ಮಹಾತ್ಮಾ ಗಾಂಧಿ 150ನೇ ಜಯಂತಿ: ಚಿತ್ರನಮನದೇಶ ಪಿತಾಮಹ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿ ಇಂದು. ದೇಶಾದ್ಯಂತ ಸಕಲ ಸರ್ಕಾರಿ ಗೌರವಗಳೊಂದಿಗೆ ಆಚರಣೆ
ಪ್ರವಾಹದ ನೀರ ಮಧ್ಯೆ ನಿಂತು ನೀರೆಯ ಚೆಲ್ಲಾಟ, ಜನರಿಗೆ ಸಂಕಟ!ಮಹಾಮಳೆಗೆ ಬಿಹಾರ ಅಕ್ಷರಶಃ ನಲುಗಿದ್ದು ಈ ನಡುವೆ ಪ್ರವಾಹದ ನಡುವೆಯೂ ಎನ್ಐಎಫ್ಟಿ ವಿದ್ಯಾರ್ಥಿ, ಮಾಡೆಲ್ ಅದಿತಿ ಸಿಂಗ್ ಫೋಟೋಶೂಟ್ ಮಾಡಿಸಿ ನೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬ್ರಹ್ಮೋತ್ಸವ: ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ತಿರುಮಲಬ್ರಹ್ಮೋತ್ಸವ ಹಿನ್ನೆಲೆಯಲ್ಲಿ ತಿರುಮಲದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು ಏಳು ಬೆಟ್ಟದ ಒಡೆಯ ಶ್ರೀವೆಂಕಟೇಶ್ವರ ಸ್ವಾಮಿಯ ಸನ್ನಿದಿ, ದೇವಸ್ತಾನ ಮತ್ತು ರಸ್ತೆಗಳು ಜಗಮಗಿಸುತ್ತಿವೆ.
ಆಹಾ, ನೋಡಬನ್ನಿ ಮೈಸೂರು ದಸರಾವಿಶ್ವವಿಖ್ಯಾತ ಮೈಸೂರು ದಸರಾ ಆರಂಭಗೊಂಡಿದೆ. ಒಂದೆಡೆ ಸರ್ಕಾರದಿಂದ ನಾಡಹಬ್ಬ ದಸರಾ ಉದ್ಘಾಟನೆಯಾದರೆ ಮತ್ತೊಂಡೆಡೆ ಅರಮನೆಯಲ್ಲಿ ಯದುವೀರ್ ಒಡೆಯರ್ ರಿಂದ ಖಾಸಗಿ ದರ್ಬಾರ್ ನಡೆಯಿತು.
ಲತಾ ಮಂಗೇಶ್ಕರ್ ಗೆ 90 ವರ್ಷ, ಗಾನ ಕೋಗಿಲೆಗೆ ನಮನ!ಗಾನ ಕೋಗಿಲೆ ಲತಾ ಮಂಗೇಶ್ಕರ್ 90 ವರ್ಷಗಳನ್ನು ಪೂರೈಸಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಜೀವನದ ಹಿಂದಿನ ಗಳಿಗೆಗಳು.
ಕ್ರಾಂತಿಕಾರಿ ಭಗತ್ ಸಿಂಗ್ ಕುರಿತ ಕುತೂಹಲಕರ ವಿಷಯಗಳುಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ, ಮಹಾನ್ ದೇಶಭಕ್ತ, ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ 112ನೇ ಜನ್ಮದಿನ ಇಂದು. ಅವರಿಗೆ ಗೌರವ ನಮನ
ಭಾರತೀಯ ಕ್ರೀಡಾ ಗೌರವ ವಾರ್ಷಿಕ ಸಮಾರಂಭದಲ್ಲಿ ಮಿಂಚಿದ ತಾರೆಯರುಮುಂಬೈಯ ಎಸ್ ವಿಪಿ ಸ್ಟೇಡಿಯಂನಲ್ಲಿ ನಡೆದ ಭಾರತೀಯ ಕ್ರೀಡಾ ಗೌರವ ವಾರ್ಷಿಕ ಸಮಾರಂಭ-2019ರಲ್ಲಿ ಭಾಗವಹಿಸಿದ ತಾರೆಯರು
ಕೋಲ್ಮಿಂಚು ಕಣ್ಣೋಟ ನಟಿ ಪ್ರಿಯಾಂಕಾ ಉಪೇಂದ್ರರ ಕಲರ್ಫುಲ್ ಫೋಟೋಗಳುಕೋಲ್ಮಿಂಚು ಕಣ್ಣೋಟ ನಟಿ ಪ್ರಿಯಾಂಕಾ ಉಪೇಂದ್ರ ಅವರು ರೆಡ್ ಡ್ರೆಸ್ ನಲ್ಲಿ ಕಲರ್ಫುಲ್ ಆಗಿ ಮಿಂಚಿದ್ದಾರೆ.
