ನಟಿ ಊರ್ಮಿಳಾ ಮತ್ತು ಉದ್ಯಮಿ ಮೊಹ್ಸಿನ್ ಅಖ್ತರ್ ಮೀರ್ ಮದುವೆ ಚಿತ್ರಗಳು
ಕಾಶ್ಮೀರಿ ಮೂಲದ ಉದ್ಯಮಿ ಮತ್ತು ಮಾಡೆಲ್ ಮೊಹ್ಸಿನ್ ಅಖ್ತರ್ ಮೀರ್ ಜೊತೆ ಊರ್ಮಿಳಾ ಮಾತೋಂಡ್ಕರ್ ಮದುವೆಯಾಗಿದ್ದು, ಮುಂಬೈ ನಿವಾಸದಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ಮಾಡಿ ಮುಗಿಸಲಾಗಿದೆ. ಮದುವೆಗೆ ಊರ್ಮಿಳಾ ಆಪ್ತ ಮತ್ತು ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಅವರನ್ನು ಬಿಟ್ಟರೆ ಬೇರೆ ಯಾವುದೇ