ ಮುಂಬೈ ಸೇರಿದಂತೆ ಮಹಾರಾಷ್ಟ್ರ ಮತ್ತು ಗುಜರಾತ್ ನ ಕರಾವಳಿ ತೀರದಲ್ಲಿ ಅಪ್ಪಳಿಸಿ ಭಾರೀ ಅನಾಹುತ ಸೃಷ್ಟಿಸಿದೆ.
ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಯನ್ನು ಬೆತ್ತಲಾಗಿಸಿದ ಪತ್ನಿ ಹಸೀನ್ ಜಹಾನ್ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ವೃತ್ತಿಬದುಕಿನಲ್ಲಿ ಹಲವು ಮೈಲುಗಲ್ಲುಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನ ಅಷ್ಟೇ ಹಳ್ಳ ಹಿಡಿದಿದೆ.
ಕೊರೋನಾ ಜೊತೆ ದೇಶವನ್ನು ಕಂಗೆಡಿಸುತ್ತಿರುವ ಮಿಡತೆಗಳು, ಫೋಟೋಗಳು!ಮಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ದೇಶ ತತ್ತರಿಸಿದ್ದು ಇದರ ಮಧ್ಯೆ ದೇಶದಲ್ಲಿ ಮಿಡತೆಗಳ ಕಾಟ ಶುರುವಾಗಿದೆ.
ಕಮಲ್ ಹಾಸನ್ ಜೊತೆ ಡೇಟಿಂಗ್, ನಟಿ ಪೂಜಾ ಕುಮಾರ್ ರಿಯಾಕ್ಷನ್!ವಿಶ್ವರೂಪಂ ಮತ್ತು ಉತ್ತಮ ವಿಲನ್ ಚಿತ್ರಗಳಲ್ಲಿ ನಟಿಸಿದ್ದ ನಟಿ ಪೂಜಾ ಕುಮಾರ್ ಅವರ ಹೆಸರು ಇದೀಗ ತಮಿಳು ನಟ, ರಾಜಕಾರಣಿ ಕಮಲ್ ಹಾಸನ್ ಹೆಸರಿನ ಜೊತೆ ತಳಕು ಹಾಕಿಕೊಂಡಿದೆ.
ಚೀನಾಗೆ ಬುದ್ಧಿಕಲಿಸಲು ಟಿಕ್ ಟಾಕ್ ಬ್ಯಾನ್: ನಮ್ಮ ಜನರ ಮನಸ್ಥಿತಿ ಏನು ಬದಲಾಗಲ್ಲ: ನಟಿ ಸಂಯುಕ್ತಾ ಹೆಗ್ಡೆಕೊರೋನಾ ವೈರಸ್ ಹರಡಲು ಚೀನಾ ಕಾರಣ ಎಂದು ಹಲವು ದೇಶಗಳು ಆರೋಪ ಮಾಡುತ್ತಿರುವ ಬೆನ್ನಲ್ಲೇ ಇದೀಗ ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಕೂಗು ಜಾಸ್ತಿಯಾಗುತ್ತಿದೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಸಂಯುಕ್ತಾ ಹೆಗ್ಡೆ ಅವರು ಟಿಕ್ ಟಾಕ್ ಬ್ಯಾನ್ ಮಾಡಿದಾಕ್ಷಣ ಜನರ ಮನಸ್ಥಿತಿ ಏನು ಬದಲಾಗಲ್ಲ ಎಂದು ಹೇಳಿದ್ದಾರೆ.
ಪಾಕ್ ಪ್ರಯಾಣಿಕರ ವಿಮಾನ ಪತನ, ಭೀಕರ ಚಿತ್ರಗಳು!ಪಾಕಿಸ್ತಾನದ ಪ್ರಯಾಣಿಕರ ವಿಮಾನ ವಸತಿ ಪ್ರದೇಶದ ಮೇಲೆ ಪತನಗೊಂಡಿದ್ದು 99 ಮಂದಿಯ ಪೈಕಿ 97 ಮಂದಿ ದುರ್ಮರಣ ಹೊಂದಿದ್ದು ಇನ್ನಿಬ್ಬರು ಪವಾಡ ಸದೃಶ್ಯದಂತೆ ಬದುಕಿ ಬಂದಿದ್ದಾರೆ.
ಅಭಿಮಾನಿಗಳಿಗೆ ರಶ್ಮಿಕಾರಿಂದ ಸುವರ್ಣಾವಕಾಶ, ಲಿಲ್ಲಿಗೆ ನೀವೂ ಹೆಸರಿಡಬಹುದು!ಕಿರಿಕ್ ಪಾರ್ಟಿ ಮೂಲಕ ಕರ್ನಾಟಕದ ಕ್ರಶ್ ಆದ ರಶ್ಮಿಕಾ ಮಂದಣ್ಣ ಅವರು ಇದೀಗ ಟಾಲಿವುಡ್ ನಲ್ಲಿ ಭರ್ಜರಿ ಬೇಡಿಕೆಯ ನಟಿಯಾಗಿದ್ದಾರೆ.
