ಒಂದು ಕಾಲದ ಹಾಟ್ ಬೆಡಗಿ ರಮ್ಯ ಕೃಷ್ಣ ಈ ವಯಸ್ಸಿನಲ್ಲೂ ಗ್ಲಾಮರ್ ಪಾತ್ರದಲ್ಲಿ ನಟಿಸ್ತಾರಾ?ದಕ್ಷಿಣ ಭಾರತದ ಸ್ಟಾರ್ ನಟಿ ರಮ್ಯ ಕೃಷ್ಣ ಅವರು ಬಹುಬೇಡಿಕೆಯ ನಟಿಯಾಗಿದ್ದಾರೆ. ಬಾಹುಬಲಿಯ ಶಿವಗಾಮಿ ಪಾತ್ರದಲ್ಲಿ ಮಿಂಚಿದ್ದ ಅವರು ಈ ಮೂಲಕ ಜಗತ್ತೆ ತಮ್ಮತ್ತ ಕಣ್ ಅರಳಿಸುಂತೆ ಮಾಡಿದ್ದರು.
ಲಾಕ್ ಡೌನ್ಗೆ ಬೆಂಡಾಗಿ ಬ್ಯಾಕ್ ಲೇಸ್ ಫೋಟೋ ಹರಿಬಿಟ್ಟ 'ಐರಾವತ' ಬೆಡಗಿ ಊವರ್ಶಿ ರೌಟೇಲಾ!ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ನಟಿ ಊವರ್ಶಿ ರೌಟೇಲಾ ಕನ್ನಡ ಚಿತ್ರರಸಿಕರಿಗೆ ಚಿರಪರಿಚಿತರಾಗಿದ್ದರು.
ಕೊರೋನಾ ವಿರುದ್ಧ ಹೋರಾಟ: ಪ್ರಧಾನಿ ಕರೆಗೆ ಸ್ಪಂದಿಸಿ, ಜ್ಯೋತಿ ಬೆಳಗಿಸಿದ ’ತಾರಾ’ಗಣಪ್ರಧಾನಿ ಕರೆಗೆ ಸ್ಪಂದಿಸಿರುವ ತಾರಾಗಣ, ಜನಸಾಮಾನ್ಯರು, ಕೊರೋನಾ ವಿರುದ್ಧದ ಹೋರಾಡಲು 9 ಗಂಟೆಗೆ 9 ನಿಮಿಷ ದೀಪ ಹಚ್ಚಿದ್ದಾರೆ. ಕಿಚ್ಚ ಸುದೀಪ್, ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿದಂತೆ ಹಲವು ಖ್ಯಾತ ನಾಮರು ದೀಪ ಬೆಳಗಿರುವ ಫೋಟೋಗಳು ಇಲ್ಲಿವೆ.
ಶರ್ಮಿಳಾ ಮಾಂಡ್ರೆಗೆ ಸಂಕಷ್ಟ: ಅಪಘಾತಕ್ಕೂ ಮುನ್ನ ಮಾಜಿ ಸಚಿವರ ಮಗನ ಮನೆಯಲ್ಲಿ ಬಿಂದಾಸ್ ಪಾರ್ಟಿ?ಕೊರೋನಾ ವೈರಸ್ ಹರಡದಂತೆ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಕೆಲ ಸೆಲೆಬ್ರಿಟಿಗಳು ಮನೆಯಲ್ಲೇ ಇರಿ ಎಂದು ಸಂದೇಶ ನೀಡುತ್ತಿದ್ದರೆ ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಮಾತ್ರ ಜಾಲಿ ರೈಡ್ ಮಾಡಿ ಅಪಘಾತ ಮಾಡಿದ್ದಾರೆ.
