62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಕಲಾವಿದರಿಗೆ ಕನ್ನಡಪ್ರಭ.ಕಾಮ್ ಅಭಿನಂದನೆ
62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ
ನಾನು ಅವನಲ್ಲ ಅವಳು ಚಿತ್ರದ ನಟನೆಗಾಗಿ ಶ್ರೇಷ್ಠ ನಟ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹಾಗೂ ಅತ್ಯುತ್ತಮ ಪ್ರಸಾದನ ಕಲಾವಿದರಿಗಾಗಿ ಪ್ರಶಸ್ತಿ ಪಡೆದ ರಾಜು ಮತ್ತು ನಾಗರಾಜು ಅವರಿಗೆ ಕನ್ನಡಪ್ರಭ ಡಾಟ್ ಕಾಂ ಕಚೇರಿಯಲ್ಲಿ ಅಭಿನಂದನೆ