9 ದಿನಗಳ ಅದ್ದೂರಿ ವಿವಾಹ! ಶ್ರೀರಾಮುಲು ಮಗಳ ಮದುವೆ ಆಲ್ಬಂಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಶ್ರೀರಾಮುಲು ಅವರ ಮಗಳ ವಿವಾಹ ಅದ್ದೂರಿಯಾಗಿ ನೆರವೇರಿದೆ.
ತಾವು ಯಾರ ಜೊತೆ ಮಲಗಬೇಕು ಎಂಬುದು ಮಹಿಳೆಯರೇ ನಿರ್ಧರಿಸಬೇಕು: ನಟಿ ನಯನತಾರಾ ಹೇಳಿಕೆ ವೈರಲ್ದಕ್ಷಿಣ ಭಾರತ ಸ್ಟಾರ್ ನಟಿ ನಯನತಾರಾ ಅವರ ಬೋಲ್ಡ್ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಟಿಕ್ ಟಾಕ್ ಟ್ರೋಲಿಗರ ವಿರುದ್ಧ ಸಿಡಿದೆದ್ದ ಸ್ಯಾಂಡಲ್ವುಡ್ ನಟಿ, ಮಾನಸಿಕ ಯಾತನೆಯಿಂದ ಮುಕ್ತಿ ಕೊಡಿಸಿ!ತಮಗೆ ಅಶ್ಲೀಲ್ ವಾಗಿ ಕಮೆಂಟ್ ಮಾಡಿ ಟಿಕ್ ಟಾಕ್ ನಲ್ಲಿ ಟ್ರೋಲ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಯಾಂಡಲ್ ನಟಿ ಭೂಮಿಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಾಟ್ ಅವತಾರದಲ್ಲಿ ಅಗ್ನಿಸಾಕ್ಷಿ ವೈಷ್ಣವಿಗೌಡ ಫೋಟೋ ಶೂಟ್!ಅಗ್ನಿಸಾಕ್ಷಿಯ ಖ್ಯಾತಿಯ ಸನ್ನಿಧಿ ಪಾತ್ರದಾರಿ ವೈಷ್ಣವಿಗೌಡ ಹಾಟ್ ಅವತಾರದಲ್ಲಿ ಪೋಟೋ ಶೂಟ್ ಮಾಡಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಸ್ಟಾರ್ ನಟನ ಮಗಳಾಗಿದ್ದರೂ ನನ್ನನ್ನು ಮಂಚಕ್ಕೆ ಕರೆದಿದ್ರೂ, ಮಾಣಿಕ್ಯ ನಟಿಯ ಶಾಕಿಂಗ್ ಹೇಳಿಕೆ!ಕನ್ನಡದ ರಾಜಕುಮಾರ ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್ ಅಭಿನಯಿಸಿದ್ದರು. ಅವರ ಪುತ್ರಿ ವರಲಕ್ಷ್ಮೀ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು.
