ದೀಪಿಕಾ ಪಡುಕೋಣೆ ಹುಟ್ಟುಹಬ್ಬ: 100 ಕೋಟಿ ಕ್ಲಬ್ ಸೇರಿದ 7 ಚಿತ್ರಗಳು

ಕಾಕ್‌ಟೈಲ್: 2012 ತೆರೆಕಂಡಿದ್ದ ಕಾಕ್ ಟೈಲ್ ಚಿತ್ರ 100 ಕೋಟಿ ಕ್ಲಬ್ ಸೇರಿತ್ತು.

Updated on:
ರೇಸ್-2: 2013ರಲ್ಲಿ ತೆರೆಗೆ. ಸೈಫ್ ಅಲಿ ಖಾನ್ ಹಾಗೂ ಜಾನ್ ಅಬ್ರಾಹಂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಚಿತ್ರದಲ್ಲಿ ದೀಪಿಕ ಅಲೀನ ಮಲ್ಲಿಕ್ ಪಾತ್ರ ಮಾಡಿದ್ದರು.

ಹೇ ಜವಾನಿ ಹೈ ದಿವಾನಿ: 2013ರಲ್ಲಿ ತೆರೆ ಕಂಡಿದ್ದ ಚಿತ್ರದಲ್ಲಿ ನೈನಾ ತಲ್ವಾರ್ ಪಾತ್ರದಲ್ಲಿ ದೀಪಿಕ ಕಾಣಿಸಿಕೊಂಡಿದ್ದರು.

ಚೆನ್ನೈ ಎಕ್ಸ್ ಪ್ರೆಸ್: 2013ರಲ್ಲಿ ತೆರೆಗೆ ಬಂದಿದ್ದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ದೀಪಿಕ ಮೀನಮ್ಮ ಪಾತ್ರಧಾರಿಯಾಗಿದ್ದರು.

ರಾಮ್ ಲೀಲಾ: 2013ರಲ್ಲಿ ಬಿಡುಗಡೆಯಾಗಿದ್ದ ರಾಮ್ ಲೀಲಾ ಚಿತ್ರದಲ್ಲಿ ದೀಪಕ ಲೀಲಾ ಪಾತ್ರದಲ್ಲಿ ಮಿಂಚಿದ್ದರು.

ಹ್ಯಾಪಿ ನ್ಯೂ ಇಯರ್: 2014ರಲ್ಲಿ ತೆರೆ ಕಂಡಿದ್ದ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ದೀಪಿಕ ಮೋಹಿನಿ ಪಾತ್ರಧಾರಿಯಾಗಿದ್ದರು.

ಬಾಜಿರಾವ್ ಮಸ್ತಾನಿ: 2015ರಲ್ಲಿ ಬಿಡುಗಡೆಯಾಗಿದ್ದ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ದೀಪಿಕ ಮಸ್ತಾನಿ ಪಾತ್ರದಲ್ಲಿ ನಟಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com