ನಟ ರಾಣಾ ದಗ್ಗುಬಾಟಿ-ಮಿಹೀಕಾ ಬಜಾಜ್ ನಿಶ್ಚಿತಾರ್ಥದ ಫೋಟೋಗಳು!ಬಾಹುಬಲಿ ಚಿತ್ರದಲ್ಲಿ ಬಲ್ಲಾಳದೇವನ ಪಾತ್ರದಲ್ಲಿ ಮಿಂಚಿದ್ದ ರಾಣಾ ದಗ್ಗುಬಾಟಿ ಅವರು ಮಿಹೀಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಶಾರುಖ್ ಖಾನ್ ಪುತ್ರಿಯ ಹೊಸ ಅವತಾರ, ಕಿಕ್ಕೇರಿಸಿದ ಫೋಟೋಗಳು!ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಬಾಲಿವುಡ್ ನಟ-ನಟಿಯರು ಮನೆಯಲ್ಲೇ ತಂಗಿದ್ದಾರೆ. ಇನ್ನು ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಸುಹಾನಾ ಖಾನ್ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು ಫೋಟೋಗಳು ಕಿಕ್ಕೇರಿಸಿವೆ.
ಮಗಳ ವಯಸ್ಸಿನ ಯುವತಿ ಜೊತೆ ಟಾಲಿವುಡ್ ನಿರ್ಮಾಪಕನ ಎರಡನೇ ಮದುವೆ, ಫೋಟೋ ವೈರಲ್!ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರಗಳಾದ ದಿಲ್, ಆರ್ಯ, ಬೊಮ್ಮರಿಲ್ಲು, ಬೃಂದಾವನ, ಫಿದಾ, ದುವಡಾ ಜಗನ್ನಾಧಮ್ ಚಿತ್ರಗಳನ್ನು ನಿರ್ಮಿಸಿರುವ ಖ್ಯಾತ ನಿರ್ಮಾಪಕ 49 ವರ್ಷದ ದಿಲ್ ರಾಜು ಅವರು ಎರಡನೇ ಮದುವೆಯಾಗಿದ್ದಾರೆ.
ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಗೆ ಹುಟ್ಟುಹಬ್ಬದ ಸಂಭ್ರಮ, ನಡೆದು ಬಂದ ಹಾದಿ ಕಠೋರ!ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ.
ಜಾಲಿ ರೈಡ್: ಪೊಲೀಸರೂ ನನ್ನನ್ನು ಬಂಧಿಸಿಲ್ಲ, ಹಾಟ್ ನಟಿ ಪೂನಂ ಪಾಂಡೆ!ಕೊರೋನಾ ಲಾಕ್ ಡೌನ್ ಉಲ್ಲಂಘಿಸಿ ಐಷಾರಾಮಿ ಕಾರಿನಲ್ಲಿ ತನ್ನ ಸ್ನೇಹಿತನ ಜೊತೆ ನಟಿ ಪೂನಂ ಪಾಂಡೆ ಸುತ್ತಾಡುತ್ತಿದ್ದು ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.
ಸದ್ದುಗದ್ದಲವಿಲ್ಲದೆ ಮದುವೆಯಾದ ನಿರ್ದೇಶಕ ಎಪಿ ಅರ್ಜುನ್, ಫೋಟೋ ಗ್ಯಾಲರಿ!ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಅಂಬಾರಿ ಖ್ಯಾತಿಯ ನಿರ್ದೇಶಕ ಎಪಿ ಅರ್ಜುನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೆಡಿಕಲ್ ಸ್ಟೋರ್ ನಲ್ಲೂ ಮದ್ಯ ಸಿಗುತ್ತಾ, ಕನ್ನಡದ ಗಿಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಗರಂಕೊರೋನಾ ಲಾಕ್ ಡೌನ್ ನಿಂದಾಗಿ 40 ದಿನಗಳ ಬಳಿಕ ಇದೀಗ ಮದ್ಯದಂಗಡಿಗಳು ಓಪನ್ ಆಗಿವೆ. ಇದೇ ವೇಳೆ ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿಯೊಬ್ಬರ ವಿಡಿಯೋ ವೈರಲ್ ಆಗಿತ್ತು.
ನಟಿ ಮೇಘನಾ ಗಾಂವ್ಕರ್ ಫೋಟೋ ಶೂಟ್ ಚಿತ್ರಗಳುನಮ್ ಏರಿಯಾದಲ್ ಒಂದ್ ದಿನ ಮತ್ತು ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಗಳ ಖ್ಯಾತಿಯ ನಟಿ ಮೇಘನಾ ಗಾಂವ್ಕರ್ ಅವರಿಗೆ ಇಂದು (ಮೇ.8) ಜನ್ಮ ದಿನ ಸಂಭ್ರಮವಾಗಿದ್ದು, ಅವರ ಇತ್ತೀಚಿನ ಫೋಟೋ ಶೂಟ್ ಚಿತ್ರಗಳು ಇಲ್ಲಿವೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!