'ಲಾರ್ಜ್ ಸೈಜ್ನಿಂದ ಮೀಡಿಯಂ' ಡುಮ್ಮಿ ಎಂದಿದ್ದವರಿಗೆ 'ಮೈನಾ' ನಿತ್ಯಾ ಮೆನನ್ ಕೊಟ್ರಾ ತಿರುಗೇಟು!ದಕ್ಷಿಣ ಭಾರತದ ಹಲವು ಸೂಪರ್ ಚಿತ್ರಗಳಲ್ಲಿ ನಟಿಸಿದ್ದ ನಟಿ ನಿತ್ಯಾ ಮೆನನ್ ಅವರಿಗೆ ಸದ್ಯ ಅವಕಾಶಗಳು ಸಿಗುತ್ತಿಲ್ಲ. ಇದರ ಮಧ್ಯೆ ಅವರನ್ನು ಈ ಹಿಂದೆ ಡುಮ್ಮಿ ಎಂದು ಸಹ ಹೀಯಾಳಿಸಲಾಗಿತ್ತು. ಆದರೆ ಇದೀಗ ತಮ್ಮನ್ನು ನಿಂದಿಸಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಬಿಗ್ಬಾಸ್ ಯಂಗ್ ಲವ್ ಬರ್ಡ್ಸ್ ಚಂದನ್-ನಿವೇದಿತ ಗೌಡ ಅದ್ಧೂರಿ ಮದುವೆ ಫೋಟೋಗಳು!ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಂದು (ಬುಧವರ) ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ದೆಹಲಿ ಶಾಲೆಯಲ್ಲಿ ಅಮೆರಿಕದ ಮೊದಲ ಮಹಿಳೆದೆಹಲಿಯ ನಾನಾಕ್ ಪುರ ಸರ್ವೋದಯ ಶಾಲೆಯಲ್ಲಿ ಮಕ್ಕಳ ಜೊತೆ ಸಮಯ ಕಳೆದ ಮೆಲಾನಿಯಾ ಟ್ರಂಪ್
ಡೊನಾಲ್ಡ್ ಟ್ರಂಪ್ ದಂಪತಿಯ 2ನೇ ದಿನದ ಪ್ರವಾಸಎರಡನೇ ದಿನದ ಭಾರತ ಪ್ರವಾಸದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಯ ವಿವಿಧ ಕಾರ್ಯಕ್ರಮಗಳ ಫೋಟೋ ಝಲಕ್
'ನಮಸ್ತೆ ಟ್ರಂಪ್', ಮೋದಿ ತವರಿನಲ್ಲಿ ಅಮೆರಿಕ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ಗುಜರಾತ್ ನ ಅಹಮದಾಬಾದ್ ಗೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ದೊಡ್ಡಣ್ಣನಿಗೆ ಅದ್ಧೂರಿ ಸ್ವಾಗತ ನೀಡಿದರು.
'ಮದುವೆ ಮುನ್ನ ಸೆಕ್ಸ್ ತಪ್ಪಲ್ಲ' ಎಂದಿದ್ದ ನಟಿ ಕಿಯಾರಾ ಅಡ್ವಾಣಿ ಟಾಪ್ ಲೆಸ್ ಫೋಟೊ ನೋಡಿ ನೆಟಿಗರು ಗರಂ!ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿ ನೆಟಿಗರ ಕೆಂಗಣ್ಣೆಗೆ ಗುರಿಯಾಗಿದ್ದ ಕಬೀರ್ ಸಿಂಗ್ ನಟಿ ಕಿಯಾರಾ ಅಡ್ವಾಣಿ ಇದೀಗ ಟಾಪ್ ಲೆಸ್ ಆಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಚಂದನ್ ಶೆಟ್ಟಿ - ನಿವೇದಿತಾ ಗೌಡ ಪ್ರೀ-ವೆಡ್ಡಿಂಗ್ ಫೋಟೋಶೂಟ್ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಇದೇ ಫೆಬ್ರವರಿ 25ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಬಿಗ್ ಬಾಸ್ ಜೋಡಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದಾರೆ. ಬಾರ್ಬಿ ಡಾಲ್ನಂತಿರುವ ನಿವೇದಿತಾ ಹಾಗೂ ಚಂದನ್ ಅವರ ಫೋಟೋಶೂಟ್ ಸಖತ್ ಕ್ಯೂಟಾಗಿದೆ.
'Hunar Haat' ಮೋದಿ ಅನಿರೀಕ್ಷಿತ ಭೇಟಿ; ತಿಂಡಿ ಸೇವಿಸಿ, ವ್ಯಾಪಾರಿಗಳ ಜೊತೆ ಮೋದಿ ಮಾತುಕತೆ!ಅಲ್ಪಸಂಖ್ಯಾತ ಕರಕುಶಲ ಕಾರ್ಮಿಕರನ್ನು ಉತ್ತೇಜಿಸಲು ಹಾಗೂ ಅವರ ಉತ್ಪನ್ನ ಮಾರಾಟ ಹೆಚ್ಚಿಸುವ ಸಲುವಾಗಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!