ತಮ್ಮಿಷ್ಟದ ಸೆಕ್ಸ್ ಭಂಗಿ ಬಹಿರಂಗಪಡಿಸಿದ ಮಲೈಕಾ ಅರೋರಾ ಅಭಿಮಾನಿಗಳಿಗೆ ಶಾಕ್!ನೇಹಾ ಧುಪಿಯಾ ಖಾಸಗಿ ಚಾನೆಲ್ ನಲ್ಲಿ ನಡೆಸಿಕೊಡುವ ಸಂದರ್ಶನದಲ್ಲಿ ಮಲೈಕಾ ಅರೋರಾ ತಮ್ಮ ಖಾಸಗಿ ಜೀವನದ ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.
ಕೆಲಸವಿಲ್ಲ, ದುಡ್ಡಿಲ್ಲ, ಹಳ್ಳಿಗಳಿಗೆ ತೆರಳಿದವರು ರಸ್ತೆಗಳಲ್ಲೇ ವಾಸ್ತವ್ಯ, ಕರುಣಾಜನಕ ಸ್ಥಿತಿ!ಕೊರೋನಾ ವೈರಸ್ ಹರಡುವುದನ್ನು ತಪ್ಪಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್ ಡೌನ್ ತೀರ್ಮಾನ ತೆಗೆದುಕೊಂಡಿದ್ದರ ಪರಿಣಾಮ ಕೂಲಿ ಕಾರ್ಮಿಕರು ಹಳ್ಳಿಗಳಿಗೆ ವಲಸೆ ಹೋಗುತ್ತಿದ್ದಾರೆ.
ಬಾಲಿವುಡ್ ಗಾಯಕಿ ಕನಿಕಾ ತಂಗಿದ್ದ ಹೊಟೇಲ್ನಲ್ಲೇ ವಾಸ್ತವ್ಯ ಹೂಡಿದ್ದ ಆಫ್ರಿಕಾ ತಂಡಕ್ಕೆ ಆತಂಕ ಶುರು!ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಬೇಜವಾಬ್ದಾರಿಯಿಂದ ಕೇಂದ್ರ ಸಚಿವರು ಮತ್ತು ಸಂಸದರು ಆತಂಕಕ್ಕೀಡಾಗುವಂತೆ ಮಾಡಿತ್ತು. ಆದರೆ ಇದೀಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಸಹ ಚಿಂತೆಗೀಡಾಗಿದ್ದಾರೆ.
ಸೆಕ್ಸ್ ವಿಡಿಯೋ ಲೀಕ್ ಮಾಡುವ ಬೆದರಿಕೆ ಹಾಕಿದವನಿಗೆ ಚಳಿ ಬಿಡಿಸಿದ ನಟಿ ನಮಿತಾ!ಕನ್ನಡದ ನೀಲಕಂಠ ಮತ್ತು ಇಂದ್ರ ಚಿತ್ರಗಳಲ್ಲಿ ಅಭಿನಯಿಸಿದ್ದ ದಕ್ಷಿಣ ಭಾರತದ ನಟಿ ನಮಿತಾ ಇದೀಗ ಗರಂ ಆಗಿದ್ದು ತಮ್ಮ ಸೆಕ್ಸ್ ವಿಡಿಯೋ ಲೀಕ್ ಮಾಡುವೆ ಎಂದು ಹೇಳಿದ್ದ ವ್ಯಕ್ತಿಯ ಚಳಿ ಬಿಡಿಸಿದ್ದಾರೆ.
