ಸಿನಿಮಾ

2016ರ ಬಾಲಿವುಡ್ ಬ್ರೇಕ್ ಅಪ್ಸ್

2016ರ ಬಾಲಿವುಡ್ ಬ್ರೇಕ್ ಅಪ್ಸ್
ಗಾಸಿಪ್ ಪ್ರಿಯರ ಪಾಲಿಗಂತೂ 2016 ಆರಂಭ ನಿಜಕ್ಕೂ ಸುಗ್ಗಿಕಾಲವೇ ಸರಿ.. ಏಕೆಂದರೆ ಸಾಕಷ್ಟು ಜೋಡಿ ಹಕ್ಕಿಗಳು 2016ರ ಆರಂಭದಲ್ಲಿ ವಿಚ್ಛೇದನದತ್ತ ಮುಖಮಾಡಿವೆ. ಈ ಪೈಕಿ ಮೊದಲ ಜೋಡಿ ಎಂದರೆ ಸಲ್ಲು ಕುಟುಂಬದ ಕುಡಿ ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಜೋಡಿ. ಈ ಜೋಡಿ ತಮ್ಮ 17 ವರ್ಷದ ವೈವಾಹಿಕ ಜೀವನವನ್ನು ಕಡ
Published On :
<b>ಕತ್ರೀನಾ-ರಣ್ಬೀರ್ ಕಪೂರ್</b><br>ದಿಪೀಕಾಳೊಂದಿಗಿನ ಲವ್ ಕಹಾನಿಗೆ ಬ್ರೇಕ್ ಹಾಕಿದ ನಟ ರಣ್ ಬೀರ್ ಕಪೂರ್ ಬಳಿಕ ಕತ್ರೀನಾ ಕೈಫ್ ತೆಕ್ಕೆಗೆ ಜಾರಿದ್ದ. ಆದರೆ ಅದೇಕೋ ಈ ಜೋಡಿ ಕೂಡ ಬ್ರೇಕ್ ಅಪ್ ಆಗಿದ್ದು, ಇಬ್ಬರೂ  ಪರಸ್ಪರ ನಾನ್ನೊಂದು ತೀರಾ-ನೀನೊಂದು ತೀರಾ ಎನ್ನುತ್ತಿದ್ದಾರೆ.
ಕತ್ರೀನಾ-ರಣ್ಬೀರ್ ಕಪೂರ್ದಿಪೀಕಾಳೊಂದಿಗಿನ ಲವ್ ಕಹಾನಿಗೆ ಬ್ರೇಕ್ ಹಾಕಿದ ನಟ ರಣ್ ಬೀರ್ ಕಪೂರ್ ಬಳಿಕ ಕತ್ರೀನಾ ಕೈಫ್ ತೆಕ್ಕೆಗೆ ಜಾರಿದ್ದ. ಆದರೆ ಅದೇಕೋ ಈ ಜೋಡಿ ಕೂಡ ಬ್ರೇಕ್ ಅಪ್ ಆಗಿದ್ದು, ಇಬ್ಬರೂ ಪರಸ್ಪರ ನಾನ್ನೊಂದು ತೀರಾ-ನೀನೊಂದು ತೀರಾ ಎನ್ನುತ್ತಿದ್ದಾರೆ.
<b>ಫರ್ಹಾನ್ ಅಖ್ತರ್-ಅಧುನಾ ಅಖ್ತರ್</b><br>ಚಿತ್ರ ನಿರ್ದೇಶಕ ಮತ್ತು ನಟ ಫರ್ಹಾನ್ ಅಖ್ತರ್ ಕೂಡ ಈ ವರ್ಷ ತಮ್ಮ ವಿಚ್ಛೇಧನದ ವಿಚಾರದಿಂದಾಗಿ ಸಾಕಷ್ಟು ಸುದ್ದಿಯಾಗಿದ್ದರು. ಪತ್ನಿ ಅಧುನಾ ಅಖ್ತರ್ ರೊಂದಿಗಿನ 15 ವರ್ಷದ ವೈವಾಹಿಕ  ಜೀವನಕ್ಕೆ ಫರ್ಹಾನ್ ತೆರೆ ಎಳೆದಿದ್ದಾರೆ.
ಫರ್ಹಾನ್ ಅಖ್ತರ್-ಅಧುನಾ ಅಖ್ತರ್ಚಿತ್ರ ನಿರ್ದೇಶಕ ಮತ್ತು ನಟ ಫರ್ಹಾನ್ ಅಖ್ತರ್ ಕೂಡ ಈ ವರ್ಷ ತಮ್ಮ ವಿಚ್ಛೇಧನದ ವಿಚಾರದಿಂದಾಗಿ ಸಾಕಷ್ಟು ಸುದ್ದಿಯಾಗಿದ್ದರು. ಪತ್ನಿ ಅಧುನಾ ಅಖ್ತರ್ ರೊಂದಿಗಿನ 15 ವರ್ಷದ ವೈವಾಹಿಕ ಜೀವನಕ್ಕೆ ಫರ್ಹಾನ್ ತೆರೆ ಎಳೆದಿದ್ದಾರೆ.
<b>ಅನುಷ್ಕಾ-ವಿರಾಟ್ ಕೊಹ್ಲಿ</b><br>ಕಳೆದ ವರ್ಷ ಪೂರ್ತಿ ತಮ್ಮ ಸ್ನೇಹದ ವಿಚಾರದಿಂದಲೇ ಸುದ್ದಿಯಾಗಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಜೋಡಿ ಈ ವರ್ಷದ ಆರಂಭದಲ್ಲಿ ಬೇರ್ಪಡುವ  ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ವೃತ್ತಿಪರ ಬದುಕಿನತ್ತ ದೃಷ್ಟಿ ಹಾಯಿಸಿರುವ ಈ ಜ
ಅನುಷ್ಕಾ-ವಿರಾಟ್ ಕೊಹ್ಲಿಕಳೆದ ವರ್ಷ ಪೂರ್ತಿ ತಮ್ಮ ಸ್ನೇಹದ ವಿಚಾರದಿಂದಲೇ ಸುದ್ದಿಯಾಗಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಜೋಡಿ ಈ ವರ್ಷದ ಆರಂಭದಲ್ಲಿ ಬೇರ್ಪಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ವೃತ್ತಿಪರ ಬದುಕಿನತ್ತ ದೃಷ್ಟಿ ಹಾಯಿಸಿರುವ ಈ ಜ
<b>ಪುಲ್ಕಿತ್ ಸಾಮ್ರಾಟ್ ಮತ್ತು ಶ್ವೇತಾ ರೋಹಿರಾ</b><br>ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ
ಪುಲ್ಕಿತ್ ಸಾಮ್ರಾಟ್ ಮತ್ತು ಶ್ವೇತಾ ರೋಹಿರಾಬಾಲಿವುಡ್ ನಟ ಸಲ್ಮಾನ್ ಖಾನ್ ಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.