ಖಾಸಗಿ ಅಂಗಗಳನ್ನು ಮುಟ್ಟಬಾರದು: ಕನ್ನಡ ಬಿಗ್ಬಾಸ್ ಮನೆಯಲ್ಲಿ ಕಿರುಚಾಡಿದ ದೀಪಿಕಾ ದಾಸ್ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಟಾಸ್ ವೇಳೆ ರಣರಂಗವಾಗಿತ್ತು. ಹೌದು ಸ್ಪರ್ಧಿಗಳು ಆಕ್ರೋಶ, ಸಿಟ್ಟು, ಸವಾಲು ಹಾಕಿ ಪಂಥಹ್ವಾನ ನೀಡಲಾಗಿತ್ತು.
ಸದ್ದು ಗದ್ದಲವಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ನಟ ರಿಷಿಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿ ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚಿತ್ರಕ್ಕಾಗಿ ಬೆತ್ತಲಾಗಿದ್ದ ಹೆಬ್ಬುಲಿ ನಟಿ ಇದೀಗ ನಿಜ ಜೀವನದಲ್ಲೂ ಬೆತ್ತಲು, ಫೋಟೋಗಳು ವೈರಲ್!ದಕ್ಷಿಣ ಭಾರತ ನಟಿ ಅಮಲಾ ಪೌಲ್ ಅಡೈ ಚಿತ್ರಕ್ಕಾಗಿ ಬೆತ್ತಲಾಗಿದ್ದರು. ಇದೀಗ ನಿಜ ಜೀವನದಲ್ಲೂ ಬೆತ್ತಲಾಗಿದ್ದು ನಟಿಯ ಅವತಾರ ಕಂಡು ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ಶ್ರುತಿ ಹರಿಹರನ್ 'ಮನೆ ಮಾರಾಟಕ್ಕಿದೆ' ಅಂತಿದ್ದಾರೆ!ಮೀಟೂ ವಿವಾದದ ಬಳಿಕ ಇದೀಗ ನಟಿ ಶ್ರುತಿ ಹರಿಹರನ್ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದು ಮನೆ ಮಾರಾಟಕ್ಕಿದೆ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಫೋಟೋಗಳು ಮುಂದಿವೆ.
ಸಖತ್ ಹಾಟ್: ಬಿಕಿನಿಯಲ್ಲಿ ಅಂಡರ್ ವಾಟರ್ ಫೋಟೋಶೂಟ್ ಮಾಡಿಸಿದ ಆಲಿಯಾ ಭಟ್!ಬಳುಕುವ ಬಳ್ಳಿಯಂತಿರುವ ಬಾಲಿವುಡ್ ಚೆಲುವೆ ಆಲಿಯಾ ಭಟ್ ಇದೀಗ ಬಿಕಿನಿ ತೊಟ್ಟು ಅಂಡರ್ ವಾಟರ್ ನಲ್ಲಿ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳು ಇದೀಗ ಸಖತ್ ವೈರಲ್ ಆಗಿದೆ.
ಯಮುನಾ ನದಿಯ ಮಲಿನಗೊಂಡ ನೀರಿನಲ್ಲಿ ಚಾತ್ ಪೂಜೆ!ನವದೆಹಲಿಯ ಕಾಳಿಂದಿ ಕುಂಜ್ ಬಳಿ ಹರಿಯುವ ಯಮುನಾ ನದಿಯಲ್ಲಿ ಭಕ್ತಾದಿಗಳು ನ.05 ರಂದು ಚಾತ್ ಪೂಜೆ ನೆರವೇರಿಸಿದರು. ಮಲಿನಗೊಂಡಿರುವ ಯಮುನಾ ನದಿಯ ನೀರಲ್ಲೇ ನಿಂತು ಪೂಜೆ ಸಲ್ಲಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಮಾದಕ ಗೀತೆಗೆ ಬೋಲ್ಡ್ ಆಗಿ ಕುಣಿದ ಲಾಸ್ಯ ನಾಗರಾಜ್ನಟ ಅಜೇಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಐಟಂ ಹಾಡಿನಲ್ಲಿ ಸ್ಯಾಂಡಲ್ವುಡ್ ಬೋಲ್ಡ್ ನಟಿ ಲಾಸ್ಯ ನಾಗರಾಜ್ ಮಾದಕವಾಗಿ ಕುಣಿದಿದ್ದಾರೆ.