ಸೋಂಕು ನಿವಾರಕ ಸಿಂಪಡಿಸಿ ಶಕ್ತಿ ಕೇಂದ್ರ ಸ್ವಚ್ಛಕೊರೋನಾ ವೈರಸ್ ಭೀತಿಯಿಂದ ವಿಧಾನ ಸೌಧ, ಸಾರ್ವಜನಿಕ ಸಾರಿಗೆಯನ್ನು ಸ್ವಚ್ಛಗೊಳಿಸಿದ ದೃಶ್ಯ
ಮದುವೆ ನಂತರ ಸಿಕ್ಕಾಪಟ್ಟೆ ಬೋಲ್ಡ್ ಆದ ನಟಿ ಐಂದ್ರಿತಾ ರೈ!ಸ್ಯಾಂಡಲ್ವುಡ್ ನಟಿ ಐಂದ್ರಿತಾ ರೈ ಸದ್ಯ ಗರುಡ ಮತ್ತು ಪ್ರೇಮಂ ರಾಜ್ಯಂ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಪ್ರೇಯಸಿ ವಿನಿ ರಾಮನ್'ಗಾಗಿ ಹಿಂದೂ ಸಂಪ್ರದಾಯದಂತೆ ಗ್ಲೆನ್ ಮ್ಯಾಕ್ಸ್ ವೆಲ್ ನಿಶ್ಚಿತಾರ್ಥ!ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ಹಿಂದೂ ಸಂಪ್ರದಾಯದಂತೆ ವಿನಿ ರಾಮನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹನಿಮೂನ್ನಿಂದ ಅರ್ಧಕ್ಕೆ ವಾಪಸ್ ಬಂದಿದ್ದು ಬೇಸರ ಇಲ್ಲ- ನಿವೇದಿತಾ ಚಂದನ್ ಶೆಟ್ಟಿಮಹಾಮಾರಿ ಕೊರೋನಾ ವೈರಸ್ ಎಫೆಕ್ಟ್ ನಿವೇದಿತಾ ಚಂದನ್ ಶೆಟ್ಟಿ ದಂಪತಿಯ ಹನಿಮೂನ್ ಗೂ ತಟ್ಟಿದ್ದು ತಮ್ಮ ಹನಿಮೂನ್ ಅರ್ಧಕ್ಕೆ ನಿಂತಿದ್ದಕ್ಕೆ ನಿವೇದಿತಾ ಗೌಡ ಪ್ರತಿಕ್ರಿಯಿಸಿದ್ದಾರೆ.
ವಿಚ್ಛೇದನಕ್ಕೆ ಮುಂದಾಗಿರುವ ಲಿಯಾಂಡರ್ ಪೇಸ್ ಜತೆ ಮಗಧೀರ ನಟಿ ಕಾಜಲ್ ಅಗರವಾಲ್ ಡೇಟಿಂಗ್?ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರವಾಲ್ ಅವರು ಟೆನ್ನಿಸ್ ಸ್ಟಾರ್ ಲಿಯಾಂಡರ್ ಪೇಸ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹಿಳಾ ದಿನಾಚರಣೆ: ಭಾರತ ರತ್ನ ಪಡೆದ 5 ಮಹಿಳೆಯರು ಇವರುಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಎಂಬ ಹೆಗ್ಗಳಿಕೆ ಹೊಂದಿರುವ ಭಾರತ ರತ್ನ ಪ್ರಶಸ್ತಿಯನ್ನು ಈ ವರೆಗೂ 5 ಮಹಿಳೆಯರು ಮಾತ್ರ ಪಡೆದಿದ್ದಾರೆ. ಮಹಿಳಾ ದಿನಾಚರಣೆ ಅಂಗವಾಗಿ ಅವರ ಸಾಧನೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಅಂಬಾನಿ ಮನೆಯಲ್ಲಿ ಹೋಳಿ ಸಂಭ್ರಮ: ಬಣ್ಣದಲ್ಲಿ ಮಿಂಚಿದ ಸ್ಟಾರ್'ಗಳು!ಶ್ರೀಮಂತ ಉದ್ಯಮಿ, ಭಾರತದ ಕುಬೇರ ಎಂದೇ ಖ್ಯಾತಿ ಪಡೆದಿರುವ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಅಳಿಯ ಆನಂದ್ ಪಿರಮಲ್ ಅವರು ಶುಕ್ರವಾರ ಆಯೋಜಿಸಿದ್ದ ಹೋಳಿ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್'ನ ಸ್ಟಾರ್ ಗಳು ಭಾಗಿಯಾಗಿ ಬಣ್ಣಗಳಲ್ಲಿ ಮಿಂದೆದ್ದರು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!