ಕಣ್ಣು ಕುಕ್ಕುವಂತೆ ಫೋಟೋಶೂಟ್ ಮಾಡಿಸಿದ ಶಾನ್ವಿ ಶ್ರೀವಾತ್ಸವ್!ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸ್ ನಟಿಸಿದ್ದು ಚಿತ್ರದ ಬಿಡುಗಡೆ ಎದುರು ನೋಡುತ್ತಿರುವ ನಟಿ ಹಾಟ್ ಆಗಿ ಫೋಟೋಶೂಟ್ ಮಾಡಿದ್ದು ಫೋಟೋಗಳು ವೈರಲ್ ಆಗಿವೆ.
ಹ್ಯೂಸ್ಟನ್ ನಲ್ಲಿ ’ಹೌಡಿ ಮೋದಿ’ ಮೇನಿಯಾಪ್ರಧಾನಿ ನರೇಂದ್ರ ಮೋದಿ ಅಮೆರಿಕಾದ ಹ್ಯೂಸ್ಟನ್ ನಲ್ಲಿ ಆಯೋಜಿಸಲಾಗಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ 50,000 ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದರು.
ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ತಾರೆಯರ ಬೆಡಗು, ಬಿನ್ನಾಣಮುಂಬೈಯಲ್ಲಿ ನಡೆದ ಐಫಾ-2019 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಝಗಮಗಿಸುವ ದೀಪದ ಮಧ್ಯೆ ಬಾಲಿವುಡ್ ತಾರೆಯರು ಕಂಡುಬಂದಿದ್ದು ಹೀಗೆ.
ಬಿಗ್ಬಾಸ್ ವಿಜೇತ, ಒಳ್ಳೆ ಹುಡ್ಗ ಪ್ರಥಮ್ 'ನಟ ಭಯಂಕರ' ಚಿತ್ರದ ಫೋಟೋಗಳು!ಬಿಗ್ಬಾಸ್ ವಿಜೇತ ಒಳ್ಳೆ ಹುಡ್ಗ ಪ್ರಥಮ್ ನಿರ್ದೇಶಿಸಿ ನಟಿಸಿರುವ ನಟ ಭಯಂಕರ ಚಿತ್ರದ ಫೋಟೋಗಳು.
ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ಮೋದಿ, ನೀವು ನೋಡಿರದ ಅಪರೂಪದ ಫೋಟೋಗಳು!ಪ್ರಧಾನಿ ನರೇಂದ್ರ ಮೋದಿ ಅವರು 69ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಮೋದಿ ಅವರ ಬದುಕು ಹಲವು ರೋಚಕಗಳಿಂದ ತುಂಬಿದೆ. ಇನ್ನು ಇಲ್ಲಿಯವರೆಗೂ ನೀವು ನೋಡಿರದ ಮೋದಿ ಅವರ ಅಪರೂಪದ ಚಿತ್ರಗಳು ಇಲ್ಲಿವೆ.
ವಿರಾಟ್-ಅನುಷ್ಕಾ ಜೋಡಿಯ ಅಪರೂಪದ ಚಿತ್ರಗಳುಸೆಲೆಬ್ರಿಟಿ ದಂಪತಿಗಳ ವಿಚಾರ ಬಂದಾಗ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ.
ದೇಶಾದ್ಯಂತ ವಿಘ್ನವಿನಾಯಕನಿಗೆ ಅದ್ಧೂರಿ ಸೆಂಡ್ ಆಫ್!ಹಿಂದೂಗಳ ಧಾರ್ಮಿಕ ಹಬ್ಬವಾಗಿರುವ ವಿನಾಯಕ ಚತುರ್ಥಿಯನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಇನ್ನು ದೇಶದ ನಾನಾ ಭಾಗಗಳಲ್ಲಿ ಇಂದು ಗಣೇಶ ವಿಸರ್ಜನೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