ಫೋಟೊ ಗ್ಯಾಲರಿ

ಗ್ಲಾಮರ್ ಗೊಂಬೆ ಐಶಾನಿ ಶೆಟ್ಟಿಯ ರೋಮ್ಯಾಂಟಿಕ್ ಲುಕ್‌ಗೆ ನೀವೂ ಬೋಲ್ಡ್ ಆಗ್ತೀರಾ!

ನಡುವೆ ಅಂತರವಿರಲಿ ಚಿತ್ರದ ಬಳಿಕ ನಟಿ ಐಶಾನಿ ಶೆಟ್ಟಿ ಫೋಟೋಶೂಟ್ ಮಾಡಿಸಿದ್ದು ಸಖತ್ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ಗ್ಲಾಮರ್ ಗೊಂಬೆ ಐಶಾನಿ ಶೆಟ್ಟಿಯ ರೋಮ್ಯಾಂಟಿಕ್ ಲುಕ್‌ಗೆ ನೀವೂ ಬೋಲ್ಡ್ ಆಗ್ತೀರಾ!
ಸಖತ್ ವೈರಲ್ ಆಗಿದೆ ಮೈ ನೇಮ್ ಇಸ್ ರಾಜಾ ಚಿತ್ರದ ಹಾಟ್ ಫೋಟೋಗಳು!

ಸಖತ್ ವೈರಲ್ ಆಗಿದೆ ಮೈ ನೇಮ್ ಇಸ್ ರಾಜಾ ಚಿತ್ರದ ಹಾಟ್ ಫೋಟೋಗಳು!

ಕನ್ನಡದಲ್ಲಿ ಮೈ ನೇಮ್ ಇಸ್ ರಾಜಾ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ನಾಯಕಿಯನ್ನು ಸಖತ್ ಬೋಲ್ಡ್ ಆಗಿ ತೋರಿಸಲಾಗಿದೆ. ಇನ್ನು ತೆಲುಗಿನ ಅರ್ಜುನ್ ರೆಡ್ಡಿ ಚಿತ್ರಕ್ಕಿಂತ ಹೆಚ್ಚು ಕಿಸ್ ದೃಶ್ಯಗಳು ಈ ಚಿತ್ರದಲ್ಲಿದೆ. ರಾಜ್ ಸುರಿಯನ್, ಆಕರ್ಷಿಕ ಮತ್ತು ನಸ್ರೀನ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಲ್ಯಾಕ್ಮೆ ಫ್ಯಾಷನ್ ವೀಕ್: ಗ್ರ್ಯಾಂಡ್ ಫಿನಾಲೆ ಶೋ

ಲ್ಯಾಕ್ಮೆ ಫ್ಯಾಷನ್ ವೀಕ್: ಗ್ರ್ಯಾಂಡ್ ಫಿನಾಲೆ ಶೋ

ಖ್ಯಾತ ವಸ್ತ್ರ ವಿನ್ಯಾಸಕಾರರಾದ ಗೌರಿ ಮತ್ತು ನೈನಿಕಾ ಅವರು ಸಿದ್ಧಪಡಿಸಿದ ವಿಶೇಷ ಉಡುಪುಗಳನ್ನು ತೊಟ್ಟು ಬಾಲಿವುಡ್ ತಾರೆಯರು ಮುಂಬೈನಲ್ಲಿ ರ್ಯಾಂಪ್ ವಾಕ್ ಮಾಡಿದರು. ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್ ನಟಿಯರಾದ ಅಥಿಯಾ ಶೆಟ್ಟಿ, ಪೂಜಾ ಹೆಗ್ಡೆ, ಡಯಾನಾ ಪೆಂಟಿ, ಊರ್ವಶಿ ರೌಟೇಲಾ, ನಟಿ ಸೋಹಾ ಅಲಿ ಖಾನ್, ನೇಹಾ ಶರ್ಮಾ, ಜೆನೀಲಿಯಾ ಡಿಸೋಜಾ ಮತ್ತು ನಟಿ ಕರೀನಾ ಕಪೂರ್ ಪಾಲ್ಗೊಂಡು ವಿಶೇಷ ಉಡುಪುಗಳ ಮೂಲಕ ನೋಡುಗರ ಕಣ್ಮನ ಸೆಳೆದರು.