ಶ್ರೇಷ್ಠ ಫುಟ್ಬಾಲಿಗರು: ಅತಿ ಹೆಚ್ಚು ಗೋಲ್ ಬಾರಿಸಿದ ಖ್ಯಾತ ಫುಟ್ಬಾಲಿಗರು

ಫುಟ್ಬಾಲ್ ವೃತ್ತಿಯಲ್ಲಿ 700 ಗೋಲುಗಳನ್ನು ಹೊಡೆಯುವ ಮೂಲಕ ಬೆರಗುಗೊಳಿಸುವ ಮೈಲಿಗಲ್ಲನ್ನು ಲಿಯೋನೆಲ್ ಮೆಸ್ಸಿ ತಲುಪಿದ್ದಾರೆ. ಈ ದಾಖಲೆ ಬರೆದ ಮೆಸ್ಸಿ ಕ್ರಿಸ್ಟಿಯಾನೊ ರೊನಾಲ್ಡೊ ನಂತರ ಏಕೈಕ ಸಕ್ರಿಯ ಆಟಗಾರ ಎನಿಸಿಕೊಂಡಿದ್ದಾರೆ.

Updated on: 
ತಮ್ಮ ವೃತ್ತಿ ಬದುಕಿನಲ್ಲಿ 862 ಪಂದ್ಯಗಳಲ್ಲಿ 700 ಗೋಲ್ ಹೊಡೆದ ಲಿಯೋನಲ್ ಮೆಸ್ಸಿ.

ಕ್ರಿಸ್ಟಿಯಾನೋ ರೊನಾಲ್ಡೋ 1005 ಪಂದ್ಯಗಳ ಪೈಕಿ 728 ಗೋಲ್ ಗಳನ್ನು ದಾಖಲಿಸಿದ್ದಾರೆ.

ಗೇರ್ಡ್ ಮುಲ್ಲರ್ 793 ಪಂದ್ಯಗಳ ಪೈಕಿ 735 ಗೋಲ್ ಗಳನ್ನು ಸಿಡಿಸಿದ್ದಾರೆ.

ಫೆರೆನ್ಸ್ ಪುಸ್ಕಾಸ್ 754 ಪಂದ್ಯಗಳ ಪೈಕಿ 746 ಗೋಲ್ ಗಳನ್ನು ಹೊಡೆದಿದ್ದಾರೆ.

ರೊಮಾರಿಯೋ 993 ಪಂದ್ಯಗಳಲ್ಲಿ 772 ಗೋಲ್ ಸಿಡಿಸಿದ್ದಾರೆ.

ಜೋಸೆಫ್ ಬಿಕಾನ್ 530 ಪಂದ್ಯಗಳ ಪೈಕಿ 805 ಗೋಲು ಹೊಡೆದಿದ್ದಾರೆ.

ಬ್ರೆಜಿಲ್ ಫುಟ್ಬಾಲರ್ 1,279 ಗೋಲ್ ಸಿಡಿಸಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com