ಹುಟ್ಟುಹಬ್ಬ ಸಂಭ್ರಮದಲ್ಲಿ ಮಾಜಿ ವಿಶ್ವ ಸುಂದರಿ; ಬಾಲಿವುಡ್ ಬೆಡಗಿಯ ಅಪರೂಪದ ಫೋಟೋಗಳುಮಾಜಿ ವಿಶ್ವಸುಂದರಿ ನಟಿ ಐಶ್ವರ್ಯಾ ರೈ ಬಚ್ಚನ್ ಗೆ ಇಂದು 46ನೇ ಹುಟ್ಟುಹಬ್ಬದ ಸಂಭ್ರಮ.
'ಉಳಿದವರು ಕಂಡಂತೆ' ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಯಜ್ಞಾ ಶೆಟ್ಟಿ!ಎದ್ದೇಳು ಮಂಜುನಾಥ ಮತ್ತು ಉಳಿದವರು ಕಂಡಂತೆ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಯಜ್ಞಾ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಿಗ್ ಬಿ ಮನೆಯಲ್ಲಿ ದೀಪಾವಳಿ ಸಂಭ್ರಮ: ಬಾಲಿವುಡ್ ತಾರೆಯರ ಸಮಾಗಮ! ಪೋಟೋ ಝಲಕ್ಇಡೀ ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆಮಾಡಿದ್ದು, ಬಿಗ್ ಬಿ ನಿವಾಸದಲ್ಲಿ ಬಾಲಿವುಡ್ ತಾರೆಯರ ಸಮಾಗಮವಾಗಿದೆ.
ಫೋಟೋ ಗ್ಯಾಲರಿ: ಕೃಷಿ ಮೇಳದಲ್ಲಿ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳು!ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ 2019 ನೇ ಸಾಲಿನ ಕೃಷಿ ಮೇಳಕ್ಕೆ ಚಾಲನೆ ದೊರೆತಿದ್ದು, ಕೃಷಿಗೆ ಸಂಬಂಧಿಸಿದ ಮಾಹಿತಿ, ಯಂತ್ರೋಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಬ್ರೇಕಪ್ ನಂತರ ಸೆಕ್ಸಿ ಫೋಟೋಗಳನ್ನು ಶೇರ್ ಮಾಡುತ್ತಿರುವ ಇಲಿಯಾನ 'ಲವ್-ಸೆಕ್ಸ್ ಬೇರೆ ಬೇರೆ' ಅಂದಿದ್ದೇಕೆ?ಇತ್ತೀಚೆಗಷ್ಟೇ ತನ್ನ ಬಾಯ್ ಫ್ರೆಂಡ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿರುವ ಪೊಕಿರಿ ನಟಿ ಇಲಿಯಾನ ಡಿಕ್ರೂಜ್ ಅವರು ಇನ್ ಸ್ಟಾಗ್ರಾಂನಲ್ಲಿ ತಮ್ಮ ಸೆಕ್ಸಿ ಫೋಟೋಗಳನ್ನು ಹರಿಬಿಡುತ್ತಿದ್ದಾರೆ.
ನಿವೇದಿತ-ಚಂದನ್ ಶೆಟ್ಟಿ ಅದ್ಧೂರಿ ನಿಶ್ಚಿತಾರ್ಥದ ಫೋಟೋಗಳುದಸರಾ ಯುವ ವೇದಿಕೆಯಲ್ಲಿ ನಿವೇದಿತ ಗೌಡಗೆ ರಿಂಗ್ ತೊಡಿಸಿ ವಿವಾದಕ್ಕೆ ಗುರಿಯಾಗಿದ್ದ ಚಂದನ್ ಶೆಟ್ಟಿ ಇದೀಗ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!